65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ , ಚಾಕುವಿನಿಂದ ಇರಿದು ಪರಾರಿ..!
ಮಧ್ಯಪ್ರದೇಶ : 65 ವರ್ಷದ ವೃದ್ಧೆಯ ಮೇಲೆ ಕಾಮುನೋರ್ವ ಅತ್ಯಾಚಾರವೆಸಗಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನ ಭಗವಾನ್ ಪುರ ಗ್ರಾಮದಲ್ಲಿ ನಡೆದಿದೆ.
ಕೆಲಸದ ನೆಪದಲ್ಲಿ ವೃದ್ಧೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಕಾಮುಕ ಅಲ್ಲಿ ಅತ್ಯಾಚಾರವೆಸಗಿದ್ದಾನೆ. ರಾತ್ರಿಯಿಡೀ ವೃದ್ಧೆಗೆ ಲೈಂಗಿಕವಾಗಿ ಚಿತ್ರಹಿಂಸೆ ನೀಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಗ್ರಾಮಸ್ಥರು ವೃದ್ಧೆಯು ಗಾಯಗೊಂಡು ಅರೆಬೆತ್ತಲೆ ಸ್ಥಿತಿಯಲ್ಲಿ ಬಿದ್ದಿದ್ದನ್ನ ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತನಿಖೆ ಕೈಗೊಂಡ ಪೊಲೀಸರು ಸಂತ್ರಸ್ತೆಯ ಹೇಳಿಕೆ ಪಡೆದು ಆರೋಪಿಯನ್ನ ಬಂಧಿಸಿದ್ದಾರೆ.
ಎರಡನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ
BIGGBOSS 8 : ದೊಡ್ಮನೆಯಲ್ಲಿ ಬರೀ ಪ್ರಶಾಂತ್ ಸಂಬರಗಿಯದ್ದೇ ಮಾತು..!
ಆರ್ಎಸ್ಎಸ್ ಅನ್ನು‘ ಸಂಘ ಪರಿವಾರ್ ’ಎಂದು ಕರೆಯುವುದಿಲ್ಲ – ರಾಹುಲ್ ಗಾಂಧಿ