ಪುನೀತ್ ರಾಜ್ ಅವರಿಗೆ ಹೃದಯಾಘಾತ – ವಿಕ್ರಮ್ ಆಸ್ಪತ್ರೆಗೆ ಸಿಎಂ
ಅಪ್ಪು ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ
ವಿಕ್ರಮ್ ಆಸ್ಪತ್ರೆ ಬಳಿ ಅಭಿಮಾನಿಗಳ ಕಣ್ಣೀರು
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪುನೀತ್ ರಾಜ್ ಕುಮಾರ್ ಮೊದಲು ರಮಣಶ್ರೀ ಆಸ್ಪತ್ರೆಗೆ ದಾಖಲೆ
ನಂತರ ವಿಕ್ರಮ್ ಆಸ್ಪತ್ರೆಗೆ ರವಾನೆ
ಐಸಿಯುನಲ್ಲಿ ಚಿಕಿತ್ಸೆ ನುರಿತ ವೈದ್ಯರಿಂದ ಚಿಕಿತ್ಸೆ
ಆಸ್ಪತ್ರೆ ಹೊರಗೆ ಜನಜಂಗುಳಿ