ಬಿಗ್ ಬಾಸ್ 8 : ಡೇಂಜರ್ ಝೋನ್ ನಲ್ಲಿ ಐವರು : ಮೊದಲ ವಾರ ಮನೆಯಿಂದ ಆಚೆ ಬರುವುದು ಯಾರು…?
ಬಿಗ್ ಬಾಸ್ ಕನ್ನಡ ಸಿಸನ್ 8 ರಲ್ಲಿ ಗಲಾಟೆ, ಗದ್ದಲ, ಎಲಿಮೇಶನ್ ಗೆ ನಾಮಿನೇಷನ್ , ಟಾಸ್ಕ್ ಗಳಳು ಎಲ್ಲಲವೂ ಶುರುವಾಗಿದೆ. ಈಗಾಗಲೇ 5 ಜನರನ್ನ ನಾಮಿನೇಟ್ ಮಾಡಿದ್ದಾರೆ ಮನೆಯ ಸ್ಪರ್ಧಿಗಳು ಮೊದಲ ದಿನ ಪ್ರಶಾಂತ್ ಸಂಬರ್ಗಿ, ನಿರ್ಮಲಾ, ನಿಧಿ, ಧನುಶ್ರಿ, ಪಾವಗಡ ಮಂಜು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು. ಆದ್ರೆ 2ನೇ ದಿನ ಸ್ಪರ್ದೇಯಲ್ಲಿ ಗೆದ್ದು ಬಿಗ್ ಬಾಸ್ ನಿಂದ ವಿಶೇಷ ಅಡ್ವಾಂಟೇಜ್ ಪಡೆದ ಸಂಬರ್ಗಿ ತಮ್ಮ ಬದಲಿಗೆ ವಿಶ್ವನಾಥ್ ಅವರನ್ನ ನಾಮಿನೇಟ್ ಮಾಡಿದ್ರು, ಪಾವಗಡ ಮಂಜು ಅವರು ಅದೇ ರೀತಿ ರಘು ಅವರನ್ನ ನಾಮಿನೇಟ್ ಮಾಡಿದ್ರು.
ಬಿಗ್ ಬಾಸ್ 8 : ಆರಂಭದಲ್ಲೇ ಮನೆಯಲ್ಲಿ ಫೈಟ್ ಶುರು – ಕ್ಯಾಪ್ಟನ್ ವಿರುದ್ಧ ಸಿಡಿದ ಸಂಬರ್ಗಿ..!
ಇದೀಗ ಈ ವಾರದ ಲಿಮಿನೇಷನ್ ರೌಂಡ್ ಗೆ ಆಯ್ಕೆಯಾದ 5 ಸ್ಪರ್ಧಿಗಳು ಡೇಂಜರ್ ಝೋನ್ ನಲ್ಲಿದ್ದಾರೆ. ವಿಶ್ವನಾಥ್, ರಘು, ನಿರ್ಮಲಾ, ನಿಧಿ, ಧನುಶ್ರಿ ಈ ಐವರಲ್ಲಿ ಜನರು ಯಾರನ್ನ ಮನೆಯಿಂದ ಆಚೆ ಕಳುಹಿಸುತ್ತಾರೆ. ಯಾರನ್ನ ಮನೆಯಲ್ಲಿ ಉಳಿಸಿಕೊಳ್ತಾರೆ ಕಾದು ನೋಡಬೇಕಾಗಿದೆ. ಯಾರು ಮನೆಯಿಂದ ಆಚೆ ಹೋಗಲಿದ್ದಾರೆ ಅನ್ನೋದನ್ನ ವೀಕೆಂಡ್ ನಲ್ಲಿ ಸುದೀಪ್ ಅವರು ತಿಳಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿಯೇ ಚರ್ಚೆಗಳು ಆರಂಭವಾಗಿವೆ.