ಸಾಮಾಜಿಕ ಹೋರಾಟಗಾರ್ತಿ ನೊದೀಪ್ ಕೌರ್ ಬಿಡುಗಡೆ ಹೈಕೋರ್ಟ್ ಮೊರೆ..!
ಹರಿಯಾಣ: ಸಾಮಾಜಿಕ ಹೋರಾಟಗಾರ್ತಿ ನೊದೀಪ್ ಕೌರ್ ಸದ್ಯ ಜೈಲಿನಲ್ಲಿದ್ದು, ಅವರನ್ನ ಈ ಕೂಡಲೇ ಬಿಡುಗಡೆ ಮಾಡುವಂತೆ ಕೋರಿ, ಅವರ ಕುಟುಂಬದವರು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಜ್ದೂರ್ ಅಧಿಕಾರ್ ಸಂಘಟನೆಯ ಸದಸ್ಯೆಯಾಗಿರುವ ಕೌರ್ , ಜನವರಿ 12ರಂದು ಬಂಧನಕ್ಕೆ ಒಳಪಟ್ಟಿದ್ದರು. ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೌರ್ ಕಳೆದ ಒಂದು ತಿಂಗಳಿಂದ ಜೈಲಿನಲ್ಲಿದ್ದಾರೆ. ಕೌರ್ ಗೆ ಜಾಮೀನು ನೀಡಲು ಸೋನಿಪತ್ ನ ಸತ್ರ ನ್ಯಾಯಾಲಯ ನಿರಾಕರಿಸಿತ್ತು.
ಮಹಾಸೇವನ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆಯಲ್ಲಿ 5000 ಮಹಿಳಾ ಅಭಿಮಾನಿಗಳು..!
ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರನ್ನ ಅರೆಸ್ಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಹತ್ಯೆ ಯತ್ನ ಹಾಗೂ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ಅಲ್ದೇ ಕೌರ್ ಗೆ ಪೊಲೀಸ್ ಕಸ್ಟಡಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳೀಯ ಸಂಸ್ಥೆಗೆ ಹ್ಯಾಂಡ್ ಗ್ರೆನೇಡ್ ಪೂರೈಕೆ – ಭಾರತ ಸೇನೆ ಒಪ್ಪಂದ
ರಾಜ್ಯದ 31ನೇ ಜಿಲ್ಲೆ ಉದಯ : ವಿಜಯನಗರ ಜಿಲ್ಲೆ ತಾಲೂಕು, ಸರಹದ್ದು ಹೀಗಿದೆ
‘ಫೋರ್ಬ್ಸ್ ಇಂಡಿಯಾ’ ಯುವ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಕೀರ್ತಿ ಸುರೇಶ್..!
ಇನ್ಸ್ಟಾಗ್ರಾಂನಲ್ಲಿ ಸಮಂತಾ ಹೊಸ ಸಾಧನೆ – 15 ಮಿಲಿಯನ್ ಫಾಲೋವರ್ಸ್..!
ಅಭಿಮಾನಿಗಳ ‘ದಾಸ’ನ ‘ಮೆಜೆಸ್ಟಿಕ್’ ತೆರೆಕಂಡು 19 ವರ್ಷ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel