Volvo Bus : ಬೆಂಗಳೂರಿನಿಂದ ಗದಗಕ್ಕೆ ವೋಲ್ವೋ ಬಸ್ ಗಾಗಿ ಶ್ರೀರಾಮುಲುಗೆ ಮಾಜಿ ಕ್ರಿಕೆಟಿಗ ಸುನಿಲ್ ಜೋಷಿ ಮನವಿ
ಗದಗ : ಬೆಂಗಳೂರಿನಿಂದ ಗದಗ ನಗರಕ್ಕೆ ವೊಲ್ವೋ ಬಸ್ ಬಿಡುವಂತೆ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮಾಜಿ ಕ್ರಿಕೆಟಿಗ ಸುನಿಲ್ ಜೋಷಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ..
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲುಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ..
ನಾವು ವೋಲ್ವೋ ಬಸ್ ಗಾಗಿ 25 ವರ್ಷಗಳಿಂದ ಕಾಯುತ್ತಿದ್ದೇವೆ. ಈಗ ಗದಗಕ್ಕೆ ಐರಾವತ ಬಸ್ ಸಮಯ ಅಂತಾ ಟ್ವೀಟ್ ಮಾಡಿದ್ದಾರೆ..
ಅಷ್ಟೇ ಅಲ್ಲದೇ ಟ್ವೀಟ್ ರೀ ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು ಸೋಮವಾರದಿಂದ ಗದಗ ನಗರಕ್ಕೆ KSRTC ಓಲ್ವೋ ಬಸ್ ಸೇವೆ ಒದಗಿಸುತ್ತೇವೆ
ಪೂಜ್ಯನೀಯ ಪುಟ್ಟಯ್ಯಜ್ಯರ ಪವಿತ್ರ ನೆಲ, ಹಾಗೂ ನನ್ನ ಹೃದಯಕ್ಕೆ ಹತ್ತಿರವಾರ ಸ್ಥಳ ಮತ್ತು ಅಲ್ಲಿನ ಜನಗಳು ನನಗೆ ವಿಶೇಷ ಅಂತಾ ರೀಟ್ವೀಟ್ ಮಾಡಿ್ದಾರೆ.. 









