Vivek Biradar

Vivek Biradar

Crime: ಲಾರಿಗೆ ವೋಲ್ವೋ ಬಸ್ ಡಿಕ್ಕಿ | 25 ಜನರಿಗೆ ಗಾಯ

ಲಾರಿಗೆ ವೋಲ್ವೋ ಬಸ್ ಡಿಕ್ಕಿ | 25 ಜನರಿಗೆ ಗಾಯ ಚಿಕ್ಕಬಳ್ಳಾಪುರ: ಲಾರಿಗೆ ವೋಲ್ವೋ ಬಸ್ ಡಿಕ್ಕಿಯಾಗಿ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 44ರ ಮಂಚನಬಲೆ ಗೇಟ್ ಬಳಿ ಹೈದರಾಬಾದ್​​ನಿಂದ ಬೆಂಗಳೂರಿಗೆ ಬರುತ್ತಿದ್ದ...

Read more

Crime: ಗರ್ಭಿಣಿ ಪತ್ನಿಯನ್ನು ಕೊಂದ ಪತಿ

ಗರ್ಭಿಣಿ ಪತ್ನಿಯನ್ನು ಕೊಂದ ಪತಿ ನೆಲಮಂಗಲ: ಪತಿ ಮೂರು ತಿಂಗಳ ಗರ್ಭಿಣಿಯ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್​ಪೇಟೆಯ ಅನ್ನಪೂರ್ಣೆಶ್ವರಿ ಬಡಾವಣೆಯಲ್ಲಿ ನಡೆದಿದೆ. ವನಿತಾ (25) ಮೃತ ದುರ್ದೈವಿ , ಪತಿ ಶಶಿಧರ್  ಕೊಲೆ  ಮಾಡಿದ ಆರೋಪಿಯಾಗಿದ್ದು,...

Read more

Crime: ಪತಿ ಎದುರಲ್ಲೇ ಪತ್ನಿ ಅಕ್ರಮ ಸಂಬಂಧ | ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಂದ 

ಪತಿ ಎದುರಲ್ಲೇ ಪತ್ನಿ ಅಕ್ರಮ ಸಂಬಂಧ | ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಂದ ಹೈದರಾಬಾದ್: ತೆಲಂಗಾಣದ ಹೈದರಾಬಾದ್‍ನ ರಾಚಕೊಂಡದಲ್ಲಿ ಪತ್ನಿಯ ಅಕ್ರಮ ಸಂಬಂಧ ಕಂಡು ಪತಿ, ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ. ಯಶವಂತ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸದ್ಯ...

Read more

Crime: ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ

ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ ಅಮರಾವತಿ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಎಲಮಂಚಿಲಿ ಗ್ರಾಮದಲ್ಲಿ  ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಂಟು ಚಿನಮಣಿ (45), ಅವರ ಪುತ್ರಿ ಜಾಹ್ನವಿ (18) ಮೃತ ದುರ್ದೈವಿಗಳು. ತಾಯಿ ಮತ್ತು...

Read more

J&K: ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ ಜಮ್ಮು-ಕಾಶ್ಮೀರ : ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್​ನ ಶ್ರೀಚಂದ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದೆ. ಸ್ಥಳಕ್ಕೆ ಹೆಚ್ಚಿನ...

Read more

WHO: ಕೊರೊನಾದಿಂದ ಭಾರತದಲ್ಲಿ 47 ಲಕ್ಷ ಮಂದಿ ಸಾವು : WHO

ಕೊರೊನಾದಿಂದ ಭಾರತದಲ್ಲಿ 47 ಲಕ್ಷ ಮಂದಿ ಸಾವು : WHO ನವದೆಹಲಿ: ಭಾರತದಲ್ಲಿ ಕೊರೊನಾದಿಂದ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಅಂಕಿ ಅಂಶಗಳಲ್ಲಿ ತಿಳಿಸಿದೆ. ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸರ್ಕಾರದ...

Read more

UP: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿವುದು ಮೂಲಭೂತ ಹಕ್ಕಲ್ಲ : ಕೋರ್ಟ್

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿವುದು ಮೂಲಭೂತ ಹಕ್ಕಲ್ಲ : ಕೋರ್ಟ್ ಉತ್ತರ ಪ್ರದೇಶ : ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿವುದು ಸಾಂವಿಧಾನಿಕ ಹಕ್ಕಲ್ಲ ಎಂದು  ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. 2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ (SDM) ಹೊರಡಿಸಿದ್ದ ತೀರ್ಪನ್ನು...

Read more

Mandya: ಪಾಕಿಸ್ಥಾನ್‌ಗೆ ಜಿಂದಬಾದ್ ಘೋಷಣೆ ಹಾಕಿದ ಮುಸ್ಲಿಮರು | ರಂಜಾನ್ ಆಚರಣೆ ವೇಳೆ

ಪಾಕಿಸ್ಥಾನ್‌ಗೆ ಜಿಂದಬಾದ್ ಘೋಷಣೆ ಹಾಕಿದ ಮುಸ್ಲಿಮರು | ರಂಜಾನ್ ಆಚರಣೆ ವೇಳೆ ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲ  ಬೆಳ್ಳೂರು ಕ್ರಾಸ್‌ನಲ್ಲಿ  ರಂಜಾನ್ ಆಚರಣೆ ವೇಳೆ ಮುಸ್ಲಿಮರು ಪಾಕಿಸ್ಥಾನ್‌ಗೆ ಜಿಂದಬಾದ್ ಎಂದು ಕೂಗಿದ್ದಾರೆ. ಬೆಳ್ಳೂರಿನ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಕಿಡಿಗೇಡಿಗಳು ಘೋಷಣೆ...

Read more

National: ತೇಲುವ ಬಾರ್ಡರ್ ಔಟ್‌ಪೋಸ್ಟ್‌ಗಳನ್ನು ಉದ್ಘಾಟಿಸಿದ ಅಮಿತ್ ಶಾ

ತೇಲುವ ಬಾರ್ಡರ್ ಔಟ್‌ಪೋಸ್ಟ್‌ಗಳನ್ನು ಉದ್ಘಾಟಿಸಿದ ಅಮಿತ್ ಶಾ ಕೋಲ್ಕತ್ತಾ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮೂರು ತೇಲುವ ಬಾರ್ಡರ್ ಔಟ್‌ಪೋಸ್ಟ್‌ಗಳನ್ನು (ಬಿಒಪಿ) ಉದ್ಘಾಟಿಸಿದ್ದಾರೆ. ಗುರುವಾರ ಸುಂದರಬನ್ಸ್‌ನ ದುರ್ಗಮ ಪ್ರದೇಶಗಳನ್ನು...

Read more

ಕರ್ನಾಟಕ ಪೋಲೀಸ್ ಅಂದ್ರೆ ಹೆಮ್ಮೆ | ಕೆಲ ಪೋಲೀಸರು ಮಾಡಿದ ಕೆಲಸದಿಂದ ಅಸಹ್ಯ ಅನ್ನಿಸುತ್ತಿದೆ : ಆರಗ ಜ್ಞಾನೇಂದ್ರ

ಕರ್ನಾಟಕ ಪೋಲೀಸ್ ಅಂದ್ರೆ ಹೆಮ್ಮೆ | ಕೆಲ ಪೋಲೀಸರು ಮಾಡಿದ ಕೆಲಸದಿಂದ ಅಸಹ್ಯ ಅನ್ನಿಸುತ್ತಿದೆ : ಆರಗ ಜ್ಞಾನೇಂದ್ರ ಕಲಬುರಗಿ: ನಮ್ಮ ಕರ್ನಾಟಕ ಪೋಲೀಸ್ ಅಂದ್ರೆ ಎಲ್ಲರೂ ಹೆಮ್ಮೆಪಡುತಿದ್ದರು. ಇವತ್ತು ಕೆಲ ಪೋಲೀಸರು ಮಾಡಿದ ಕೆಲಸದಿಂದ ಅಸಹ್ಯ ಅನ್ನಿಸುತ್ತಿದೆ ಎಂದು ಗೃಹ...

Read more
Page 3 of 176 1 2 3 4 176

FOLLOW ME

INSTAGRAM PHOTOS