Bengaluru : ಜೈಲಿನಿಂದ ಬಿಡುಗಡೆಯಾಗಿ 21 ದಿನಕ್ಕೆ ಕಳ್ಳತನಕ್ಕೆ ಇಳಿದವರು ಅರೆಸ್ಟ್
ಜೈಲಿನಿಂದ ಬಿಡುಗಡೆಯಾಗಿ 21 ದಿನಕ್ಕೆ ಕಳ್ಳತನಕ್ಕೆ ಇಳಿದವರು ಮತ್ತೆ ಜೈಲು ಸೇರಿದ್ದಾರೆ.. ಹೈಪೈ ಏರಿಯಾದಲ್ಲಿ ಕಾರು ಕಳ್ಳತನ ಮಾಡಲು ಹೋಗಿ ಖದೀಮರು ಸಿಕ್ಕಿಬಿದ್ದಿದದ್ದಾರೆ.. ಶೂಟರ್ ಸಲ್ಮಾನ್ ಮತ್ತು ನವಾಜ್ ಬಂಧಿತ ಆರೋಪಿಗಳಾಗಿದ್ದಾರೆ.. ಸದಾಶಿವನಗರ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.. ಕಳೆದ 21 ದಿನಗಳ...
Read moreDetails









