ಕದಿಯಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ….
ಕಳ್ಳತನ ಮಾಡಲು ಹೋಗಿ ಗ್ರಹಚಾರ ಕೆಟ್ಟು ರೆಂಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ನಗರದ ಶಾಂತಿನಗರ ರಿಯಾದಲ್ಲಿ ಮನೆಯಲ್ಲಿ ಯಾರು ಇಲ್ಲವೆಂದು ಭಾವಿಸಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಮೂಲಕ ನುಸುಳಿ ಮನೆಗೆ ಕದಿಯಲು ಬಂದಿದ್ದಾನೆ.
ಆದ್ರೆ ಕಳ್ಳನ ಗ್ರಹಚಾರ ಕೆಟ್ಟಿತ್ತು ಅನ್ಸುತ್ತೆ… ಮನೆಯ ಕೊಠಡಿಯಿಂದ ನುಸುಳುವಾಗ ಶಬ್ದವನ್ನ ಕೇಳಿಸಿಕೊಂಡ ಮನೆಯ ಮಾಲಿಕರು ಕಳ್ಳನ್ನನ ಹಿಡಿದುಕೊಂಡು ಜೋರಾಗಿ ಚೀರಾಡಿದ್ದಾರೆ ಬಳಿಕ ಚೀರಾಟ ಕೇಳಿಸಿಕೊಂಡ ಸ್ಥಳಿಯರು ಇವರ ನೆರವಿಗೆ ಬಂಧು ಕಳ್ಳನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.