ಸಂಜನಾ ಗಲ್ರಾನಿ ಸಹೋದರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ಯಾರು..?
ಸಂಜನಾ ಗಲ್ರಾನಿ ಸಹೋದರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ಯಾರು..? ಬೆಂಗಳೂರು: ಸಂಜನಾ ಗಲ್ರಾನಿ ಸಹೋದರಿ ಬಹುಭಾಷಾ ನಟಿ ನಿಕಿ ಗಲ್ರಾನಿಗೆ ಹೋಟೆಲ್ ಮಾಲೀಕರೊಬ್ಬರು ಲಕ್ಷ ಲಕ್ಷ ಪಂಗನಾಮ ಹಾಕಿದ್ದು, ನಿಕ್ಕಿ ಗಲ್ರಾನಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಕೋರಮಂಗಲದ ರೆಸ್ಟೋರೆಂಟ್ ವೊಂದರ ಮಾಲೀಕ...
Read moreDetails









