ಚಾಲಕ ರಹಿತ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸಜೀವ ದಹನ..!

1 min read

ಚಾಲಕ ರಹಿತ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸಜೀವ ದಹನ..!

ಅಮೆರಿಕಾ : ಟೆಕ್ನಾಲಜಿ ಅಪ್ ಡೇಟ್ ಆದಂತೆಯೇ ಅದರಲ್ಲಿನ ಅಪಯಾಗಳು ಕೂಡ ಅಷ್ಟೇ ಹೆಚ್ಚಾಗುತ್ತೆ. ಟೆಸ್ಲಾ ಕಾರು ಸಂಸ್ಥೆಯು ಚಾಲಕ ರಹಿತ ಟೆಸ್ಲಾ ಕಾರು ಮಾದರಿ ಪರಿಚಯಿಸಿದ್ದು, ಇಂತಹ ಕಾರಿನಲ್ಲಿ ಕುಳಿತು ಪ್ರಾಯಣಿಸುತ್ತಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಈ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ. 2019ರ ಟೆಸ್ಲಾ ಮಾಡೆಲ್ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು.

ಕಾರು ಮರಕ್ಕೆ ಡಿಕ್ಕಿಹೊಡೆದು ಬೆಂಕಿ ಹೊತ್ತಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರೂ ಹಿಂದಿನ ಸೀಟಿನಲ್ಲಿ ದಹಿಸಿ ಹೋಗಿರುವುದನ್ನು ಕಂಡಿರುವ ಪೊಲೀಸರು ಇದೊಂದು ಚಾಲಕ ರಹಿತವಾಗಿರುವ ಕಾರು ಎಂದಿದ್ದಾರೆ.

ಟೆಸ್ಲಾ ಕಂಪನಿ 2019ರಲ್ಲಿ ಚಾಲಕ ರಹಿತ ಕಾರನ್ನು ಕಂಡುಹಿಡಿದಿದೆ. ಅಂಕುಡೊಂಕಾದ ರಸ್ತೆಯಲ್ಲಿ ಕಾರಿನ ಚಾಲನೆ ಸರಿಯಾಗಿ ಆಗದ ಕಾರಣಕ್ಕೆ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸಿ ಕಾರಿನ ವೇಗವನ್ನು ಹೆಚ್ಚಿಸಿತ್ತು. ಇದರ ಪರಿಣಾಮವಾಗಿ ಕಾರು ವೇಗವನ್ನು ಪಡೆದುಕೊಂಡು ಈ ಅನಾಹುತ ಆಗಿರುವುದಾಗಿ ಹೇಳಲಾಗಿದೆ.

“ಲಾಕ್ ಡೌನ್ ಬೇಡ, ಸೆಕ್ಷನ್ 144 ಜಾರಿ ಮಾಡಿ” : ಸಿದ್ದರಾಮಯ್ಯ

‘ಅತ್ಯಾಚಾರಕ್ಕೆ ಕಾರಣ ಮಹಿಳೆಯರು ಉಡುಪು’ – ಇಮ್ರಾನ್ ಗೆ ಪಾಕ್ ನ ಮಹಿಳಾ ಪತ್ರಕರ್ತೆಯರಿಂದಲೇ ಮುಖಭಂಗ..!

5 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ ಮಾಡಿದ ಪಾಪಿ..!

“ನೈಟ್ ಕರ್ಫ್ಯೂ ವರ್ಕ್ ಆಗಲ್ಲ, ಲಾಕ್ ಡೌನ್ ಮಾಡಿ”

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ವರ್ಷಧಾರೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd