ಏ. 15ಕ್ಕೆ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್..!

1 min read

ಏ. 15ಕ್ಕೆ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್..!

ಸ್ಯಾಂಡಲ್ ವುಡ್ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಚಿತ್ರಕ್ಕಾಗಿ ಕಾಯುತ್ತಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಏಪ್ರಿಲ್ 15 ರಂದು ಒಂದು ಬಿಗ್ ಸರ್ಪ್ರೈಸ್ ಸಿಗಲಿದೆ. ಈ ಬಗ್ಗೆ ಖುದ್ದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ವಿಕ್ರಾಂತ್ ರೋಣ ಕಡೆಯಿಂದ ಸರ್ಪ್ರೈಸ್ ಸಿಗುತ್ತಿದೆ. ಏಪ್ರಿಲ್ 15ರವರೆಗೆ ಕಾಯಿರಿ ಎಂದು ತಿಳಿಸಿದ್ದಾರೆ

ಏಪ್ರಿಲ್ 15ರಂದು ಬೆಳಗ್ಗೆ 11:10ಕ್ಕೆ ಸರ್ಪ್ರೈಸ್ ಕಾದಿದೆ ಎಂದು ಟ್ವೀಟ್ ಮಾಡಿದ್ದಾರೆ. ಏನು ಆ ಸರ್ಪ್ರೈಸ್ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ. ವಿಕ್ರಾಂತ್ ರೋಣ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಆಗಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

ಅಜನೀಶ್ ಲೋಕನಾಥ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ನಿರೂಪ್ ಭಂಡಾರಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

BIGGBOSS 8 – ಇಲ್ಲಿವರೆಗೂ ಕಳೆಪ ಪ್ರದರ್ಶನ ತೋರಿದ್ಯಾರು..? ಎಲಿಮಿನೇಟ್ ಆದವರ್ಯಾರು..? ಮುಂದಿನ ಸರದಿ ಯಾರದ್ದು..?

BIGGBOSS 8 : ‘ನಿಜವಾದ ಆಟ ಇನ್ಮೇಲೆ ಶುರು’.. ಸದಸ್ಯರ ನಿದ್ದೆ ಕೆಡಿಸುವ ಶಪಥ ಮಾಡಿದ ಚಕ್ರವರ್ತಿ..!

BIGGBOSS : ದಿವ್ಯಾ ವಿರುದ್ಧ ಸಿಟ್ಟನ್ನ ಹೀಗೆ ತೀರಿಸಿಕೊಳ್ಳಬೇಕೆಂದಿದ್ದರಂತೆ ಶಮಂತ್..!

BIGGBOSS 8 : ದಿವ್ಯಾ – ಮಂಜು ಸಂಬಂಧದ ಬಗ್ಗೆ ಪ್ರಿಯಾಂಕ ಹೀಗೆ ಹೇಳಿದ್ದೇಕೆ..?

ದಿವ್ಯಾ ಬಕೆಟ್ , ವೈಷ್ಣವಿ ಛತ್ರಿ ಅಂದಿದ್ದೇಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು..!

BIGGBOSS 8 : ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ‘ಕಳಪೆ’ಯಾದ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿಯಾಗ್ತಾರಂತೆ..!

BiggBoss 8 – ಆ ನಾಲ್ವರನ್ನ ಯಾವತ್ತೂ ನೋಡಲು ಇಷ್ಪಡುವುದಿಲ್ಲ – ಶಂಕರ್ ಅಶ್ವಥ್..! ಸದಸ್ಯರ ಬಗ್ಗೆ ಹೇಳಿದ್ದೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd