yuvarathna
ಚಂದನವನದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ ಯುವರತ್ನ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿರೋದು ಹೊಸ ವಿಚಾರವೇನಲ್ಲ. ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಆದ್ರೆ ಇದೀಗ ಸಿನಿಮಾದ ಮತ್ತೊಂದು ಅಪ್ಡೇಟ್ ಸಿಕ್ಕಿರೋದು ಅಭಿಮಾನಿಗಳನ್ನು ಮತ್ತಷ್ಟು ಸಂತೋಷಕ್ಕೆ ಈಡು ಮಾಡಿದ. ಯಾಕಂದ್ರೆ ಯುವ ರತ್ನ ಸಿನಿಮಾ ಪರಭಾಷೆಗಳಲ್ಲಿ ಅಪ್ಪಳಿಸಲಿದೆ ಎಂಬ ಬಗ್ಗೆ ಇದೀಗ ಸುದ್ದಿ ಹರಿದಾಡುತ್ತಿದೆ. ಹೌದು ಯುವರತ್ನ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಪುನೀತ್ ರಾಜಕುಮಾರ್ ಅವರು ಯುವ ರತ್ನ ಸಿನಿಮಾ ಮುಗಿಯುತ್ತಿದ್ದಂತೆ ಜೇಮ್ಸ್ ಸಿನಿಮಾದಲ್ಲಿ ಬಿಸಿಯಾಗಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಮತ್ತೆ ರಾಜಕುಮಾರ ಸೂಪರ್ ಹಿಟ್ ಆಗಲಿದೆ ಪುನೀತ್ ರಾಜಕುಮಾರ್ ಅವರೊಂದಿಗೆ ಪ್ರಿಯಾ ಆನಂದ್ ನಾಯಕಿಯಾಗಿ ಮಿಂಚಲಿದ್ದಾರೆ.
ಇನ್ನು ಯುವರತ್ನ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಸುಯೇಶಾ ಈ ಚಿತ್ರದ ನಾಯಕಿಯಾಗಿದ್ದಾರೆ. ಇನ್ನೂ ಧನಂಜಯ್, ವಸಿಷ್ಟ ಸಿಂಹ, ಸೋನುಗೌಡ ಸೇರಿದಂತೆ ಹಲವರ ತಾರಾಬಳಗವಿದೆ.
yuvarathna
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel