ADVERTISEMENT
Friday, January 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೋವಿಡ್ ಆತಂಕ – ಶ್ರೀಲಂಕಾ -ಟೀಮ್ ಇಂಡಿಯಾ ಏಕದಿನ ಟಿ-ಟ್ವೆಂಟಿ ಸರಣಿ ಜುಲೈ18ರಿಂದ ಆರಂಭ

Mahesh M Dhandu by Mahesh M Dhandu
July 10, 2021
in Newsbeat, Sports, ಕ್ರೀಡೆ
rahul dravid shikhar dhawan saakshatv
Share on FacebookShare on TwitterShare on WhatsappShare on Telegram

ಕೋವಿಡ್ ಆತಂಕ – ಶ್ರೀಲಂಕಾ -ಟೀಮ್ ಇಂಡಿಯಾ ಏಕದಿನ ಟಿ-ಟ್ವೆಂಟಿ ಸರಣಿ ಜುಲೈ18ರಿಂದ ಆರಂಭ

ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಕೋವಿಡ್ 19 ಅಡ್ಡಿಯನ್ನುಂಟು ಮಾಡಿದೆ. ಹೀಗಾಗಿ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳ ವೇಳಾಪಟ್ಟಿಯನ್ನು ಮುಂದೂಡಲಾಗಿದೆ.

Related posts

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

January 16, 2026
ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

January 16, 2026

ಈ ಹಿಂದೆ ಜುಲೈ 13ರಿಂದ ಏಕದಿನ ಸರಣಿ ಆರಂಭವಾಗಬೇಕಿತ್ತು. ಆದ್ರೆ ಶ್ರೀಲಂಕಾ ತಂಡಡ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ಡಾಟಾ ತಂತ್ರಜ್ಞ ಜಿ,ಟಿ. ನಿರೋಶಾನ್ ಕೊರೊನಾ ಸೋಂಕು ದೃಢವಾಗಿದೆ. ಇಂಗ್ಲೆಂಡ್ ಸರಣಿಯ ನಂತರ ಶ್ರೀಲಂಕಾಗೆ ಆಗಮಿಸಿದ್ದರು. ಇದೀಗ ಬಿಸಿಸಿಐ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಜುಲೈ 13ರ ಬದಲು ಜುಲೈ 18ರಿಂದ ಏಕದಿನ ಸರಣಿ ಆರಂಭವಾಗಲಿದೆ ಜುಲೈ 20 ಮತ್ತು 23ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ.
ಹಾಗೇ ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯ ಜುಲೈ 25ರಂದು ನಡೆಯಲಿದೆ. ಇನ್ನುಳಿದಂತೆ ಜುಲೈ 27 ಮತ್ತು 29ರಂದು ಇನ್ನುಳಿದ ಎರಡು ಪಂದ್ಯಗಳು ನಡೆಯಲಿವೆ.

 Team India

ಇದೇ ವೇಳೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೂಡ ಮುಂದೂಡಿದೆ. ಶ್ರೀಲಂಕಾ ಪ್ರೀಮಿಯರ್ ಲೀಗ್ ಜುಲೈ 30ರಿಂದ ಆರಂಭವಾಗಬೇಕಿತ್ತು, ಇದೀಗ ನವೆಂಬರ್ -ಡಿಸೆಂಬರ್ ನಲ್ಲಿ ಆಯೋಜನೆ ಮಾಡಲಾಗುತ್ತಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಸರಣಿಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿತ್ತು. ಪರಿಸ್ಥಿತಿಯನ್ನು ಅರಿತುಕೊಂಡು ಬಿಸಿಸಿಐ ಕೂಡ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮನವಿಗೆ ಸಹಮತವನ್ನು ಸೂಚಿಸಿದೆ.

ಟೀಮ್ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ರಾಹುಲ್ ದ್ರಾವಿಡ್ ತಂಡದ ಹೆಡ್ ಕೋಚ್ ಆಗಿದ್ದಾರೆ. ಈ ನಡುವೆ, ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಬಿಸಿಸಿಐ ಟೀಮ್ ಇಂಡಿಯಾದ ಬಿ ತಂಡವನ್ನು ಕಳಹಿಸಿದೆ. ಈ ಸರಣಿಯನ್ನು ಆಡಲು ಒಪ್ಪಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅರ್ಜುನ್ ರಣತುಂಗಾ ಅವರ ಈ ಹೇಳಿಕೆಗೆ ಭಾರತದ ಕೆಲವು ಮಾಜಿ ಕ್ರಿಕೆಟಿಗರು ತಿರುಗೇಟು ನೀಡಿದ್ದರು.

Tags: CricketindiaRahul DravidShikhar Dhawanshrilanka
ShareTweetSendShare
Join us on:

Related Posts

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅದನ್ನೇ ಪಕ್ಷದವರು ಪಾಲಿಸುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ

by Shwetha
January 16, 2026
0

ಮೈಸೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರದ ವಿರುದ್ಧ...

ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಖಚಿತ, ರಕ್ತಪಾತದ ಮೂಲಕವೇ ಸ್ವಾತಂತ್ರ್ಯ: ಭಾರತದ ವಿರುದ್ಧ ಬಹಿರಂಗ ಯುದ್ಧ ಸಾರಿದ ಲಷ್ಕರ್ ಉಗ್ರ ಅಬು ಮೂಸಾ

by Shwetha
January 16, 2026
0

POK: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಜೊತೆ ನಂಟು ಹೊಂದಿರುವ ಕುಖ್ಯಾತ ಉಗ್ರ ಅಬು ಮೂಸಾ, ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ...

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

by Shwetha
January 16, 2026
0

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕಿರೀಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲಕ್ಕೆ ಇನ್ನೆರಡೇ ದಿನಗಳಲ್ಲಿ ತೆರೆ ಬೀಳಲಿದೆ. ಆದರೆ ಫಿನಾಲೆಗೂ ಮುನ್ನವೇ ಇಡೀ ಕರ್ನಾಟಕದಲ್ಲಿ ಗಿಲ್ಲಿ ಹೆಸರಿನ...

ಭಾರತಕ್ಕೆ ಸೆಡ್ಡು ಹೊಡೆಯಲು ಸಜ್ಜಾಯ್ತು ಇಸ್ಲಾಮಿಕ್ ನ್ಯಾಟೋ: 43 ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಿ ಪಾಕಿಸ್ತಾನ ಹೆಣೆದ ಮಹಾ ರಣತಂತ್ರ!

ಭಾರತಕ್ಕೆ ಸೆಡ್ಡು ಹೊಡೆಯಲು ಸಜ್ಜಾಯ್ತು ಇಸ್ಲಾಮಿಕ್ ನ್ಯಾಟೋ: 43 ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಿ ಪಾಕಿಸ್ತಾನ ಹೆಣೆದ ಮಹಾ ರಣತಂತ್ರ!

by Shwetha
January 16, 2026
0

ಜಾಗತಿಕ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿದೆ. 2025ರಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ, ಈಗ ಭಾರತದ ವಿರುದ್ಧ ರಕ್ಷಣಾತ್ಮಕವಾಗಿ ಬಲಗೊಳ್ಳಲು...

ರಾಜ್ಯ ರಾಜಕಾರಣಕ್ಕೆ ಮರಳಿ ಬಂದೇ ಬರುತ್ತೇನೆ: ಸಂಕ್ರಾಂತಿಯಂದೇ ದಳಪತಿಯ ರಣಕಹಳೆ, ಊಹಾಪೋಹಗಳಿಗೆ ಅಧಿಕೃತ ತೆರೆ ಎಳೆದ ಹೆಚ್‌ಡಿಕೆ

ರಾಜ್ಯ ರಾಜಕಾರಣಕ್ಕೆ ಮರಳಿ ಬಂದೇ ಬರುತ್ತೇನೆ: ಸಂಕ್ರಾಂತಿಯಂದೇ ದಳಪತಿಯ ರಣಕಹಳೆ, ಊಹಾಪೋಹಗಳಿಗೆ ಅಧಿಕೃತ ತೆರೆ ಎಳೆದ ಹೆಚ್‌ಡಿಕೆ

by Shwetha
January 16, 2026
0

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಡೆಯ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram