ADVERTISEMENT

Tag: corona death

ದಕ್ಷಿಣ ಕನ್ನಡದಲ್ಲಿ ಮತ್ತೆ ಇಬ್ಬರು ಕೊರೊನಾಗೆ ಬಲಿ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾಗೆ ಇಂದು ಇಬ್ಬರು ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿಕೊರೊನಾಗೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿAದ ಬಳಲುತ್ತಿದ್ದ ಉಳ್ಳಾಲ ಮೂಲದ ...

Read moreDetails

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1694 ಮಂದಿಗೆ ಕೊರೊನಾ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1694 ಮಂದಿಗೆ ಕೊರೊನಾ ಬೆಂಗಳೂರು, ಜುಲೈ 4: ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ...

Read moreDetails

ಕೊರೊನಾಗೆ ಮದುಮಗ ಬಲಿ ಪ್ರಕರಣ; ತಂದೆ ವಿರುದ್ಧ ಎಫ್‍ಐಆರ್

ಪಾಟ್ನಾ: ಮದುಮಗನೊಬ್ಬ ಹಸೆಮಣೆ ಏರಿದ ಎರಡನೇ ದಿನದಲ್ಲಿ ಮಹಾಮಾರಿ ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಆತನ ತಂದೆಯ ವಿರುದ್ಧ ಎಫ್‍ಐಆರ್ ದಾಖಲು ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ...

Read moreDetails

ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಮರಣ ಮೃದಂಗ : ಒಂದೇ ದಿನ 8 ಜನ ಬಲಿ

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಬಳ್ಳಾರಿ ಕೊರೊನಾ ಹೊಡೆತಕ್ಕೆ 8 ಜನ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ. ಇದರ ...

Read moreDetails

ಬೈ ಡ್ಯಾಡಿ.. ನನ್ಗೆ ಉಸಿರಾಡೋಕೆ ಆಗ್ತಿಲ್ಲ.. ಸಾಯೋ ಮುನ್ನ ತಂದೆಗೆ ವಿಡಿಯೋ ಸಂದೇಶ

ಹೈದರಾಬಾದ್ : 'ನನ್ನ ಹೃದಯಬಡಿತ ನಿಂತುಹೋಗಿದೆ, ಶ್ವಾಸಕೋಶಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ.... ಬೈ ಡ್ಯಾಡಿ' ಎಂದು ಕೋವಿಡ್ -19 ಗೆ ಬಲಿಯಾಗುವ ಕೆಲವೇ ...

Read moreDetails

ಬೆಂಗಳೂರು ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಡೀನ್ ಕೊರೊನಾಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗಳೂರಿನಲ್ಲೂ ಕೊರೊನಾ ತನ್ನ ಸವಾರಿಯನ್ನು ತುಸು ಜೋರಾಗಿ ...

Read moreDetails

ತಮಿಳುನಾಡು ಎರಡನೇ ದಿನವೂ 3000 ದಾಟಿದ ಕೊರೊನಾ ಪ್ರಕರಣ

ತಮಿಳುನಾಡು ಎರಡನೇ ದಿನವೂ 3000 ದಾಟಿದ ಕೊರೊನಾ ಪ್ರಕರಣ ಚೆನ್ನೈ, ಜೂನ್ 27: ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಅತಿ ಹೆಚ್ಚು ...

Read moreDetails

ಮುಂದುವರಿದ ಕೊರೊನಾ ನಾಗಾಲೋಟ : 24 ಗಂಟೆಗಳಲ್ಲಿ 16,922 ಮಂದಿಗೆ ಸೋಂಕು

ನವದೆಹಲಿ : ಭಾರತದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 16,922 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ...

Read moreDetails

ದೇಶದಲ್ಲಿ ಕೊರೊನಾ ರಣಕೇಕೆ : 24 ಗಂಟೆಗಳಲ್ಲಿ 465 ಸೋಂಕಿತರು ಸಾವು

ನವದೆಹಲಿ : ದೇಶಾದ್ಯಂತ ಹೆಮ್ಮಾರಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 15,968 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಒಂದೇ ...

Read moreDetails

ಅವಳಿ ಮಕ್ಕಳ ಹೆತ್ತು ಕಣ್ಮುಚ್ಚಿದ ತಾಯಿ..ಆಸ್ಪತ್ರೆಗಳದ್ದು ಇದೆಂತಾ ಕ್ರೌರ್ಯ..?

ಡೆಹ್ರಾಡೂನ್: ಕೊರೊನಾ ರೋಗಿ ಎಂಬ ಕಾರಣಕ್ಕೆ ನಾಲ್ಕು ಆಸ್ಪತ್ರೆಗಳು ತುಂಬು ಗರ್ಭಿಣಿಯನ್ನು ಅಡ್ಮಿಟ್ ಮಾಡಲು ಹಿಂದೇಟು ಹಾಕಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಅವಳಿ ಮಕ್ಕಳಿಗೆ ಜನ್ಮ ...

Read moreDetails
Page 5 of 6 1 4 5 6

FOLLOW US