BIGG BOSS 8 : ದೊಡ್ಮನೆಯಿಂದ ಹೊರಹೋದ ನಿರ್ಮಲಾ ಹೇಳಿದ್ದೇನು..?
ಬಿಗ್ ಬಾಸ್ ಮನೆಯಿಂದ 2ನೇ ವಾರ ಎಲಿಮಿನೇಟ್ ಆಗಿ ಹೊರ ಹೋಗಿರುವ ನಟಿ, ನಿರ್ದೇಶಕಿ, ನಿರ್ಮಾಪಕಿ ನಿರ್ಮಲಾ ಚನ್ನಪ್ಪ ಅದಕ್ಕೆ ಕಾರಣವನ್ನ ಬಿಚ್ಚಿಚ್ಚಿದ್ದಾರೆ. ನಾನು 2 ವಾರಗಳು ಇದ್ದದಕ್ಕೆ ನನಗೆ ಖುಷಿಯಿದೆ. ನಾನು ಮನೆಯಲ್ಲಿ ನೇರವಾಗಿದ್ದೆ. ಪ್ರಮಾಣಿಕವಾಗಿದ್ದೆ. ನಾನು ಹೇಗಿದ್ದೇನೋ ಹಾಗೇ ತೋರಿಸಿಕೊಂಡೆ. ಇನ್ನೂ ನನ್ನ ನಡವಳಿಕೆ ಯಾಕೆ ಸ್ಪರ್ಧಿಗಳಿಗೆ ವಿಚಿತ್ರ ಎನ್ನಿಸಿತು. ನನ್ನ ಬಗ್ಗೆ ಯಾಕೆ ಆ ರೀತಿ ಯೋಚನೆ ಮಾಡಿದ್ರೋ ಅನ್ನೋದು ನನಗೆ ಗೊತ್ತಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇದ್ದೆ ಎಂದಿದ್ದಾರೆ.
ಪುನೀತ್ ರಾಜ್ ಕುಮಾರ್ ಬರ್ತ್ ಡೇ : ‘ಜೇಮ್ಸ್’ ಪೋಸ್ಟರ್ ರಿಲೀಸ್..!
‘ಬಾಂಗ್ಲಾ ಸಂಸ್ಥಾಪಕ ಮುಜಿಬರ್ ರೆಹಮಾನ್ ಭಾರತೀಯರ ಪಾಲಿನ ಹೀರೋ’ ಅಂತೆ..!
ಪುನೀತ್ ರಾಜ್ ಕುಮಾರ್ ಬರ್ತ್ ಡೇ : ‘ಜೇಮ್ಸ್’ ಪೋಸ್ಟರ್ ರಿಲೀಸ್..!
ನವರಸ ನಾಯಕನ ಹುಟ್ಟುಹಬ್ಬ : ‘ತೋತಾಪುರಿ’ ಪೋಸ್ಟರ್ ರಿಲೀಸ್..!