ADVERTISEMENT
Wednesday, October 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಈ ಬೇಸಿಗೆಯಲ್ಲಿ AC ಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗಿದೆ ಬೆಸ್ಟ್ ಟಿಪ್ಸ್…

Naveen Kumar B C by Naveen Kumar B C
March 23, 2022
in Newsbeat, TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

ಈ ಬೇಸಿಗೆಯಲ್ಲಿ AC ಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗಿದೆ ಬೆಸ್ಟ್ ಟಿಪ್ಸ್…

ದೇಶಾದ್ಯಂತ ಬೇಸಿಗೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಪಮಾನ 38 ಡಿಗ್ರಿ ತಲುಪಿದೆ. ಈ ವಾರ 40 ಡಿಗ್ರಿ ದಾಟುವ  ನಿರೀಕ್ಷೆಯೂ ಇದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು  ಏರ್ ಕಂಡಿಷನರ್ (AC) ಮೊರೆ ಹೋಗುವವರು ನೀವಾಗಿದ್ದರೆ ನಿಮಗಾಗಿ  ಅತ್ಯಮೂಲ್ಯ ಮಾಹಿತಿಯನ್ನ ನಾವು ಹೊತ್ತು ತಂದಿದ್ದೇವೆ. ನಿಮ್ಮ ಜೇಬಿನ ಬಜೆಟ್ ಗೆ ಅನುಗುಣವಾಗಿ ಯಾವ ಕಂಪನಿಯ ಏರ್ ಕಂಡಿಷನರ್  ಸೂಕ್ತ ಎನ್ನುವುದನ್ನ ಇದನ್ನ ಓದಿ ನಿರ್ಧರಿಸಿ.

  1. MarQ (Flipkart) 1 ಟನ್ ಏರ್ ಕಂಡೀಷನರ್

ಪ್ರಸ್ತುತ ಬೆಲೆ: ರೂ 39,999

ಆಫರ್ ಬೆಲೆ: 23,490 ರೂ

ನಿಮ್ಮ ಲಾಭ: ರೂ 16,509 (41%)

ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯವು 1 ಟನ್ ಆಗಿದೆ. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ಆಟೋಮೆಟಿಕ್ ರೀಸೆಟ್ ಫೀಚರ್ ಅನ್ನ ಒಳಗೊಂಡಿದೆ.  ಅಂದರೆ, ಸೆಟ್ಟಿಂಗ್ ಗೊಂದಲಮಯವಾಗಿದ್ದರೆ ಏ ಸಿ ಯನ್ನ ಆಟೋ ರಿಸೆಟ್ ಮಾಡಬಹುದು.  ಇದು ತಾಮ್ರದ ವೈರಿಂಗ್  ಹೊಂದಿದೆ, ಇದು ವಿದ್ಯುತ್ ಕಡಿಮೆ ಬಳಸಿಕೊಳ್ಳುತ್ತದೆ.  ಇದರ ನಿರ್ವಹಣೆಯೂ ಸುಲಭ. ಎಸಿಯಲ್ಲಿ ಸ್ಲೀಪ್ ಮೋಡ್ ಅನ್ನು ಸಹ ನೀಡಲಾಗಿದೆ. ನೀವು ಮಲಗಿರುವಾಗ ಕೋಣೆಯ ಉಷ್ಣಾಂಶವನ್ನು ಇದು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದನ್ನು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

  1. ಕೊರಿಯೊ 1 ಟನ್ ಏರ್ ಕಂಡಿಷನರ್

ಪ್ರಸ್ತುತ ಬೆಲೆ: ರೂ 36,990

ಆಫರ್ ಬೆಲೆ: 24,822 ರೂ

ನಿಮ್ಮ ಲಾಭ: ರೂ 12,168 (33%)

ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯವು 1 ಟನ್ . ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ಟರ್ಬೊ ಮೋಡ್, ಸ್ಲೀಪ್ ಮೋಡ್, ಸೆಲ್ಫ್ ಕ್ಲೀನ್, ಆಕ್ಟಿವ್ ಕಾರ್ಬನ್ ಫೈಬರ್, ರೆಫ್ರಿಜರೆಂಟ್ ಲೀಕೇಜ್ ಡಿಟೆಕ್ಷನ್ ಮುಂತಾದ ಫೀಚರ್ಸ್ ಗಳನ್ನ ಹೊಂದಿದೆ.  ಇದು ಸಹ ತಾಮ್ರದ ವೈರಿಂಗ್  ಹೊಂದಿದೆ ವಿದ್ಯುತ್ ಉಳಿಸುತ್ತದೆ. ಇದರ ನಿರ್ವಹಣೆಯೂ ಸುಲಭ. ಈ ಎಸಿಗೆ ಕಂಪನಿಯು ಒಂದು ವರ್ಷದ ವಾರಂಟಿ,  5 ವರ್ಷಗಳ ಗ್ಯಾರಂಟಿ ನೀಡುತ್ತದೆ. ಇದನ್ನು Amazon ನಿಂದ ಖರೀದಿಸಬಹುದು.

  1. AmazonBasics 1 ಟನ್ ಏರ್ ಕಂಡಿಷನರ್

ಪ್ರಸ್ತುತ ಬೆಲೆ: 35,350 ರೂ

ಆಫರ್ ಬೆಲೆ: 24,999 ರೂ

ನಿಮ್ಮ ಲಾಭ: ರೂ 10,351 (29%)

ಈ ಸ್ಪ್ಲಿಟ್ ಏರ್ ಕಂಡಿಷನರ್ ಅನ್ನು Amazon ನ ಬ್ರ್ಯಾಂಡ್ AmazonBasic ಸಿದ್ಧಪಡಿಸಿದೆ. ಇದರ ಸಾಮರ್ಥ್ಯ 1 ಟನ್. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ನಾನ್ ಇನ್ವರ್ಟರ್ ಎಸಿ. ಇದು ತಾಮ್ರದ ವೈರಿಂಗ್ ಅನ್ನು ಹೊಂದಿದ್ದು ಇದು ವಿದ್ಯುತ್ ಉಳಿಸುತ್ತದೆ. ವಿದ್ಯುತ್ ಉಳಿಸಲು ಪವರ್ ಸೇವಿಂಗ್ ಮೋಡ್ ಕೂಡ ನೀಡಲಾಗಿದೆ. ಇದು 48 ಡಿಗ್ರಿ ತಾಪಮಾನದಲ್ಲಿಯೂ  ವಾತಾವರಣವನ್ನ ತಂಪಾಗಿಸುತ್ತದೆ.  ಕಂಪನಿಯು ಈ ಎಸಿ ಮೇಲೆ ಒಂದು ವರ್ಷ ಮತ್ತು ಕಂಪ್ರೆಸರ್ ಮೇಲೆ 5 ವರ್ಷಗಳ ವಾರಂಟಿ ನೀಡುತ್ತದೆ. ಇದನ್ನು Amazon ನಿಂದ ಖರೀದಿಸಬಹುದು.

  1. ಕ್ರೂಸ್ 1 ಟನ್ ಏರ್ ಕಂಡಿಷನರ್

ಪ್ರಸ್ತುತ ಬೆಲೆ: 34,400 ರೂ

ಆಫರ್ ಬೆಲೆ: 25,307 ರೂ

ನಿಮ್ಮ ಲಾಭ: ರೂ 9,093 (26%)

ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯ 1 ಟನ್. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ನಾನ್ ಇನ್ವರ್ಟರ್ ಎಸಿ. ಇದರಲ್ಲಿ ತಾಮ್ರದ ವೈರಿಂಗ್  ಇದ್ದು ವಿದ್ಯುತ್ ಉಳಿಸುತ್ತದೆ. ಇದು 52 ಡಿಗ್ರಿ ತಾಪಮಾನದಲ್ಲಿಯೂ ತಂಪಾಗಿಸುತ್ತದೆ. ಇದು ಟರ್ಬೊ ಕೂಲ್ ಮೋಡ್ ಅನ್ನು ಹೊಂದಿದೆ. ಎಸಿಯನ್ನು ನಿಯಂತ್ರಿಸಲು ರಿಮೋಟ್ ಕೂಡ ಲಭ್ಯವಿದೆ. ಇದು ಫ್ಯಾನ್ ವೇಗ, ತಾಪಮಾನ ನಿಯಂತ್ರಣವನ್ನು ಹೊಂದಲು ಸಾಧ್ಯವಾಗುತ್ತದೆ. ಕಂಪನಿಯು ಈ ಎಸಿ ಮೇಲೆ ಒಂದು ವರ್ಷ ಮತ್ತು ಕಂಪ್ರೆಸರ್ ಮೇಲೆ 5 ವರ್ಷಗಳ ವಾರಂಟಿ ನೀಡುತ್ತದೆ. ಇದನ್ನು Amazon ನಿಂದ ಖರೀದಿಸಬಹುದು.

  1. iFFALCON 1 ಟನ್ ಏರ್ ಕಂಡಿಷನರ್

ಪ್ರಸ್ತುತ ಬೆಲೆ: ರೂ 33,990

ಆಫರ್ ಬೆಲೆ: 25,490 ರೂ

Related posts

realme-festive-days-offer-realme-16-series-lucky-draw-discounts

ಹಬ್ಬದ ಸೀಸನ್‌ಗೆ ‘ರಿಯಲ್‌ಮಿ’ ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ

October 7, 2026
united-breweries-limited-karnataka-economy-report-employment-tax

ಕರ್ನಾಟಕದ ಆರ್ಥಿಕತೆಗೆ ಯುಬಿ ಬಲ: ರಾಜ್ಯಕ್ಕೆ ₹4,500 ಕೋಟಿ ಮೌಲ್ಯದ ಕೊಡುಗೆ, 36,400 ಜನರಿಗೆ ಉದ್ಯೋಗ!

October 7, 2026

ನಿಮ್ಮ ಲಾಭ: ರೂ 8,500 (25%)

ಈ ಸ್ಪ್ಲಿಟ್ ಏರ್ ಕಂಡಿಷನರ್ ಸಾಮರ್ಥ್ಯ 1 ಟನ್. ಇದಕ್ಕೆ 3 ಸ್ಟಾರ್ ಬಿಇಇ ರೇಟಿಂಗ್ ನೀಡಲಾಗಿದೆ. ಇದು ಆಟೋ ರಿಸೆಟ್ ಫೀಚರ್ಸ್ ಹೊಂದಿದೆ. ಅಂದರೆ, ಸೆಟ್ಟಿಂಗ್ ಗೊಂದಲಮಯವಾಗಿದ್ದರೆ ಅದನ್ನು ಸ್ವಂ ರೀಸೆಟ್ ಮಾಡುತ್ತದೆ. ಇದು ತಾಮ್ರದ ವೈರಿಂಗ್ ಹೊಂದಿದ್ದು  ವಿದ್ಯುತ್ ಉಳಿಸುತ್ತದೆ. ಇದರ ನಿರ್ವಹಣೆಯೂ ಸುಲಭ. ಎಸಿಯಲ್ಲಿ ಸ್ಲೀಪ್ ಮೋಡ್ ಅನ್ನು ಸಹ ನೀಡಲಾಗಿದೆ. ನೀವು ಮಲಗಿರುವಾಗ ಕೋಣೆಯ ಉಷ್ಣಾಂಶವನ್ನು ಇದು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದನ್ನು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

Tags: ACAir conditionerflipkartsummer
ShareTweetSendShare
Join us on:

Related Posts

realme-festive-days-offer-realme-16-series-lucky-draw-discounts

ಹಬ್ಬದ ಸೀಸನ್‌ಗೆ ‘ರಿಯಲ್‌ಮಿ’ ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ

by admin
October 7, 2026
0

ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್‌ಮಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ನೀವು ಹೊಸದಾಗಿ ರಿಯಲ್‌ಮಿ 16 ಸರಣಿಯ...

united-breweries-limited-karnataka-economy-report-employment-tax

ಕರ್ನಾಟಕದ ಆರ್ಥಿಕತೆಗೆ ಯುಬಿ ಬಲ: ರಾಜ್ಯಕ್ಕೆ ₹4,500 ಕೋಟಿ ಮೌಲ್ಯದ ಕೊಡುಗೆ, 36,400 ಜನರಿಗೆ ಉದ್ಯೋಗ!

by admin
October 7, 2026
0

ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ...

jio-ai-playbook-india-mobile-congress-2026

ಇಂಡಿಯಾ ಮೊಬೈಲ್ ಕಾಂಗ್ರೆಸ್ 2026: ಜಿಯೋದಿಂದ ಭಾರತದ ಎಐ ಪ್ಲೇಬುಕ್ ಪ್ರದರ್ಶನ

by admin
October 7, 2026
0

ನವದೆಹಲಿ, : ಒಂದು ಕಾಲದಲ್ಲಿ ಈ ಭೂಮಿಯ ಮೇಲಿನ ನೆಟ್‌ವರ್ಕ್‌ಗಳ ವ್ಯಾಪ್ತಿಗೆ ಬಾರದೇ ಇದ್ದ ಹಳ್ಳಿಯೊಂದು ಇದೀಗ ಭಾರತದಲ್ಲೇ ನಿರ್ಮಿಸಿದ ಉಪಗ್ರಹದ ಮೂಲಕ ಸಂಪರ್ಕ ಪಡೆದಿದೆ ಎಂದು...

jio-home-broadband-5-7-lakh-new-connections-august-2026

ಜಿಯೋದ ‘ಸ್ಮಾರ್ಟ್ ಶಾಪ್’ನಿಂದ ಆಫ್‌ಲೈನ್ ವ್ಯಾಪಾರಕ್ಕೆ ಆನ್‌ಲೈನ್‌ನ ಬಲ

by admin
October 7, 2026
0

ನವದೆಹಲಿ, ಅಕ್ಟೋಬರ್ 07: ಗ್ರಾಹಕರು ಅಂಗಡಿಗೆ ಬಂದು ಹೋಗುತ್ತಿದ್ದರೆ, ಅವರೊಂದಿಗೆ ಮತ್ತೆ ಸಂಪರ್ಕ ಸಾಧಿಸುವುದಕ್ಕೆ ಸಾಮಾನ್ಯವಾಗಿ ವರ್ತಕರ ಬಳಿ ಸುಲಭವಾದ ಮಾರ್ಗವಿರುವುದಿಲ್ಲ. ಜಿಯೋದ 'ಸ್ಮಾರ್ಟ್ ಶಾಪ್' ಈ...

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

ವೋಟ್ ಬಚಾವೋ ದೇಶ್ ಬಚಾವೋ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಮಹಾಯುದ್ಧ, ಅಕ್ಟೋಬರ್ 10ರಿಂದ ದೇಶಾದ್ಯಂತ ಅಭಿಯಾನ ಶುರು!

by Shwetha
October 7, 2026
0

ನವದೆಹಲಿ: ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮರೆಯಾಗುತ್ತಿದೆ ಮತ್ತು ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಈಗ ಕೇಂದ್ರ ಸರ್ಕಾರದ ವಿರುದ್ಧ ಅಂತಿಮ ಹಂತದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram