ADVERTISEMENT

Uncategorized

ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ

ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು : ಮಾರ್ಚ್ ನಲ್ಲಿ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಇಂದು ನಗರದ...

ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಲಿ : ಸಿದ್ದರಾಮಯ್ಯ

ಹುಬ್ಬಳ್ಳಿ : ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಜಾಲದಲ್ಲಿ ದೊಡ್ಡವರು ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ...

ಲೋಕಸಭೆಯ ಮಾನ್ಸೂನ್ ಅಧಿವೇಶನ ಪ್ರಾರಂಭ – ಅಧಿವೇಶನದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ: ಪ್ರಧಾನಿ

ಲೋಕಸಭೆಯ ಮಾನ್ಸೂನ್ ಅಧಿವೇಶನ ಪ್ರಾರಂಭ - ಅಧಿವೇಶನದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ: ಪ್ರಧಾನಿ ಹೊಸದಿಲ್ಲಿ, ಸೆಪ್ಟೆಂಬರ್‌14: ಲೋಕಸಭೆಯ ಮಾನ್ಸೂನ್ ಅಧಿವೇಶನ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿದೆ....

2020ರ ಐಪಿಎಲ್ ಪ್ರಾಯೋಜಕತ್ವ- ಅಖಾಡಕ್ಕೆ ಎಂಟ್ರಿಯಾದ ಟಾಟಾ ಗ್ರೂಪ್…!

ಸಾಲದ ಹೊಡೆತಕ್ಕೆ ಸಿಲುಕಿದ ಟಾಟಾ ಮೋಟಾರ್ಸ್ – ಸಾಲ ತೀರಿಸಲು ಷೇರು ಮಾರಾಟಕ್ಕೆ ಸಜ್ಜು

ಸಾಲದ ಹೊಡೆತಕ್ಕೆ ಸಿಲುಕಿದ ಟಾಟಾ ಮೋಟಾರ್ಸ್ - ಸಾಲ ತೀರಿಸಲು ಷೇರು ಮಾರಾಟಕ್ಕೆ ಸಜ್ಜು ಮುಂಬೈ, ಸೆಪ್ಟೆಂಬರ್13: ಶೀಘ್ರದಲ್ಲೇ ಸಾಲ ಮುಕ್ತವಾಗಿಸುವ ಯೋಜನೆಯನ್ನು ಪ್ರಕಟಿಸಿದ ಕೆಲ ದಿನಗಳ...

ಇಂಗ್ಲೆಂಡ್ ವಿರುದ್ಧ ಜಂಪಾ ಜಾದೂ ; ಆರ್ ಸಿ ಬಿ ಫುಲ್ ಖುಷ್

ಇಂಗ್ಲೆಂಡ್ ವಿರುದ್ಧ ಜಂಪಾ ಜಾದೂ ; ಆರ್ ಸಿ ಬಿ ಫುಲ್ ಖುಷ್

ಯುಎಇನಲ್ಲಿ ಕಲರ್ ಫುಲ್ ಟೂರ್ನಿ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆರ್ ಸಿಬಿ ಸೇರಿದಂತೆ ಎಲ್ಲ ತಂಡಗಳು ಮೈದಾನಕ್ಕಿಳಿದು ತಾಲೀಮು ಆರಂಭಿಸಿವೆ. ಸೆಪ್ಟೆಂಬರ್ 19 ರಿಂದ ಟೂರ್ನಿ...

ಚೀನಾ ಒಪ್ಪಂದ- ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸುಪ್ರೀಂನಲ್ಲಿ ಅರ್ಜಿ

ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ ಸೋನಿಯಾ ಗಾಂಧಿ – ಮಾನ್ಸೂನ್ ಅಧಿವೇಶನಕ್ಕೆ ತಾಯಿ – ಮಗ ಗೈರು

ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ ಸೋನಿಯಾ ಗಾಂಧಿ - ಮಾನ್ಸೂನ್ ಅಧಿವೇಶನಕ್ಕೆ ತಾಯಿ - ಮಗ ಗೈರು ಹೊಸದಿಲ್ಲಿ, ಸೆಪ್ಟೆಂಬರ್‌12: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು...

ಗೆಳೆಯನ ಜೊತೆಗೆ ಹಸೆಮಣೆ ಏರಿದ ಹಾಟ್ ಬೆಡಗಿ ಪೂನಂ ಪಾಂಡೆ..!  

ಗೆಳೆಯನ ಜೊತೆಗೆ ಹಸೆಮಣೆ ಏರಿದ ಹಾಟ್ ಬೆಡಗಿ ಪೂನಂ ಪಾಂಡೆ..!  

ಬಾಲಿವುಡ್‍ ನ  ಹಾಟ್ ಬೆಡಗಿ ಪೂನಂ ಪಾಂಡೆ ಸದಾ ಕಾಂಟ್ರವರ್ಸಿಗಳಿಂದಲೇ ಸುದ್ದಿಯಲ್ಲಿರೋದು ಹೆಚ್ಚು. ಸದಾ ಹಾಟ್ ಫೋಟೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ  ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ...

ಆನ್‍ಲೈನ್ ತರಗತಿ ಬಗ್ಗೆ ಮುಂದಿನ ವಾರ ಸಭೆ: ಸುರೇಶ್‍ಕುಮಾರ್

ಖಾಸಗಿ ಶಾಲೆಗಳ ಒಂದೇ `ಗುಟುರಿ’ಗೆ ಬೆದರಿದ್ರಾ ಸಚಿವ ಸುರೇಶ್ ಕುಮಾರ್..?

ಬೆಂಗಳೂರು: ಹೈಫೈ ಶಾಲೆಗಳು, ಶ್ರೀಮಂತರ ಮಕ್ಕಳು ಹೋಗುವ ದುಬಾರಿ ಹಾಗೂ ಪಾಶ್ ಶಾಲೆಗಳಲ್ಲಿ ಐಸ್‍ಕ್ರೀಂ ಮತ್ತು ಹಣ್ಣುಗಳಲ್ಲಿ ಡ್ರಗ್ಸ್ ಸವರಿ ಕೊಡ್ತಾರೆ ಎಂದಿದ್ದ ಪ್ರಾಥಮಿಕ ಮತ್ತು ಪ್ರೌಢ...

ಸಾವಿನಲ್ಲೂ ಅಸ್ಪೃಶ್ಯತೆ , ಒಬ್ಬಂಟಿಯಾಗಿ ನಿಂತು ಅಂತಿಮ ವಿಧಿ ನೆರವೇರಿಸಿದ ಮಗ…!

ಸಾವಿನಲ್ಲೂ ಅಸ್ಪೃಶ್ಯತೆ , ಒಬ್ಬಂಟಿಯಾಗಿ ನಿಂತು ಅಂತಿಮ ವಿಧಿ ನೆರವೇರಿಸಿದ ಮಗ…!

ಒಡಿಶಾ: ಸಮಾಜದಲ್ಲಿ ಬಹಿಷ್ಕಾರಕ್ಕೊಳಗಾದ ವ್ಯಕ್ತಿಯು ಆತನ ತಂದೆಯ ಕೊನೆಯ ವಿಧಿಗಳನ್ನು ನಿರ್ವಹಿಸಲು ಶವವನ್ನು ಸ್ವಂತವಾಗಿ ಸಾಗಿಸಬೇಕಾಯಿತು. ವಿಪರ್ಯಾಸ ಏನೆಂದರೆ ಸ್ವಂತ ಹಳ್ಳಿಗರು ಕೂಡ ಸಹಾಯ ಮಾಡಲು ನಿರಾಕರಿಸಿದರು....

Page 33 of 44 1 32 33 34 44

FOLLOW US