ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ ಬದಲಾವಣೆ ನೋಡಿ..

1 min read
Worship saaksha tv

ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ ಬದಲಾವಣೆ ನೋಡಿ..

ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು ಕಳೆಯಬೇಕೆಂದು ಹಲವಾರು ತರಹದ ದೀಪಗಳನ್ನು ಬೆಳಗುತ್ತಾರೆ. ಅಂತಹ ವಿಶೇಷ ದೀಪಗಳ ಸಾಲಿಗೆ ಈ ತೆಂಗಿನ ಕಾಯಿ ದೀಪವು ಒಂದು. ಈ ದೀಪವನ್ನು ಹಚ್ಚುವುದರಿಂದ ನಿಮ್ಮ ಸಕಲ‌ ಸಂಕಷ್ಟ ಗಳು ಕಳೆಯುವುದು ಖಚಿತ.

ಈ ದೀಪವನ್ನು ಹಚ್ಚುವ ಮೊದಲು ನಿಮಗೆ ಆಗಬೇಕಿರುವ ವಿಷಯವನ್ನು ಸಂಕಲ್ಪ ‌ಮಾಡಿಕೊಳ್ಳಬೇಕು , ನಂತರ ಮನೆಯನ್ನು ಶುಚಿಯಾಗಿಟ್ಟು ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಹಚ್ಚಿ, ನಂತರ ಗಂಧ , ಕುಂಕುಮ ಅರಿಶಿನ ಪುಷ್ಪ ಗಳಿಂದ ಅಲಂಕರಿಸಿ ಅಕ್ಕಿಯನ್ನು ಹಾಕಬೇಕು.

ನಂತರ ಒಂದು ತೆಂಗಿನಕಾಯಿ ತೆಗೆದುಕೊಂಡು ಅದನ್ನು ಸರಿಯಾಗಿ ಹೋಳು ಮಾಡಿಕೊಂಡು ಒಂದು ಭಾಗದ ತೆಂಗಿನ ಕಾಯಿಗೆ ಎಣ್ಣೆ ಹಾಕಿ, ಅದಕ್ಕೂ ಗಂಧ ಕುಂಕುಮ ಅರಿಶಿನ ಹಚ್ಚಬೇಕು ನಂತರ ದೇವರ ಪ್ರಾರ್ಥನೆ‌ಮಾಡಿ ಹಚ್ಚಬೇಕು. ಇದು ನಿಮ್ಮ ಕಷ್ಟಗಳು ಕಳೆದು ಲಕ್ಷ್ಮೀ ಕಟಾಕ್ಷವಾಗಲು, ವ್ಯಾಪಾರ ವ್ಯವಹಾರ ಅಭಿವೃದ್ಧಿ ಹೊಂದಲು ಪ್ರಾರ್ಥನೆ ಮಾಡಿ ಬೆಳಗಬೇಕು.

Worship saaksha tv

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಇನ್ನು ಈ ದೀಪ ಹಚ್ಚಿದ ದಿನ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಂಸಾಹಾರ ಸೇವನೆ ಮಾಡಬಾರದು. ಮತ್ತು ಈ ತೆಂಗಿನ ಕಾಯಿಯ ದೀಪ ಉರಿದ ನಂತರ ಅದನ್ನು ಯಾವುದಾದರು ಅರಳಿ‌ಮರದ ಬುಡದಲ್ಲಿ ಇಟ್ಟು ಬರಬೇಕು ಅಥವಾ ಹರಿಯುವ ನೀರಿಗೆ ಬಿಡಬೇಕು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd