ಸಿಂಪಲ್ ಆಗಿ ಟಂಪಲ್ ಅಲ್ಲಿ ಮದುವೆಯಾದ ಬಿಗ್ ಬಾಸ್ ಚೈತ್ರಾ ಕೊಟ್ಟೂರು..!
ಸಿಂಪಲ್ ಆಗಿ ಟಂಪಲ್ ಅಲ್ಲಿ ಮದುವೆಯಾದ ಬಿಗ್ ಬಾಸ್ ಚೈತ್ರಾ ಕೊಟ್ಟೂರು..! ಬೆಂಗಳೂರು: BIGGBOSS ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದ ಚೈತ್ರಾ ಕೊಟ್ಟೂರು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ಯಾಟರಾಯನಪುರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ಮದುವೆಮಾಡಿಕೊಂಡಿದ್ದಾರೆ. ಕನ್ಸ್ಟ್ರಕ್ಷನ್ ರಿಯಲ್ ಎಸ್ಟೇಟ್...
Read moreDetails









