ಇಂದಿನ ಪ್ರಮುಖ ರಾಷ್ಟ್ರೀಯ ಸುದ್ದಿಗಳು Saakshatv national 22 march 2021
ದೇಶದ ಇಂದಿನ ಪ್ರಮುಖ ಆಗುಹೋಗುಗಳ ಸಂಕ್ಷಿಪ್ತ ವರದಿ ಇಲ್ಲಿದೆ. Saakshatv national 22 march 2021
ಪಶ್ಚಿಮ ಬಂಗಾಳದ ಜನರು 'ಖೇಲಾ ಶೇಶ್ ಹೋಬ್' ಎಂದು ನಿರ್ಧರಿಸಿದಾಗ ಟಿಎಂಸಿ 'ಖೇಲಾ ಹೋಬ್' ಎನ್ನುತ್ತದೆ – ಪಿಎಂ ಮೋದಿ https://t.co/ahWur90mpr
— Saaksha TV (@SaakshaTv) March 22, 2021
ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ರೈಲ್ವೆಗಳಿಗೆ ಸುರಕ್ಷತಾ ಮಾರ್ಗಸೂಚಿ !#railway #womensafety https://t.co/M9zTo3qbc8
— Saaksha TV (@SaakshaTv) March 22, 2021
ಕೊರೊನಾ ಹೆಚ್ಚಳ : ಶಾಲಾ – ಕಾಲೇಜು ಬಂದ್ https://t.co/aXJBCFIDNA
— Saaksha TV (@SaakshaTv) March 22, 2021
ರೈಲಿನಲ್ಲಿ ಸಿಗರೇಟ್ ಸೇದುವ ಮುನ್ನ ಎಚ್ಚರ… ಎಚ್ಚರ…!#train #shatabdhiexpress #railwaystation #ministeryofrailways #saakshatv @saakshatv #smoking #nosmoking #fine https://t.co/CVkb9AOtFR
— Saaksha TV (@SaakshaTv) March 22, 2021
ಅಸ್ಸಾಂ ಪ್ರವಾಹದಿಂದ ತೊಂದರೆಗೊಳಗಾದ ಜನರಿಗೆ ಪ್ರಧಾನಿ ಯಾಕೆ ದುಃಖಿಸಲಿಲ್ಲ – ಪ್ರಿಯಾಂಕಾ ಗಾಂಧಿ ವಾದ್ರಾ#congress #election https://t.co/ahrRnQJpzp
— Saaksha TV (@SaakshaTv) March 22, 2021
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯಿಲ್ಲ – ಎನ್ಸಿಪಿ https://t.co/FZGhqkXNvr
— Saaksha TV (@SaakshaTv) March 22, 2021
ಅನಿಲ್ ದೇಶ್ ಮುಖ್ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಫೆ.1 ರಿಂದ ಫೆ.27 ರವರೆಗೆ ಚಿಕಿತ್ಸೆಯಲ್ಲಿದ್ದರು – ಎನ್ಸಿಪಿ https://t.co/pGDlMi9iCC
— Saaksha TV (@SaakshaTv) March 22, 2021
ಹರಿದ್ವಾರ ಕುಂಭಮೇಳ – ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರದಿಂದ ಪತ್ರ https://t.co/i6CS5eZ2Fg
— Saaksha TV (@SaakshaTv) March 22, 2021