ADVERTISEMENT
Monday, April 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಭಾರತದಲ್ಲಿ 67 ಲಕ್ಷ ದಾಟಿದ  ಕೋವಿಡ್-19 ಸೋಂಕಿತರ ಸಂಖ್ಯೆ

admin by admin
October 8, 2020
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
India COVID19 saakshatv
Share on FacebookShare on TwitterShare on WhatsappShare on Telegram

ಭಾರತದಲ್ಲಿ 67 ಲಕ್ಷ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ ( India COVID19 )

ಹೊಸದಿಲ್ಲಿ, ಅಕ್ಟೋಬರ್08: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಒಂದು ದಿನದಲ್ಲಿ 72,049 ಹೊಸ ಪ್ರಕರಣಗಳೊಂದಿಗೆ 67.57 ಲಕ್ಷಕ್ಕೆ ಏರಿದೆ. ( India COVID19 )

Related posts

ಗ್ಯಾರಂಟಿ ಯೋಜನೆಗಳ ಎಫೆಕ್ಟ್ : ಮದ್ಯದ ಅಮಲಿನಲ್ಲಿರುವವರಿಗೆ ಕಹಿ ಸುದ್ದಿ ಇನ್ಮುಂದೆ ಎಣ್ಣೆ ಬೇಕಿದ್ದರೆ ಪಕ್ಕಾ ಎಕ್ಸ್ಟ್ರಾ ದುಡ್ಡು ಕೊಡಬೇಕು

ಗ್ಯಾರಂಟಿ ಯೋಜನೆಗಳ ಎಫೆಕ್ಟ್ : ಮದ್ಯದ ಅಮಲಿನಲ್ಲಿರುವವರಿಗೆ ಕಹಿ ಸುದ್ದಿ ಇನ್ಮುಂದೆ ಎಣ್ಣೆ ಬೇಕಿದ್ದರೆ ಪಕ್ಕಾ ಎಕ್ಸ್ಟ್ರಾ ದುಡ್ಡು ಕೊಡಬೇಕು

April 27, 2026
ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

April 27, 2026

ದೇಶದಲ್ಲಿ ಇಲ್ಲಿಯವರೆಗೆ 57,44,693 ಜನರು ಚೇತರಿಸಿಕೊಂಡಿದ್ದಾರೆ.

ರಾಷ್ಟ್ರೀಯ ಚೇತರಿಕೆ ಪ್ರಮಾಣವು ಬುಧವಾರ ಶೇ 85.02 ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

India COVID19 saakshatv

ಒಟ್ಟು ಕೊರೋನವೈರಸ್ ಪ್ರಕರಣಗಳು 67,57,131 ಕ್ಕೆ ಏರಿದರೆ, ಸಾವಿನ ಸಂಖ್ಯೆ 1,04,555 ಕ್ಕೆ ಏರಿದೆ.

ದೇಶದಲ್ಲಿ 907883 ಕೊರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಕ್ಯಾಸೆಲೋಡ್‌ನ ಶೇಕಡಾ 13.44 ರಷ್ಟಿದೆ ಎಂದು ಡೇಟಾ ತಿಳಿಸಿದೆ.

ಭಾರತದೊಂದಿಗಿನ ಕಾರ್ಯತಂತ್ರ ಸಂಬಂಧಗಳಿಗೆ ಜಪಾನ್ ಪ್ರಾಮುಖ್ಯತೆ – ಮೊಟೆಗಿ

ಐಸಿಎಂಆರ್ ಪ್ರಕಾರ, ಅಕ್ಟೋಬರ್ 6 ರವರೆಗೆ ಒಟ್ಟು 8,22,71,654 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 11,99,857 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.

ಭಾರತದ ಕೋವಿಡ್-19 ಸಂಖ್ಯೆಯು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ದಾಟಿದೆ ಮತ್ತು ಸೆಪ್ಟೆಂಬರ್ 15 ರಂದು 50 ಲಕ್ಷ ದಾಟಿದೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳು 21 ದಿನಗಳಲ್ಲಿ 10 ಲಕ್ಷದಿಂದ 20 ಲಕ್ಷಕ್ಕೆ ಜಿಗಿತ ಕಂಡಿದೆ. ‌

ನಂತರ 30 ಲಕ್ಷ ದಾಟಲು 16 ದಿನಗಳನ್ನು ತೆಗೆದುಕೊಂಡಿದ್ದರೆ, 40 ಲಕ್ಷ ದಾಟಲು 13 ದಿನಗಳು, 50 ಲಕ್ಷ ದಾಟಲು 11 ದಿನಗಳು ಮತ್ತು 60 ಲಕ್ಷವನ್ನು 12 ದಿನಗಳಲ್ಲಿ ದಾಟಿದೆ.

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಒಂದು ಲಕ್ಷ ತಲುಪಲು 110 ದಿನಗಳನ್ನು ತೆಗೆದುಕೊಂಡರೆ, 10 ಲಕ್ಷ ದಾಟಲು 59 ದಿನಗಳನ್ನು ತೆಗೆದುಕೊಂಡಿವೆ.

ಎಂ.ರಾಜೇಶ್ವರ ರಾವ್ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಹೊಸ ಉಪ ಗವರ್ನರ್

ಇಲ್ಲಿಯವರೆಗೆ ಒಟ್ಟು 1,04,555 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಈ ಪೈಕಿ, ಮಹಾರಾಷ್ಟ್ರದಲ್ಲಿ ಗರಿಷ್ಠ 38,717, ತಮಿಳುನಾಡಿನಲ್ಲಿ 9,917, ಕರ್ನಾಟಕದಲ್ಲಿ 9,461, ಉತ್ತರಪ್ರದೇಶದಲ್ಲಿ 6,153, ಆಂಧ್ರಪ್ರದೇಶದಲ್ಲಿ 6,052, ದೆಹಲಿಯಲ್ಲಿ 5,581, ಪಶ್ಚಿಮ ಬಂಗಾಳದಲ್ಲಿ 5,318, ಗುಜರಾತ್ ನಲ್ಲಿ 3,673 ಮಂದಿ ಬಲಿಯಾಗಿದ್ದಾರೆ.

ಕೋವಿಡ್ -19 ಗೆ ಮಧ್ಯಪ್ರದೇಶದಲ್ಲಿ 2488, ರಾಜಸ್ಥಾನದಲ್ಲಿ 1,574, ಹರಿಯಾಣದಲ್ಲಿ 1509, ಜಮ್ಮು ಮತ್ತು ಕಾಶ್ಮೀರದಲ್ಲಿ 1268, ತೆಲಂಗಾಣದಲ್ಲಿ 1189, ಛತ್ತೀಸ್‌ಗಡದಲ್ಲಿ 1104, ಒಡಿಶಾದಲ್ಲಿ 940, ಬಿಹಾರದಲ್ಲಿ 925, ಕೇರಳದಲ್ಲಿ 884, ಜನರು ಸಾವನ್ನಪ್ಪಿದ್ದಾರೆ.

India COVID19 saakshatv

ಜಾರ್ಖಂಡ್ನಲ್ಲಿ 757, ಮತ್ತು ಉತ್ತರಾಖಂಡದಲ್ಲಿ 677, ಪುದುಚೇರಿಯಲ್ಲಿ 546 ಸಾವುಗಳು ಸಂಭವಿಸಿವೆ.

ಗೋವಾ 468, ತ್ರಿಪುರ 301, ಚಂಡೀಗಢ 180, ಹಿಮಾಚಲ ಪ್ರದೇಶ 229, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 54, ಮಣಿಪುರ 78, ಲಡಾಖ್ 61 ಮಂದಿ ಸಾವನ್ನಪ್ಪಿದ್ದಾರೆ.

ಫಿನ್ಲ್ಯಾಂಡ್ ನಲ್ಲಿ ಒಂದು ದಿನದ ಪ್ರಧಾನಿಯಾಗಿ ಸಂಭ್ರಮಿಸಿದ ‌16 ರ ಬಾಲೆ

ಮೇಘಾಲಯ 60, ಅರುಣಾಚಲ ಪ್ರದೇಶ 20, ಸಿಕ್ಕಿಂ 49, ನಾಗಾಲ್ಯಾಂಡ್ 17 ಮಂದಿ ‌ಮೃತಪಟ್ಟಿದ್ದಾರೆ.

ನಮ್ಮ ಅಂಕಿಅಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Tags: #saakshatvCovid19india
ShareTweetSendShare
Join us on:

Related Posts

ಗ್ಯಾರಂಟಿ ಯೋಜನೆಗಳ ಎಫೆಕ್ಟ್ : ಮದ್ಯದ ಅಮಲಿನಲ್ಲಿರುವವರಿಗೆ ಕಹಿ ಸುದ್ದಿ ಇನ್ಮುಂದೆ ಎಣ್ಣೆ ಬೇಕಿದ್ದರೆ ಪಕ್ಕಾ ಎಕ್ಸ್ಟ್ರಾ ದುಡ್ಡು ಕೊಡಬೇಕು

ಗ್ಯಾರಂಟಿ ಯೋಜನೆಗಳ ಎಫೆಕ್ಟ್ : ಮದ್ಯದ ಅಮಲಿನಲ್ಲಿರುವವರಿಗೆ ಕಹಿ ಸುದ್ದಿ ಇನ್ಮುಂದೆ ಎಣ್ಣೆ ಬೇಕಿದ್ದರೆ ಪಕ್ಕಾ ಎಕ್ಸ್ಟ್ರಾ ದುಡ್ಡು ಕೊಡಬೇಕು

by Shwetha
April 27, 2026
0

ಕರ್ನಾಟಕ ರಾಜ್ಯದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಚೇತರಿಸಿಕೊಳ್ಳಲಾಗದಂತಹ ಕಹಿ ಸುದ್ದಿ ನೀಡಿದೆ. ಮುಂಬರುವ ಮೇ 1 ರಿಂದ ರಾಜ್ಯಾದ್ಯಂತ ಹೊಸ ಅಬಕಾರಿ ನೀತಿಯು ಜಾರಿಗೆ ಬರಲಿದ್ದು ಇದರ...

ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

by Shwetha
April 27, 2026
0

ಬೆಂಗಳೂರು: ಡಾ. ರಾಜ್ ಕುಮಾರ್ ಸ್ಮಾರಕದ ಭೂಮಿ ಹಂಚಿಕೆ ವಿಚಾರವಾಗಿ ಆರಂಭವಾದ ವಿವಾದ ಇದೀಗ ಕಾನೂನು ಹೋರಾಟದ ರೂಪ ಪಡೆಯುತ್ತಿದೆ. ತಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿ...

ದೆಹಲಿ ಮಟ್ಟದಲ್ಲಿ ಡಿಕೆ ಬ್ರದರ್ಸ್ ಅಬ್ಬರ: ಮುಖ್ಯಮಂತ್ರಿ ಕುರ್ಚಿಗಾಗಿ ಶುರುವಾಯ್ತು ಕ್ಲೈಮ್ಯಾಕ್ಸ್ ಹಂತದ ಹೋರಾಟ!

ದೆಹಲಿ ಮಟ್ಟದಲ್ಲಿ ಡಿಕೆ ಬ್ರದರ್ಸ್ ಅಬ್ಬರ: ಮುಖ್ಯಮಂತ್ರಿ ಕುರ್ಚಿಗಾಗಿ ಶುರುವಾಯ್ತು ಕ್ಲೈಮ್ಯಾಕ್ಸ್ ಹಂತದ ಹೋರಾಟ!

by Shwetha
April 27, 2026
0

ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಈಗ ದೆಹಲಿಯ ಅಂಗಳ ತಲುಪಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ,...

ಪೊಲೀಸ್ ವ್ಯವಸ್ಥೆ ಕೆಟ್ಟಿದೆ ಎಂದು ದಾವೂದ್ ಗ್ಯಾಂಗ್ ಸೇರ್ತೀರಾ? ಪಕ್ಷಾಂತರಿ ರಾಘವ್ ಚಡ್ಡಾ ಕಾಲೆಳೆದ ನಟ ಪ್ರಕಾಶ್ ರಾಜ್

ಪೊಲೀಸ್ ವ್ಯವಸ್ಥೆ ಕೆಟ್ಟಿದೆ ಎಂದು ದಾವೂದ್ ಗ್ಯಾಂಗ್ ಸೇರ್ತೀರಾ? ಪಕ್ಷಾಂತರಿ ರಾಘವ್ ಚಡ್ಡಾ ಕಾಲೆಳೆದ ನಟ ಪ್ರಕಾಶ್ ರಾಜ್

by Shwetha
April 27, 2026
0

ರಾಜಕೀಯ ವಿದ್ಯಮಾನಗಳ ಬಗ್ಗೆ ಸದಾ ಹರಿತವಾಗಿ ಹಾಗೂ ನೇರವಾಗಿ ಪ್ರತಿಕ್ರಿಯಿಸುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಇದೀಗ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿರುವ...

ಬೋಲ್ಡ್ ದೃಶ್ಯಗಳ ಹಿಂದಿರುವ ಭಾವನೆಗಳೇನು?  : ವಿಶ್ವಮಟ್ಟದಲ್ಲಿ ಟಾಕ್ಸಿಕ್ ಹವಾ ; ಟೀಕೆಗಳಿಗೆ ಯಶ್ ನೀಡಿದ ಪವರ್ ಫುಲ್ ಉತ್ತರ

ಬೋಲ್ಡ್ ದೃಶ್ಯಗಳ ಹಿಂದಿರುವ ಭಾವನೆಗಳೇನು? : ವಿಶ್ವಮಟ್ಟದಲ್ಲಿ ಟಾಕ್ಸಿಕ್ ಹವಾ ; ಟೀಕೆಗಳಿಗೆ ಯಶ್ ನೀಡಿದ ಪವರ್ ಫುಲ್ ಉತ್ತರ

by Shwetha
April 27, 2026
0

ಕನ್ನಡ ಚಿತ್ರರಂಗದ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸದ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಸಿನಿಮಾದ ಟೀಸರ್ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram