ADVERTISEMENT

Viral News

ವಿಸ್ಮಯ ಸುದ್ದಿ; ತಾನು ಅಡ್ಡ ಬಂದಿದ್ದಕ್ಕೆ ಸವಾರ ಸಾವು, ಸಾಂತ್ವನ ಹೇಳಿದ ನಾಯಿ!!

ವಿಸ್ಮಯ ಸುದ್ದಿ; ತಾನು ಅಡ್ಡ ಬಂದಿದ್ದಕ್ಕೆ ಸವಾರ ಸಾವು, ಸಾಂತ್ವನ ಹೇಳಿದ ನಾಯಿ!!

ದಾವಣಗೆರೆ: ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದ. ಆದರೆ, ಆತನ ಸಾವಿಗೆ ಕಾರಣವಾಗಿದ್ದ ನಾಯಿ, ಯುವಕನ ಮನೆಗೆ ಹೋಗಿ ಸಾಂತ್ವನ ಹೇಳಿರುವ ವಿಚಿತ್ರ ಹಾಗೂ...

ಭಾರತದ ಗೆಲುವಿಗಾಗಿ ಎಲ್ಲ ಸಮುದಾಯದವರಿಂದ ವಿಶೇಷ ಪೂಜೆ

ಭಾರತದ ಗೆಲುವಿಗಾಗಿ ಎಲ್ಲ ಸಮುದಾಯದವರಿಂದ ವಿಶೇಷ ಪೂಜೆ

ಬೆಂಗಳೂರು: ಇಂದು ವಿಶ್ವಕಪ್ ಫೈನಲ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಗೆಲುವಿಗಾಗಿ ದೇಶದಲ್ಲಿನ ಎಲ್ಲ ಸಮುದಾಯದವರು ದೇವರಲ್ಲಿ...

ಬಳೆ ಹಾಕಿಕೊಂಡಿದ್ದಕ್ಕೆ ಬೆಲ್ಟ್ ನಿಂದ ಥಳಿಸಿದ ಪತಿ

ಬಳೆ ಹಾಕಿಕೊಂಡಿದ್ದಕ್ಕೆ ಬೆಲ್ಟ್ ನಿಂದ ಥಳಿಸಿದ ಪತಿ

ಥಾಣೆ: ಫ್ಯಾಷನ್ ಬಳಿ ತೊಟ್ಟಿದ್ದಾಳೆಂದು ಪತಿಯೊಬ್ಬಾತ ಪತ್ನಿಯನ್ನು ಥಳಿಸಿರುವ ಘಟನೆ ನಡೆದಿದೆ. ಪತಿ ಹಾಗೂ ಆತನ ಇಬ್ಬರು ಸಂಬಂಧಿಕರ ಮೇಲೆ ದೂರು ದಾಖಲಾಗಿದ್ದು, ನವಿಮುಂಬಯಿನಲ್ಲಿ (Navi Mumbai)...

ಡೀಪ್ ಫೇಕ್ ವಿಡಿಯೋ ಸುಳಿಗೆ ಸಿಲುಕಿದ ಹಿರಿಯ ನಟಿ ಕಾಜೋಲ್!

ಡೀಪ್ ಫೇಕ್ ವಿಡಿಯೋ ಸುಳಿಗೆ ಸಿಲುಕಿದ ಹಿರಿಯ ನಟಿ ಕಾಜೋಲ್!

ನಟಿ ಕಾಜೋಲ್ (Kajol)ಅವರ ಡೀಪ್‍ಫೇಕ್ ವಿಡಿಯೋ ವೈರಲ್ ಆಗುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ (Katrina) ಈ ಡೀಪ್ ಫೇಕ್ ವಿಡಿಯೋ...

ಕದನ ವಿರಾಮ ಸಡಿಲಿಸಿದ ಇಸ್ರೇಲ್!

ಕದನ ವಿರಾಮ ಸಡಿಲಿಸಿದ ಇಸ್ರೇಲ್!

ಟೆಲ್ ಅವಿವ್: ಹಮಾಸ್ ಹಾಗೂ ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರತೆ ಪಡೆದಿದ್ದು, ಸದ್ಯ ಇಸ್ರೇಲ್ ಯುದ್ಧ ಸಮಯವನ್ನು ಸಡಿಲಗೊಳಿಸಿದೆ. ಈಗಾಗಲೇ ತಿಂಗಳು ಕಳೆದಿರುವ ಯುದ್ಧಕ್ಕೆ ಇಸ್ರೇಲ್...

ಲಂಚ ಪಡೆಯುತ್ತಿದ್ದಾಗ ಅಧಿಕಾರಿ ಅರೆಸ್ಟ್

ಲಂಚ ಪಡೆಯುತ್ತಿದ್ದಾಗ ಅಧಿಕಾರಿ ಅರೆಸ್ಟ್

ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಅಧಿಕಾರಿಯೊಬ್ಬಾತ ಚೆಕ್‍ ಮೂಲಕ 3.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ...

ಪ್ಯಾಂಟ್ ಜಿಪ್ ನಲ್ಲಿ ಚಿನ್ನ ಸಾಗಾಟಕ್ಕೆ ಯತ್ನ!

ಪ್ಯಾಂಟ್ ಜಿಪ್ ನಲ್ಲಿ ಚಿನ್ನ ಸಾಗಾಟಕ್ಕೆ ಯತ್ನ!

ಬೆಂಗಳೂರು: ಪ್ಯಾಂಟ್‌ ಜಿಪ್‌ ಲೈನ್‌ ನಲ್ಲಿ ವ್ಯಕ್ತಿಯೊಬ್ಬ ಚಿನ್ನ ಸಾಗಾಟ ಮಾಡಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ (Bengaluru Airport)...

ಅಚ್ಚರಿಯ ಸಂಗತಿ; ಬಾಲಕಿಯ ದೇಹದಲ್ಲಿ ರಾಮ, ರಾಧೆಯ ಹೆಸರು

ಅಚ್ಚರಿಯ ಸಂಗತಿ; ಬಾಲಕಿಯ ದೇಹದಲ್ಲಿ ರಾಮ, ರಾಧೆಯ ಹೆಸರು

ಜಗತ್ತಿನಲ್ಲಿ ಆಗಾಗ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಸದ್ಯ ಬಾಲಕಿಯ ದೇಹದಲ್ಲಿ ರಾಮ ಹಾಗೂ ರಾಧೆಯ ಹೆಸರು ಮೂಡಿದ್ದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಉತ್ತರ ಪ್ರದೇಶದ ಹರ್ದೋಯಿಯಲ್ಲಿ...

ಚಹಾ ನೀಡಿಲ್ಲ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ಕೈ ಬಿಟ್ಟು ಹೋದ ವೈದ್ಯರು

ಚಹಾ ನೀಡಿಲ್ಲ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ಕೈ ಬಿಟ್ಟು ಹೋದ ವೈದ್ಯರು

ವೈದ್ಯ ವೃತ್ತಿ ದೇವರಿಗೆ ಸಮಾನವಾದ ವೃತ್ತಿ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಹೀಗಾಗಿಯೇ ಜನರು ವೈದ್ಯರನ್ನು ದೇವರಿಗೆ ಸಮಾನವಾಗಿ ಕಾಣುತ್ತಾರೆ. ಆದರೆ, ಇಲ್ಲೊಂದು ಪ್ರದೇಶದಲ್ಲಿ ಚಹಾ ನೀಡಿಲ್ಲ ಎಂಬ...

ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು

ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು

ಅಮರಾವತಿ: ದುಷ್ಕರ್ಮಿಗಳು ದಲಿತ ವ್ಯಕ್ತಿಯ (Dalit Youth) ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆಯೊಂದು ನಡೆದಿದೆ. 6 ಜನರ ಗುಂಪೊಂದು ಹಲ್ಲೆ ನಡೆಸಿ,...

Page 10 of 35 1 9 10 11 35

FOLLOW US