urmila mathodkar
ಬಾಲಿವುಡ್ ನಟಿ ಊರ್ಮಿಳಾ ಮತೋಡ್ಕರ್, ರಾಜಕೀಯಕ್ಕೆ ಅದೃಷ್ಟ ಪರೀಕ್ಷೆಗೆ ಇಳಿದು ನಿರಾಸೆ ಅನುಭವಿಸಿದ್ದರು. ಆದರೆ ಈಗ ನಟಿ ಊರ್ಮಿಳಾ ಮತೋಡ್ಕರ್ ಶಾಸಕಿಯಾಗಿದ್ದಾರೆ. ಹೌದು ಶಿವಸೇನಾ ಪಕ್ಷವು ಅವರನ್ನು ಎಂಎಲ್ ಸಿಯಾಗಿ ಆಯ್ಕೆ ಮಾಡಿದೆ. ಊರ್ಮಿಳಾ ಮತೋಡ್ಕರ್ ರಾಜ್ಯಪಾಲರ ಕೋಟಾದಡಿ ಮಹಾರಾಷ್ಟ್ರದ ವಿಧಾನಪರಿಷತ್‌ಗೆ ಸದಸ್ಯೆಯಾಗಿ ನೇಮಕವಾಗಿದ್ದಾರೆ. ಇದಷ್ಟೇ ಅಲ್ಲದೇ ಊರ್ಮಿಳಾ ಅವರನ್ನು ಶಿವಸೇನಾ ಪಕ್ಷದ ಪ್ರಮುಖ ವಕ್ತಾರೆಯನ್ನಾಗಿಯೂ ಆಯ್ಕೆ ಮಾಡಲಾಗಿದೆ.
ಕಳೆದ ವರ್ಷ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದ ಊರ್ಮಿಳಾ ಮತೋಡ್ಕರ್ ಗೆ ಮುಂಬೈ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು. ಆದರೆ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದ್ದರು. ಇದಾದ ನಂತರ ಸೆಪ್ಟೆಂಬರ್ ನಲ್ಲಿ ಕೆಲ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಊರ್ಮಿಳಾ ರಾಜೀನಾಮೆ ನೀಡಿದ್ದರು. ಇದೀಗ ಶಿವಸೇನಾ ಪಕ್ಷವು ಊರ್ಮಿಳಾ ಮತೋಡ್ಕರ್ ಅವರನ್ನು ಎಂಎಲ್‌ಸಿ ಅನ್ನಾಗಿ ಮಾಡಿದೆ.
urmila mathodkar
ಬಾನಂಗಳದಲ್ಲಿ ಹಾಲೋವಿನ್ ಬ್ಲೂ ಮೂನ್ ದರ್ಶನ : ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ನಭೋ ಮಂಡಳ..!
‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
5 ವರ್ಷಗಳ ಬಳಿಕ ಸೂಪರ್ ಹಿಟ್ ಸಿನಿಮಾ “ರಂಗಿತರಂಗ” ರೀ ರಿಲೀಸ್ ..!
ಈ ಸಲ ಕಂಗನಾ ಸುದ್ದಿಯಲ್ಲಿರೋದೇ ಬೇರೆಯ ವಿಚಾರಕ್ಕೆ : ಈ ನಟಿ ಹೊಗಳಿದ್ದು ಯಾರನ್ನ..!
“ಅಧೀರನ” ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ.! ಹೇಗಿದೆ ಹೊಸ ಹೇರಸ್ಟೈಲ್..
ಕಂಗನಾ ಹಾಗೂ ಸಹೋದರಿ ರಂಗೋಲಿಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel