sanjay
ಕೆಜಿಎಫ್ ನಲ್ಲಿ ಗಮನ ಸೆಳೆದಿರುವ ಪಾತ್ರಗಳಲ್ಲಿ ಒಂದು ಅಂದ್ರೆ ಅದು ಅಧೀರನ ಪಾತ್ರ. ಇಂತಹ ಕುತೂಹಲ ಭರಿತ ಭಯಂಕರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜು ಬಾಬ. ಆದ್ರೆ ಇತ್ತೀಚೆಗಷ್ಟೇ ಸಂಜಯ್ ದತ್ ಅವರು ಮಾರಕ ಕ್ಯಾನ್ಸರ್ ಗೆ ತುತ್ತಾಗಿ, ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಇದೀಗ ಮತ್ತೆ ಶೂಟಿಂಗ್ ಅಖಾಡಕ್ಕೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ.
ಅಂದ್ಹಾಗೆ ಸಂಜಯ್ ದತ್ ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಆಚರಿಸಿಕೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಸದ್ಯ ಕುಟುಂಬದ ಜೊತೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವ ಸಂಜಯ್ ದತ್ ಹೊಸದೊಂದು ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಮನಸೆಳೆದಿದ್ದಾರೆ. 61 ವರ್ಷದ ಸಂಜಯ್ ದತ್ platinum blonde ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಹೊಸ ಗೆಟಪ್ ನಲ್ಲಿ ಮಿಂಚುತ್ತಿರುವ ಸಂಜುಬಾಬಾ ಫೋಟೋವನ್ನು ಆತ್ಮೀಯ ಗೆಳೆಯ ಹಾಗೂ ಹೇರ್ ಸ್ಟೈಲಿಸ್ಟ್ ಆಲಿಮ್ ಹಕಿಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಂಜು ಬಾಬಾರ ಹೊಸ ಲುಕ್ ಅಂಡ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಇಡೀ ದೇಶವೇ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಇನ್ನೇನು ಅಧೀರ ಸಹ ಸೆಟ್ ಗೆ ಎಂಟ್ರಿ ಕೊಡಲಿದ್ದು ಅವರ ಭಾಗದ ಚಿತ್ರೀಕರಣವೂ ನಡೆಯಲಿದದೆ.
sanjay
ದೇವರಗುಂಡಿ ಫಾಲ್ಸ್ ನಲ್ಲಿ ಹಾಟ್…ಹಸಿಬಿಸಿ ಫೋಟೋಶೂಟ್; ದೈವಿಕ ಕ್ಷೇತ್ರದ ಅಪವಿತ್ರವೆಂದು ಆಕ್ರೋಶ
‘ಕನ್ನಡ ಸಿನಿಮಾ ಮತ್ತು ಕನ್ನಡ ಸಂಸ್ಕೃತಿ ನನ್ನ ಉಸಿರು’ ಅಂದ್ರು ಕಿಚ್ಚ ಸುದೀಪ್..!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟ ಚಂದು ಗೌಡ
ಮೊಮ್ಮಗನನ್ನ ಪ್ರೀತಿಯಿಂದ ಈ ಹೆಸರಿನಿಂದ ಕರೆಯುತ್ತಾರಂತೆ ಸುಂದರ್ ರಾಜ್..!
ಮಾನವೀಯತೆ ನೋಡಿ ಪ್ರಚಾರ : ನಟ ದರ್ಶನ್
ಮತಕ್ಕಾಗಿ `ಗಜ’ ಸಂಚಾರ : ಸಾಮಾಜಿಕ ಅಂತರ ಎಲ್ಲಿ ‘ಸ್ವಾಮಿ’..?
ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಭಾಗಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel