ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಈ ವಿಷಯದಲ್ಲಿ ಇತಿಹಾಸ ಬರೆಯಲಿದ್ದಾರೆ ನಟಿ ಕಂಗನಾ

ಮೊದಲ ಬಾರಿಗೆ ಮಹಿಳೆಯಿಂದ ರಾವಣ ದಹನ

Author2 by Author2
October 23, 2023
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ಬಾಲಿವುಡ್​ ನಟಿ ಕಂಗನಾ ರಣಾವತ್​ (Kangana Ranaut) ಅವರು ಇತಿಹಾಸ ಬರೆಯಲು ಮುಂದಾಗಿದ್ದಾರೆ.

ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಲವಕುಶ ರಾಮ್​ಲೀಲಾ (Lav Kush Ramleela) ಸಮಾರಂಭದಲ್ಲಿ ನಟಿ ಕಂಗನಾ ರಣಾವತ್ ಅವರು ರಾವಣ ದಹನ ಮಾಡಲಿದ್ದಾರೆ. 50 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಹಿಳೆಯಿಂದ ರಾವಣ ದಹನ (Ravan Dahan) ನಡೆಯುತ್ತಿದೆ. ಈ ಕುರಿತು ನಟಿ ಕಂಗನಾ ಅವರು ಇತಿಹಾಸ ಬರೆಯಲಿದ್ದಾರೆ. ಈ ಕುರಿತು ಅವರೇ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

Related posts

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

November 8, 2025
ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

November 7, 2025

50 ವರ್ಷಗಳಿಂದ ಪುರುಷರಿಂದಲೇ ರಾವಣ ದಹನ ಮಾಡಲಾಗುತ್ತಿತ್ತು. ಈ ವರ್ಷ ಕಂಗನಾ ರಣಾವತ್​ ಅವರು ಈ ಕೆಲಸ ಮಾಡಲಿದ್ದಾರೆ. ಕೆಂಪು ಕೋಟೆಯಲ್ಲಿ ನಡೆಯುವ ‘ಲವಕುಶ ರಾಮ್​ಲೀಲಾ’ದಲ್ಲಿ ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಂಗನಾ ಪಾತ್ರರಾಗುತ್ತಿದ್ದಾರೆ.

Tags: actress-kangana-will-write-history-in-this-matter
ShareTweetSendShare
Join us on:

Related Posts

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

by Shwetha
November 8, 2025
0

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ, ಕೌಟುಂಬಿಕ ಮೌಲ್ಯಗಳ ಪ್ರತೀಕವಾಗಿದ್ದ 'ಯಜಮಾನ' ಚಿತ್ರದ ಸಂಭ್ರಮ ಮತ್ತೆ ಮರುಕಳಿಸಿದೆ. ಕರ್ನಾಟಕ ರತ್ನ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯದಲ್ಲಿ...

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

by Shwetha
November 7, 2025
0

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, 'ಕೆಜಿಎಫ್' ಚಾಚಾ ಎಂದೇ ಜನಪ್ರಿಯರಾಗಿದ್ದ ಹರೀಶ್ ರಾಯ್, ಕ್ಯಾನ್ಸರ್ ವಿರುದ್ಧ ನಡೆಸುತ್ತಿದ್ದ ಸುದೀರ್ಘ ಹೋರಾಟದಲ್ಲಿ ಸೋತು, ಇಹಲೋಕ ತ್ಯಜಿಸಿದ್ದಾರೆ. 'ಓಂ', 'ನಲ್ಲ',...

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

by Shwetha
November 4, 2025
0

ದೇಶದ ಅಗ್ರ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸಿನಿಮಾ ಟಿಕೆಟ್ ದರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು...

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

by Shwetha
November 1, 2025
0

ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದಲ್ಲಿ ತಮ್ಮ ಆತ್ಮವಿಶ್ವಾಸದ ಮಾತುಗಳಿಂದಲೇ ಸದ್ದು ಮಾಡಿದ್ದ ಡಾಗ್ ಸತೀಶ್, ಮನೆಯಿಂದ ಹೊರಬಂದರೂ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ‘ನಾನು ವರ್ಲ್ಡ್...

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

by Shwetha
November 1, 2025
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಾಡಿನ ಮನೆಮಾತಾಗಿ, ನಂತರ ತೆಲುಗು, ತಮಿಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram