ನಟಿ ಸೋನಾಲ್ ರಾವತ್ ಹಾಟ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದಾರೆ.
ನಟಿ ಸೋನಾಲಿ ಅವರು ಈಗ ಟಾಪ್ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಹ್ಯಾಟ್ ಅಡ್ಡ ಇಟ್ಟಿದ್ದಾರೆ. ಸೋನಾಲಿ ಹಾಟ್ ಲುಕ್ಗೆ ಹಾಟ್, ಸೆಕ್ಸಿ, ಬ್ಯೂಟಿ ಎಂದು ಪಡ್ಡೆ ಹೈಕ್ಳು ಕಮೆಂಟ್ ಮಾಡುತ್ತಿದ್ದಾರೆ. 2014ರಲ್ಲಿ ಸೋನಾಲಿ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ನಂತರ ಬಿಗ್ ಬಾಸ್ 8ರಲ್ಲಿ ಸೋನಾಲಿ ಗಟ್ಟಿಗಿತ್ತಿ ಆಗಿ ಗುರುತಿಸಿಕೊಂಡಿದ್ದರು. 105 ದಿನಗಳ ಕಾಲ ಸೋನಾಲಿ ದೊಡ್ಮನೆಯಲ್ಲಿ ಇದ್ದು ಅಭಿಮಾನಿಗಳ ದಂಡು ಸೃಷ್ಟಿಸಿಕೊಂಡಿದ್ದರು.
ಸೋನಾಲಿ ರಾವತ್ ಅವರು ಪ್ರತಿಷ್ಠಿತ ಕ್ಯಾಲೆಂಡರ್ವೊಂದರಲ್ಲಿ ಮಾಡೆಲ್ ಆಗಿದ್ದರು. ವರ ಹಾಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ದಿ ಎಕ್ಸ್ಪೋಸ್, ಗ್ರೇಟ್ ಗ್ರ್ಯಾಂಡ್ ಮಸ್ತಿ, ವೆಬ್ ಸಿರೀಸ್, ಮ್ಯೂಸಿಕ್ ಆಲ್ಬಂಗಳಲ್ಲಿ ಸೋನಾಲಿ ನಟಿಸಿದ್ದಾರೆ. ಹಲವು ಟಿವಿ ಶೋಗಳಲ್ಲಿ ಸೋನಾಲಿ ಕಾಣಿಸಿಕೊಂಡಿದ್ದಾರೆ.