ಡಿಪ್ರೆಷನ್ ನಲ್ಲಿ ಡುಮ್ಮಿ ಆದೆ..! ಪಬ್ಲಿಕ್ ಆಗಿ ಸೊಂಟದ ವಿಷಯ ಹೇಳಿದ ಗಲ್ರಾನಿ..!
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಕೇಸ್ ನಲ್ಲಿ ರಾಗಿಣಿ ದ್ವಿವೇದಿಯ ಜೊತೆಗೆ ಪರಪ್ಪನ ಅಗ್ರಹಾರದಲ್ಲಿ ತಿಂಗಳುಗಟ್ಟಲೆ ಕಾಲ ಕಳೆದು ಇದೀಗ ಬೇಲ್ ಮೇಲೆ ಹೊರಬಂದಿರುವ ಸಂಹನಾ ಗಲ್ರಾನಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದಾರೆ.
ಇದೀಗ ಡಿಪ್ರೆಷನ್ ನಲ್ಲಿ ಬೊಜ್ಜು ಕಾಣಿಸಿಕೊಂಡಿದೆ ಎಂದು ಸಂಜನಾ ಪಬ್ಲಿಕ್ ಆಗಿ ಬೇಸರ ಹೊರ ಹಾಕಿದ್ದಾರೆ. ಹೌದು.. ಫ್ಯಾಟ್ ಟಮ್ಮಿ ಹೊರ ಬಂದಿರುವ ಬಗ್ಗೆ ಓಪನ್ ಆಗಿ ಇನ್ಸ್ಟಾಗ್ರಾಂನಲ್ಲಿ ಟಮ್ಮಿ ತೋರಿಸುತ್ತಾ ಮಾತನಾಡಿರುವ ಗಲ್ರಾನಿ ಡಿಪ್ರೆಷನ್ನಿಂದ ಫ್ಯಾಟ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಕ್ಯಾಪ್ಶನ್ ಕೊಟ್ಟಿರುವ ಸಂಜನಾ, ಜನರು ಸಣ್ಣ ಆದರೆ ಬಂದು ಸಣ್ಣ ಆದೆ ಸಣ್ಣ ಆದೆ ಎನ್ನುತ್ತಾರೆ. ಆದರೆ, ಈಗ ನಾನು ದಪ್ಪ ಆಗಿದ್ದೇನೆ. ಬೇರೆಯವರು ಬಂದು ಹೇಳುವ ಮೊದಲೇ ನಾನೇ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ. ಜತೆಗೆ ಫ್ಯಾಟ್ ಕರಗಿಸೋಕೆ ನೆಟ್ಟಿಗರ ಬಳಿ ಸಲಹೆ ಕೇಳಿದ್ದಾರೆ.
ಅತ್ಯಾಚಾರಿಗಳಿಂದ ಪಾರಾಗಲೂ 3ನೇ ಮಹಡಿಯಿಂದ ಜಿಗಿದ ಯುವತಿ – ಸಂಚು ರೂಪಿಸಿದ್ದು ಮತ್ತೊಬ್ಬ ಹೆಣ್ಣಿನ ರೂಪದ ರಾಕ್ಷಸಿ..!
ಸೆಲ್ಫಿ ಗಂಡಾಂತರ… ರೈಲಿನ LPG ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್..!
ಮನೀಶ್ ಪಾಂಡೆ ಟೀಂ ಇಂಡಿಯಾದಲ್ಲಿ ಹೆಚ್ಚಾಗಿ ಬೆಂಚ್ ಕಾಯಲು ಇದೇ ಕಾರಣ