ADVERTISEMENT
Kariyappa N

Kariyappa N

Kariyappa N
ಸೀನಿಯರ್ ಕಂಟೆಂಟ್ ಎಡಿಟರ್

ಮೈಸೂರು ದಸರಾ ಜಂಬೂ ಸವಾರಿಗೆ ಕೊಡಗಿನ ಗಜಪಡೆ ಸಜ್ಜು..!

ಮಡಿಕೇರಿ: ಮತ್ತಿಗೋಡಿನ ಅಭಿಮನ್ಯು ನೇತೃತ್ವದ ಕೊಡಗು ಜಿಲ್ಲೆಯ ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಗಳು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಾಗಿವೆ. ಮೈಸೂರು ದಸರಾದ ಜಂಬೂ ಸವಾರಿಗೆ ತಾಲೀಮು ನಡೆಸಿರುವ ಗಜಪಡೆಗಳು ಸೋಮವಾರದ ವಿಜಯದಶಮಿಯ ಚಿನ್ನದ ಅಂಬಾರಿ ಹೊತ್ತು...

Read moreDetails

ಮಹಾಮಳೆಗೆ ಕೊಚ್ಚಿಹೋಯ್ತು ಬೆಂಗಳೂರು: ಒಂದೇ ದಿನ ದಾಖಲೆ ಮಳೆ..!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯವಸ್ತಗೊಂಡಿದೆ. ದಸರಾ ಹಬ್ಬ ಆಚರಣೆ ಸಂಭ್ರಮದಲ್ಲಿರುವ ಸಿಲಿಕಾನ್ ಸಿಟಿ ಜನತೆಗೆ ವರುಣ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದ್ದಾನೆ. ಅದರಲ್ಲೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೆರೆಹಳ್ಳಿ, ದತ್ತಾತ್ರೇಯ ಲೇಔಟ್, ಜಯನಗರ,...

Read moreDetails

ರಾಜಧಾನಿ ಬೆಂಗಳೂರಿಗೆ ಜಲದಿಗ್ಬಂಧನ: ಮುಳುಗಿದ ಮನೆಯಲ್ಲಿ ಎರಡು ಹಸುಗೂಸು ರಕ್ಷಣೆ..!

ಬೆಂಗಳೂರು: ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ಜಲದಿಗ್ಬಂಧನಕ್ಕೆ ಒಳಗಾಗಿದೆ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಶುರುವಾರ ಮಳೆ ಕತ್ತಲಾಗುತ್ತಿದ್ದಂತೆ ಪ್ರಕೋಪ ತಾಳಿತು. ಅದರಲ್ಲೂ ಹೊಸಕೆರೆ ಹಳ್ಳಿಯ ಪ್ರಮೋದ್ ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ. ರಾಜಕಾಲುವೆಯ ತಡೆಗೋಡೆ ಕುಸಿದ...

Read moreDetails

ಮಹಾಮಳೆಗೆ ಮುಳುಗಿದ ಬೆಂಗಳೂರು; ನದಿಯಂತಾದ ರಸ್ತೆಗಳಲ್ಲಿ ತೇಲಿದ ಕಾರು, ಬೈಕ್‍ಗಳು..!

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿಗೂ ವರುಣ ತನ್ನ ಪ್ರಕೋಪ ತೋರಿದ್ದಾನೆ. ವಾಯುಭಾರ ಕುಸಿದ ಎಫೆಕ್ಟ್‍ನಿಂದ ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ಇಂದು(ಶುಕ್ರವಾರ) ಸಂಜೆ ಸುರಿದ...

Read moreDetails

ಬೈಎಲೆಕ್ಷನ್, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ; ಡಿಸಿಎಂ ಸವದಿ ವಿಶ್ವಾಸ

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ ಮತ್ತು ವಿಧಾನಪರಿಷತ್‍ಗೆ ನಡೆಯುವ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸವದಿ, ಪ್ರಧಾನಿ ನರೇಂದ್ರ ಮೋದಿ...

Read moreDetails

ದಸರಾಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್; ದುಬಾರಿಯಾದ್ರೂ ಕುಗ್ಗದ ಉತ್ಸಾಹ..!

ಬೆಂಗಳೂರು: ಪ್ರತಿಯೊಂದು ಹಬ್ಬಗಳು ಬಂದಾಗಲೂ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುವುದು ಸಾಮಾನ್ಯ. ಲಾಕ್‍ಡೌನ್ ಹಾಗೂ ಹೆಮ್ಮಾರಿ ಕೊರೊನಾ ಹೊಡೆತದಿಂದ ಜನತೆ ನಲುಗಿ ಹೋಗಿದ್ದಾರೆ. ಇದರ ನಡುವೆಯೂ ಈ ಬಾರಿಯ ದಸರಾಹಬ್ಬ ಆಚರಣೆಗೆ ಜನರ ಖರೀದಿಯ ಉತ್ಸಾಹ ಕುಗ್ಗಿದ ವಾತಾವರಣ ಕಂಡು...

Read moreDetails

ಕೊಡಗಿಗೆ ಹುಲಿ ಸಂಖ್ಯೆ ಹೆಚ್ಚಳವೇ ಮುಳುವಾಯಿತೇ..?

ಮಡಿಕೇರಿ: ದೇಶದೆಲ್ಲೆಡೆ ರಾಯಲ್ ಬಂಗಾಲಿ ಹುಲಿಯ ಸಂತತಿ ಹೆಚ್ಚಾಗಿದೆ. ಈಗಾಗಲೇ ನಶಿಸುತ್ತಿರುವ ಹುಲಿಗಳ ರಕ್ಷಣೆಯಲ್ಲಿ ಸಾಧನೆ ಮಾಡಿರುವುದಕ್ಕೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಿ ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿರುವುದಂತೂ ನಿಜ. ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯ ಪರಿಣಾಮ ಕೊಡಗಿನ ಅರಣ್ಯದಂಚಿನ...

Read moreDetails

ಶ್ರೀಕೃಷ್ಣನ ಜನ್ಮಸ್ಥಳ ತಲುಪಿದ ಪವಿತ್ರ ಕಾವೇರಿ ತೀರ್ಥ

ಮಡಿಕೇರಿ: ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಂದರ್ಭ ಜೀವನದಿ ಕಾವೇರಿಯ ಪವಿತ್ರ ಜಲವನ್ನು ರವಾನಿಸಿದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಾನವಾದ ಯಮುನಾ ನದಿ ತಟದಲ್ಲಿರುವ ಮಥುರಾ ದೇವಾಲಯಕ್ಕೆ ಕಾವೇರಿ ತೀರ್ಥೋಧ್ಬವದ ಬಳಿಕ ಪವಿತ್ರ ತೀರ್ಥವನ್ನು ತಲುಪಿಸಲಾಗಿದೆ. ಚೆಟ್ಟಳ್ಳಿಯ ಪುತ್ತರೀರ ಪಪ್ಪು ಎಂಬುವರು...

Read moreDetails

ಇಳಿದ ಭೀಮಾನದಿ ಪ್ರವಾಹ; ಸಹಜ ಸ್ಥಿತಿಯತ್ತ ಮರಳುತ್ತಿರುವ ಜನಜೀವನ..!

ಯಾದಗಿರಿ: ಕಳೆದ ಒಂದು ವಾರದಿಂದ ಯಾದಗಿರಿ ಜನರ ಜೀವನ ಹೈರಾಣ ಮಾಡಿದ ಭೀಮಾನದಿಯ ಮಹಾ ಪ್ರವಾಪ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಬ್ಬರಿಸಿ ಬೊಬ್ಬರಿದ ಭೀಮಾ ನದಿ ಈಗ ಶಾಂತವಾಗಿ ಹರಿಯುತ್ತಿದೆ. ಭೀಮೆ ಅಬ್ಬರ ಇಳಿದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆ...

Read moreDetails

ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳ ದರ್ಬಾರ್: ಮಂಡ್ಯಡ ಮಿಮ್ಸ್ ಆಸ್ಪತ್ರೆ ಕರ್ಮಕಾಂಡ..!

ಮಂಡ್ಯ: ಕೊರೊನಾ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಹಾಸಿಗೆಗಳೇ ಇಲ್ಲ ಎನ್ನುತ್ತಿರುವ ಸರ್ಕಾರಿ  ಆಸ್ಪತ್ರೆಗಳು ಮಂಡ್ಯದ ಜಿಲ್ಲಾಸ್ಪತ್ರೆ ಮಿಮ್ಸ್ನ ಕರ್ಮಕಾಂಡವನ್ನು ಒಮ್ಮೆಯಾದರೂ ನೋಡಲೇಬೇಕು. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಆಸ್ಪತ್ರೆಯ ಪ್ರಸೂತಿ ವಾರ್ಡಿನಲ್ಲಿ ನಾಯಿಗಳದ್ದೆ ದರ್ಬಾರ್. ಇಲ್ಲಿ ಮನುಷ್ಯರಿಗೆ ಚಿಕಿತ್ಸೆ ಪಡೆದುಕೊಳ್ಳಲು...

Read moreDetails
Page 82 of 88 1 81 82 83 88

FOLLOW ME

INSTAGRAM PHOTOS