ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special

ಕಡಲ್ಗಳ್ಳರಿಂದ ಭಾರತೀಯರನ್ನು ರಕ್ಷಿಸಿದ ನೌಕಾಪಡೆ!

ಭಾರತೀಯ ನೌಕಾಪಡೆಯ ಸಾಧನೆ

Author2 by Author2
January 5, 2024
in Saaksha Special, National, ಎಸ್ ಸ್ಪೆಷಲ್, ದೇಶ - ವಿದೇಶ
Share on FacebookShare on TwitterShare on WhatsappShare on Telegram

ನವದೆಹಲಿ: ಸೊಮಾಲಿಯಾದ ಕರಾವಳಿ ಹತ್ತಿರ ಅಪಹರಣವಾಗಿದ್ದ ಭಾರತೀಯರು ಸೇರಿದಂತೆ 21 ಜನರನ್ನು ನೌಕಾಪಡೆ ರಕ್ಷಣೆ ಮಾಡಿದೆ.

15 ಭಾರತೀಯರಿದ್ದ ಸರಕು ಸಾಗಣೆ ಹಡಗು ‘ಎಂವಿ ಲೀಲಾ ನಾರ್ಫೋಕ್’ (MV LILA NORFOLK) ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. ಈ ಮೂಲಕ ಭಾರತೀಯರು ಸೇರಿದಂತೆ 21 ಜನರನ್ನು ರಕ್ಷಿಸಲಾಗಿದೆ. ಎಲ್ಲರೂ ಸದ್ಯ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Related posts

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

July 20, 2026
ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

July 20, 2026

ಸೋಮಾಲಿಯಾ ಕರಾವಳಿ ಹತ್ತಿರ 88,000 ಟನ್‌ಗಳಷ್ಟು ತೂಕದ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದರು. ಇದು ಲೈಬೀರಿಯನ್‌ಗೆ ಸೇರಿದ್ದಾಗಿತ್ತು. ಅಲ್ಲದೇ, ಬ್ರೆಜಿಲ್‌ನಿಂದ ಬಹ್ರೇನ್‌ ಕಡೆಗೆ ತೆರಳುತ್ತಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು.

Tags: The navy saved Indians from pirates!
ShareTweetSendShare
Join us on:

Related Posts

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

by Shwetha
July 20, 2026
0

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದ...

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಅದ್ಭುತ ದೃಶ್ಯಕಾವ್ಯ ಎಂದು ಕರೆಯಲ್ಪಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುಕೋಟಿ ವೆಚ್ಚದ ರಾಮಾಯಣ ಚಿತ್ರದ ಪ್ರಚಾರ ಕಾರ್ಯಕ್ಕೆ...

ವಾಂಗ್ಚುಕ್ ಹೆಸರಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು- ಯುರೋಪ್ ನಲ್ಲಿ ಮೋಜು ಮಾಡಿ ಇಲ್ಲಿ ಟ್ವೀಟ್ ಮಾಡ್ತೀರಾ?: ರಾಹುಲ್ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ಗೆ ಗುಡುಗಿದ NDA ನಾಯಕರು

ವಾಂಗ್ಚುಕ್ ಹೆಸರಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು- ಯುರೋಪ್ ನಲ್ಲಿ ಮೋಜು ಮಾಡಿ ಇಲ್ಲಿ ಟ್ವೀಟ್ ಮಾಡ್ತೀರಾ?: ರಾಹುಲ್ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ಗೆ ಗುಡುಗಿದ NDA ನಾಯಕರು

by Shwetha
July 20, 2026
0

ಲಡಾಖ್ ನಾಗರಿಕ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

ರಾಮಮಂದಿರ ದೇಣಿಗೆ ಲೂಟಿ ಆರೋಪ: ಮೌನದ ಮುಖವಾಡ ಕಳಚಿ ಪ್ರಧಾನಿ ಮೋದಿ ಉತ್ತರಿಸಲಿ ಎಂದ ರಾಹುಲ್ ಮತ್ತು ಖರ್ಗೆ!

by Shwetha
July 20, 2026
0

ಅಯೋಧ್ಯೆಯ ಭವ್ಯ ರಾಮಮಂದಿರದ ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ಆರ್ಥಿಕ ಅಕ್ರಮ ಮತ್ತು ಕಳ್ಳತನ ನಡೆದಿದೆ ಎಂಬ ಆಘಾತಕಾರಿ ಆರೋಪಗಳ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ತಲ್ಲಣ...

ಯುಪಿಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲು ಓವೈಸಿ ಹೊಸ ರಣತಂತ್ರ: ಅಖಿಲೇಶ್, ಮಾಯಾವತಿ ಜೊತೆ ಕೈಜೋಡಿಸಲು ಎಐಎಂಐಎಂ ಸಿದ್ಧ -ಓವೈಸಿ ಮೈತ್ರಿ ಆಫರ್ ಗೆ ಉತ್ತರ ಪ್ರದೇಶದ ನಾಯಕರು ಒಪ್ಪುತ್ತಾರಾ?

ಯುಪಿಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲು ಓವೈಸಿ ಹೊಸ ರಣತಂತ್ರ: ಅಖಿಲೇಶ್, ಮಾಯಾವತಿ ಜೊತೆ ಕೈಜೋಡಿಸಲು ಎಐಎಂಐಎಂ ಸಿದ್ಧ -ಓವೈಸಿ ಮೈತ್ರಿ ಆಫರ್ ಗೆ ಉತ್ತರ ಪ್ರದೇಶದ ನಾಯಕರು ಒಪ್ಪುತ್ತಾರಾ?

by Shwetha
July 20, 2026
0

ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಮಲ ಪಾಳಯವನ್ನು ಅಧಿಕಾರದಿಂದ ಕೆಳಗಿಳಿಸಲು ಎಐಎಂಐಎಂ ಮುಖ್ಯಸ್ಥ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram