ADVERTISEMENT
Saturday, July 19, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನಿದ್ರಿಸುವ ಮುನ್ನ ಕೇವಲ ಮೂರು ಬಾರಿ ಈ ಚಿಕ್ಕ ಮಂತ್ರವನ್ನು ಪಠಿಸಿ ಮಲಗಿದರೆ 3 ದಿನದಲ್ಲಿ ಮನಸ್ಸಿಗೆ ನೆಮ್ಮದಿ ಜಯ

Mahesh M Dhandu by Mahesh M Dhandu
May 24, 2022
in Astrology, Newsbeat, ಜ್ಯೋತಿಷ್ಯ
small mantra for well sleeping saaksha tv

small mantra for well sleeping saaksha tv

Share on FacebookShare on TwitterShare on WhatsappShare on Telegram

ನಿದ್ರಿಸುವ ಮುನ್ನ ಕೇವಲ ಮೂರು ಬಾರಿ ಈ ಚಿಕ್ಕ ಮಂತ್ರವನ್ನು ಪಠಿಸಿ ಮಲಗಿದರೆ 3 ದಿನದಲ್ಲಿ ಮನಸ್ಸಿಗೆ ನೆಮ್ಮದಿ ಜಯ

ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ ದೇವರಲ್ಲಿ ಮೊರೆ ಹೋಗುತ್ತೇವೆ.

Related posts

ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತೀರಾ? ಮೊದಲು ಇದನ್ನು ತಿಳಿದುಕೊಂಡು ನಂತರ ಹಚ್ಚಿ!

ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತೀರಾ? ಮೊದಲು ಇದನ್ನು ತಿಳಿದುಕೊಂಡು ನಂತರ ಹಚ್ಚಿ!

July 18, 2025
ಪ್ರತಿದಿನ ಭಗವಂತನಿಗೆ ನಮಸ್ಕರಿಸುವುದರಲ್ಲಿ ಅರ್ಥವಿಲ್ಲವೇ? ಭಗವಂತನಿಗೆ ಹೇಗೆ ನಮಸ್ಕರಿಸಬೇಕು? ಋಷಿಯ ಕಥೆ!

ಪ್ರತಿದಿನ ಭಗವಂತನಿಗೆ ನಮಸ್ಕರಿಸುವುದರಲ್ಲಿ ಅರ್ಥವಿಲ್ಲವೇ? ಭಗವಂತನಿಗೆ ಹೇಗೆ ನಮಸ್ಕರಿಸಬೇಕು? ಋಷಿಯ ಕಥೆ!

July 18, 2025

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಆದರೆ ಈ ಕಲಿಯುಗದಲ್ಲಿ ಎಲ್ಲಾ ದೇವರನ್ನು ಆರಾಧನೆ ಮಾಡುವುದಕ್ಕಿಂತ ಆಂಜನೇಯಸ್ವಾಮಿ ದೇವರನ್ನು ಆರಾಧನೆ ಮಾಡಿದರೆ ಪುಣ್ಯ ಫಲಗಳು ದೊರೆಯುತ್ತವೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆ ಯಾಗುತ್ತವೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರು ಆತ್ಮಸ್ಥೈರ್ಯ ಹೆಚ್ಚುತ್ತದೆ ಸದೃಡವಾಗಿ ಬಲಶಾಲಿಗಳು ಆಗುತ್ತೀರಾ ಗೆಳೆಯರೆ ಯಾಕೆ

ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು  ಗೆಳೆಯರೇ ಆಂಜನೇಯಸ್ವಾಮಿ ಶ್ರೀ ರಾಮನ ಬಂಟ ಹಾಗಾಗಿ ರಾಮ ಹನುಮಂತನಿಗೆ ಒಂದು ವರವನ್ನು ಕೊಟ್ಟಿರುತ್ತಾನೆ ನೀನು ಕಲಿಯುಗದಲ್ಲಿ ಅಮರನ್ನಾಗಿ ಇದು ನೀನು ಎಲ್ಲಾ ಭಕ್ತ ಕಷ್ಟಗಳನ್ನು ಕೇಳಿಸಿಕೊಳ್ಳಬೇಕು ಹಾಗೂ ಎಲ್ಲಾ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಬೇಕು ಹಾಗೂ ಅವರ ಪಾಪ ಕರ್ಮಗಳಿಗೆ ತಕ್ಕ ಫಲವನ್ನು ಕೊಡಬೇಕು ಎಂದು

ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಮಹಿಮೆ ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಭಕ್ತರಿಗೆ ತೆರೆದಿರುತ್ತದೆ ಮತ್ತು ಆ ಭಕ್ತರ ಮಹಿಮೆ ನಿಜಕ್ಕೂ ಹೇಳಲು ಅಸಾಧ್ಯ.

ಒಂದು ವೇಳೆ ನಿಮ್ಮ ಜೀವನದಲ್ಲಿ ದೊಡ್ಡದಾದ ತೊಂದರೆಗಳು ಅಥವಾ ಶತ್ರುಗಳು ಕಾಟ ಕೊಡುತ್ತಿದ್ದಾರೆ ಸಾಲದ ಸಮಸ್ಯೆಗಳು ಇರಬಹುದು ನಿಮ್ಮ ಕೆಲಸ ಕಾರ್ಯಗಳೆಲ್ಲ ನಿಂತು ಹೋಗಿರಬಹುದು, ಜೀವನದಲ್ಲಿ ಹಲವಾರು ರೀತಿಯ ದುಃಖಗಳು ಕಷ್ಟಗಳು ಬರುತ್ತಿರಬಹುದು,ಕೆಲವರಿಗೆ ನೌಕರಿ ಸಿಗುತ್ತಿರುವುದು ಇಲ್ಲ, ಬಿಸಿನೆಸ್ ನಲ್ಲಿ ಏನಾದರೂ ತೊಂದರೆ ಆಗುತ್ತಲೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಈ ಎಲ್ಲಾ ಸಮಸ್ಸೆಗಳಿಗೆ ಒಂದು ಆಂಜನೇಯ ಸ್ವಾಮಿಯ ಮಂತ್ರ ಕೂಡ ಇದೆ.ಈ ಮಂತ್ರವನ್ನು ಒಂದು ವೇಳೆ ನೀವೇನಾದರೂ ಪ್ರತಿದಿನ ಮಂಗಳವಾರ, ಶನಿವಾರದ ದಿನ ಒಂದು ಮಾಲೆಯಲ್ಲಿ ಜಪ ಮಾಡಿದರೆ ಸಾಕು.

small mantra for well sleeping saaksha tv
small mantra for well sleeping saaksha tv

ಆಂಜನೇಯ ಸ್ವಾಮಿಯ ಪ್ರಿಯವಾದ ಮಂತ್ರವನ್ನು ನಾವು ನಿಮಗೆ ತಿಳಿಸಿಕೊಡುತ್ತೇನೆ.ಆಂಜನೇಯಸ್ವಾಮಿ ಎಂದರೆ ಎಲ್ಲರಿಗೂ ಕೂಡ ತುಂಬಾ ಭಕ್ತಿ ಮತ್ತು ಭಕ್ತರೆಲ್ಲ ಕಷ್ಟಗಳನ್ನು ಕೂಡ ನಿವಾರಣೆ ಮಾಡುತ್ತದೆ ಮತ್ತು ಕಲಿಯುಗದ ದೇವರು ಎಂದು ಕೂಡ ಕರೆಯುತ್ತಾರೆ ಹಾಗೂ ಆಂಜನೇಯಸ್ವಾಮಿ ಸಾಕ್ಷಾತ್ ಶ್ರೀರಾಮನನ್ನೇ ಒಲಿಸಿಕೊಂಡಿದ್ದರು ಹಾಗೂ ಆಂಜನೇಯ ಸ್ವಾಮಿಯ ಬಗ್ಗೆ ಹಲವಾರು ರೀತಿಯ ಮಂತ್ರಗಳಿಗೆ ಆದರೆ ನಾವು ಹೇಳುವಂತಹ ಮಂತ್ರ ತುಂಬಾ ಸುಲಭ ಮತ್ತು ತುಂಬಾ ಪವರ್ ಕೂಡ ಇದೇ ಮಂತ್ರಕ್ಕೆ ಹಾಗಾದರೆ ಯಾವ ಮಂತ್ರ ಎಂದು ನಾವು ತಿಳಿದುಕೊಳ್ಳೋಣ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಆಂಜನೇಯಸ್ವಾಮಿ ಶಕ್ತಿಯ ಬಗ್ಗೆ ನಿಮಗೆ ಗೊತ್ತೇ ಇದೆ ಸೇತುವೆಯನ್ನು ಕಟ್ಟಿದ್ದರು ಆಂಜನೇಯಸ್ವಾಮಿ ಹಾಗೂ ರಾಮನನ್ನು ಒಲಿಸಿಕೊಳ್ಳಲು ಅನೇಕ ರೀತಿಯ ಮಂತ್ರಗಳನ್ನು ಮತ್ತು ಕೆಲಸಗಳನ್ನು ಮಾಡಿದರೆ ಆಂಜನೇಯಸ್ವಾಮಿ ಅದೇ ರೀತಿ ನೀವು ಕೂಡ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಬೇಕು ಅಂದರೆ ಜೈಶ್ರೀರಾಮ್ ಎಂಬ ಮಂತ್ರವನ್ನು ನೀವು ಹೇಳಬೇಕು ಇದರಿಂದ ಕಷ್ಟಗಳೆಲ್ಲ ದೂರವಾಗುತ್ತದೆ ನಿಮಗೆ ಸದಾ ಸುಖ ಶಾಂತಿ ನೆಮ್ಮದಿ ಸಿಗುತ್ತದೆ  small mantra for well sleeping

Tags: #Saaksha TVAstrolrologysleeping
ShareTweetSendShare
Join us on:

Related Posts

ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತೀರಾ? ಮೊದಲು ಇದನ್ನು ತಿಳಿದುಕೊಂಡು ನಂತರ ಹಚ್ಚಿ!

ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತೀರಾ? ಮೊದಲು ಇದನ್ನು ತಿಳಿದುಕೊಂಡು ನಂತರ ಹಚ್ಚಿ!

by Shwetha
July 18, 2025
0

ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತೀರಾ? ಮೊದಲು ಇದನ್ನು ತಿಳಿದುಕೊಂಡು ನಂತರ ಹಚ್ಚಿ! ತುಪ್ಪದ ದೀಪ ಪ್ರಾರ್ಥನೆ ಮೂರು ಮಹಾ ದೇವತೆಗಳು ಹಸುವಿನ ತುಪ್ಪದಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ....

ಪ್ರತಿದಿನ ಭಗವಂತನಿಗೆ ನಮಸ್ಕರಿಸುವುದರಲ್ಲಿ ಅರ್ಥವಿಲ್ಲವೇ? ಭಗವಂತನಿಗೆ ಹೇಗೆ ನಮಸ್ಕರಿಸಬೇಕು? ಋಷಿಯ ಕಥೆ!

ಪ್ರತಿದಿನ ಭಗವಂತನಿಗೆ ನಮಸ್ಕರಿಸುವುದರಲ್ಲಿ ಅರ್ಥವಿಲ್ಲವೇ? ಭಗವಂತನಿಗೆ ಹೇಗೆ ನಮಸ್ಕರಿಸಬೇಕು? ಋಷಿಯ ಕಥೆ!

by Shwetha
July 18, 2025
0

ಪ್ರತಿದಿನ ಭಗವಂತನಿಗೆ ನಮಸ್ಕರಿಸುವುದರಲ್ಲಿ ಅರ್ಥವಿಲ್ಲವೇ? ಭಗವಂತನಿಗೆ ಹೇಗೆ ನಮಸ್ಕರಿಸಬೇಕು? ಋಷಿಯ ಕಥೆ! ಭಕ್ತಿ ಎಂದರೇನು? ಭಕ್ತಿ ಎಂದರೇನು? ತೋರಿಸುವ ಒಂದು ಉತ್ತಮ ಪಾಠ. ಒಬ್ಬ ಋಷಿ ತನ್ನ...

ಜನಾರ್ಧನರೆಡ್ಡಿ ಜೊತೆ ಪುನಃ ದೋಸ್ತಿ ಬಗ್ಗೆ ಶ್ರೀರಾಮುಲು ಸ್ಪಷ್ಟನೆ: ವೈಮನಸ್ಸೇನಿಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ

ಜನಾರ್ಧನರೆಡ್ಡಿ ಜೊತೆ ಪುನಃ ದೋಸ್ತಿ ಬಗ್ಗೆ ಶ್ರೀರಾಮುಲು ಸ್ಪಷ್ಟನೆ: ವೈಮನಸ್ಸೇನಿಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ

by Shwetha
July 18, 2025
0

ರಾಜ್ಯ ರಾಜಕಾರಣದಲ್ಲಿ ಮತ್ತೆ ಜನಾರ್ಧನರೆಡ್ಡಿ ಮತ್ತು ಶ್ರೀ ರಾಮುಲು ಒಂದಾಗುವ ನಿರೀಕ್ಷೆ ಮೂಡಿದೆ. ಕೆಲ ಸಮಯದ ಹಿಂದೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ದೂರವಾಗಿದ್ದ ಗಾಲಿ ಜನಾರ್ಧನರೆಡ್ಡಿ ಮತ್ತು ಬಿ...

ಡ್ರೈವರ್ ಹುದ್ದೆಗಳ ನೇಮಕಾತಿ 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು

ಡ್ರೈವರ್ ಹುದ್ದೆಗಳ ನೇಮಕಾತಿ 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು

by Shwetha
July 18, 2025
0

BEL Driver Recruitment 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಪಿಎಸ್ಯೂ ಸಂಸ್ಥೆ ಆಗಿದ್ದು, ತನ್ನ...

ಜುಲೈ 1ರಿಂದ ಜಾರಿಗೆ ಹೊಸ ಜಮೀನು ಖರೀದಿ-ಮಾರಾಟ ರೂಲ್ಸ್: ಮುದ್ರಾಂಕ ಸುಂಕ, ನೋಂದಣಿ ಶುಲ್ಕದಲ್ಲಿ ಬದಲಾವಣೆ

ಜುಲೈ 1ರಿಂದ ಜಾರಿಗೆ ಹೊಸ ಜಮೀನು ಖರೀದಿ-ಮಾರಾಟ ರೂಲ್ಸ್: ಮುದ್ರಾಂಕ ಸುಂಕ, ನೋಂದಣಿ ಶುಲ್ಕದಲ್ಲಿ ಬದಲಾವಣೆ

by Shwetha
July 18, 2025
0

2025ರ ಜುಲೈ 1ರಿಂದ ದೇಶದಲ್ಲಿ ಜಮೀನು ಖರೀದಿ ಮತ್ತು ಮಾರಾಟ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಯಾಗಿವೆ. ಕೇಂದ್ರ ಸರ್ಕಾರದ ಈ ಹೊಸ ಕ್ರಮದಿಂದ ಖರೀದಿದಾರರು ಹಾಗೂ ಮಾರಾಟಗಾರರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram