Thursday, March 23, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಈ ದ್ವೀಪ ಚಾಕಲೇಟ್ ಗುಡ್ಡಗಳಿಗೆ ಭಾರೀ ಫೇಮಸ್…. ಎಣಿಕೆಗೆ ಸಿಗದಷ್ಟಿವೆ ಚಾಕೊಲೇಟ್ ಗುಡ್ಡಗಳು..!

Namratha Rao by Namratha Rao
June 12, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಈ ದ್ವೀಪ ಚಾಕಲೇಟ್ ಗುಡ್ಡಗಳಿಗೆ ಭಾರೀ ಫೇಮಸ್…. ಎಣಿಕೆಗೆ ಸಿಗದಷ್ಟಿವೆ ಚಾಕೊಲೇಟ್ ಗುಡ್ಡಗಳು..!

ಈ ದ್ವೀಪ ಚಾಕಲೇಟ್ ಗುಡ್ಡಗಳಿಗೆ ಭಾರೀ ಫೇಮಸ್. ಅರೆ.. ಚಾಕೊಲೇಟ್ ಗುಡ್ಡಗಳಾ ಎಂದು ಹುಬ್ಬೇರಿಸಬೇಡಿ. ಇವು ತಿನ್ನುವ ಚಾಕೊಲೇಟ್ ಗುಡ್ಡಗಳಲ್ಲ. ಬದಲಿಗೆ ದೂರದಿಂದ ನೋಡಿದಾಗ ಚಾಕೊಲೇಟ್ ಗಳನ್ನು ಗುಡ್ಡೆ ಹಾಕಿದ ರೀತಿಯಲ್ಲಿ ಕಾಣುವಿದರಿಂದ ಈ ಹೆಸರು ಬಂದಿದೆ. ಫಿಲಿಪೀನ್ಸ್‌ ನ ಬಹೋಲ್ ದ್ವೀಪದಲ್ಲಿರುವ ಈ ಚಾಕೊಲೇಟ್ ಗುಡ್ಡಗಳು ಪ್ರವಾಸಿಗರನ್ನು ಬರ ಸೆಳೆಯುತ್ತವೆ.

Related posts

crime murder

Andhra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು….

March 23, 2023
Ind vs Aus 3rd ODI

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ…  

March 23, 2023

ಎಣಿಕೆಗೆ ಸಿಗದಷ್ಟಿವೆ ಈ ಚಾಕೊಲೇಟ್ ಗುಡ್ಡಗಳು..!

ಈ ಕಣ್ಮನ ಸೆಳೆಯುವ ದ್ವೀಪದ ವಿಶೇಶತೆ ಅಡಗಿರುವುದು ವಿವಿದ ಗಾತ್ರದ ಚಾಕೊಲೇಟ್ ಗುಡ್ಡಗಳಲ್ಲಿ. ಸಾವಿರಾರು ಸಂಖ್ಯೆಯಲ್ಲಿರುವ ಈ ದಿಬ್ಬಗಳೇ ಈ ದ್ವೀಪದ ಅಸಾಮಾನ್ಯ ದೃಶ್ಯ. ಇದರಲ್ಲಿರುವ ಚಾಕೊಲೇಟ್ ಗುಡ್ಡಗಳು ಎಣಿಕೆಗೆ ಸಿಗದಷ್ಟಿವೆ. ಒಂದು ಅಂದಾಜಿನ ಪ್ರಕಾರ ಕನಿಶ್ಟ 1268 ಹಾಗೂ ಗರಿಷ್ಟ 1776 ಗುಡ್ಡಗಳು ಇರಬಹುದು ಎಂದು ಲೆಕ್ಕಹಾಕಲಾಗಿದೆ. ನಿಖರವಾದ ಸಂಖ್ಯೆ ತಿಳಿದಿಲ್ಲ.

ಈ ಗುಡ್ಡಗಳ ರಚನೆಯ‌ ಬಗ್ಗೆ ಇನ್ನೂ ನಿಗೂಢತೆಯಿದೆ..!

ತ್ರಿಭುಜಾಕೃತಿಯ ಆಕಾರದಲ್ಲಿರುವ ಈ ಗುಡ್ಡಗಳು ದ್ವೀಪದ 50 ಚದರ ಕಿಲೋಮೀಟರ್ ವಿಸ್ತೀರ್ಣದ ತುಂಬಾ ಹರಡಿವೆ. ಬೊಹೋಲ್ ದ್ವೀಪದಲ್ಲಿ ಚಾಕೊಲೇಟ್ ಗುಡ್ಡಗಳು ರಚನೆಯಾದ ಬಗ್ಗೆ ಇನ್ನೂ ನಿಗೂಡತೆಯಿದೆ. ಇದರ ರಚನೆಯ ಬಗ್ಗೆ ಅನೇಕ ದಂತಕಥೆಗಳಿವೆ.

ಈ ಐತಿಹಾಸಿಕ ಗುಡ್ಡಗಳೇ ಬೊಹೋಲ್ ದ್ವೀಪಕ್ಕೆ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಆಕರ್ಷಣೆ. ಈ ಗುಡ್ಡಗಳ ಮತ್ತೊಂದು ವಿಶೇಶತೆಯಂದರೆ ಇದರ ಮೇಲ್ಮೈನಲ್ಲಿ ಯಾವುದೇ ರೀತಿಯ ಮರಗಳಾಗಲಿ ಪೊದೆಗಳಾಗಲಿ ಬೆಳೆದಿಲ್ಲದಿರುವುದು. ಹುಲ್ಲಿನ ಗಿಡ ಬೆಳೆಯಲು ಇದು ಸೊಗಸಾದ ಪ್ರದೇಶ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಹುಲ್ಲು ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಒಣಗುತ್ತದೆ. ಒಣಗಿದ ಹುಲ್ಲು ಕಂದು ಬಣ್ಣಕ್ಕೆ ತಿರುಗುತ್ತದೆ. ಮರ ಪೊದೆ ಯಾವುದೂ ಇಲ್ಲದ ಕಾರಣ ಇಡೀ ಗುಡ್ಡಕ್ಕೆ ಕಂದು ಬಣ್ಣದ ಹಾಸನ್ನು ಹೊದಿಸಿದಂತೆ ಕಾಣುತ್ತದೆ. ಚಾಕೊಲೇಟ್‍ನಂತೆ ಕಾಣಲು ಇದೇ ಕಾರಣ. ಹಾಗಾಗಿ ಗುಡ್ಡಗಳು ಚಾಕೊಲೇಟ್ ಗುಡ್ಡಗಳು ಎಂದೇ ಪ್ರಸಿದ್ದಿ ಪಡೆದಿವೆ. ಈ ಗುಡ್ಡಗಳ ಸಮೂಹದಲ್ಲಿ ಅತಿ ದೊಡ್ಡ ಗುಡ್ಡ 120 ಮೀಟರ್ ಎತ್ತರವಿದೆ. ಉಳಿದೆಲ್ಲವೂ 30 ರಿಂದ 50 ಮೀಟರ್ ಆಸುಪಾಸಿನಲ್ಲಿವೆ.
ಚಾಕೊಲೇಟ್ ಗುಡ್ಡಗಳು ಭಾರೀ ಗಾತ್ರದ್ದಲ್ಲ. ಅತಿ ದೊಡ್ಡ ಗುಡ್ಡ 120 ಮೀಟರ್ ಎತ್ತರವಿದೆ. ಉಳಿದೆಲ್ಲವೂ 30 ರಿಂದ 50 ಮೀಟರ್ ಆಸುಪಾಸಿನಲ್ಲಿವೆ.

ಇಬ್ಬರು ರಾಕ್ಷಸರ ಹೊಡೆದಾಟದ ವೇಳೆ ಹುಟ್ಟಿದವಂತೆ ಈ ಗುಡ್ಡಗಳು..!

ಇಬ್ಬರು ದೈತ್ಯ ರಾಕ್ಷಸರ ಹೊಡೆದಾಟದಲ್ಲಿ ಒಬ್ಬರ ಮೇಲೊಬ್ಬರು ತೂರಲು ಬಳಸಿದ ಮಣ್ಣು ಮತ್ತು ಕಲ್ಲುಗಳ ರಾಶಿಯೇ ಈ ಗುಡ್ಡಗಳಂತೆ. ಕೊನೆಗೊಮ್ಮೆ ಶಕ್ತಿ ಕುಂದಿ ನಿತ್ರಾಣರಾದಾಗ ಮತ್ತೆ ಸ್ನೇಹಿತರಾಗಿ ಕೈ ಜೋಡಿಸಿ ಒಂದಾದರಂತೆ. ಇನ್ನು, ಮತ್ತಿಂದು ದಂತಕಥೆಯ ಪ್ರಕಾರ ಅತಿ ಸುಂದರ ಯುವ ದೈತ್ಯ ಅರೊಗೊಗೆ, ಸುಂದರ ಯುವತಿ ಅಲೋಯಾ ಮೇಲೆ ಪ್ರೀತಿಯಾಯಿತಂತೆ. ಆಕೆ ಪ್ರಾಣ ತ್ಯಜಿಸಿದ ಬಳಿಕ ಈ ದೈತ್ಯ ದುಃಖ ತಾಳಲಾರದೆ ಅತ್ತನಂತೆ. ಅಳುವಾಗ ಕಣ್ಣಿನಿಂದ ಸುರಿದ ಸಾವಿರಾರು ಕಣ್ಣೀರ ಹನಿಗಳು ಒಂದೊಂದೂ ಒಂದೊಂದು ಚಾಕೊಲೇಟ್ ಗುಡ್ಡವಾಯಿತಂತೆ.

ಗುಡ್ಡಗಳ ನಡುವಿನ ಪ್ರದೇಶ ಸಮತಟ್ಟಾದ ಬಯಲಿನಂತಿದೆ. ಈ ಬಯಲು ಪ್ರದೇಶದಲ್ಲಿ ಹಲವಾರು ಗುಹೆಗಳನ್ನು, ಬುಗ್ಗೆಗಳನ್ನು ಕಾಣಬಹುದು. ಮಳೆಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಫಿಲಿಪೀನ್ಸ್‌ ನಿಂದ ಇಲ್ಲಿಗೆ ತೆರಳಲು ಕ್ರೂಸ್ಗಳಿವೆ. ಅಲ್ಲದೇ ಟ್ರಾವೆಲ್ ಏಜೆನ್ಸಿ ಮೂಲಕ ಇಲ್ಲಿ ಭೇಟಿ ನೀಡಬಹುದು.

ಆಲೆಪ್ಪಿ…ದೋಣಿಮನೆಗಳು ಪ್ರವಾಸಿಗರ ಹಾಟ್ ಫೇವ್ರೇಟ್..! ಈ ಸ್ಥಳದ ವಿಶೇಷತೆಗಳು ಸಾಕಷ್ಟಿವೆ..!

ಪುಣೆಯಲ್ಲಿರುವ ಶಿವಾಜಿಯ ಶಿವನೇರಿ ಕೋಟೆ ಚಾರಣಿಗರ ಸ್ವರ್ಗ – ಈ ಕೋಟೆಯ ವಿಶೇಷತೆಗಳೇನು ಗೊತ್ತಾ?

ತನ್ನ ವಿಶಿಷ್ಠ ವಾಸ್ತುಶಿಲ್ಪಕ್ಕೆ ಪಾಂಡಿಚೇರಿ ಖ್ಯಾತಿ..! ಶಾಪಿಂಗ್ ಪ್ರಿಯರ ಸ್ವರ್ಗ – ಇಂಟರೆಸ್ಟಿಂಗ್ ಫ್ಯಾಕ್ಟ್ಸ್

ಇದು ‘ಗ್ರೇಟ್ ವಾಲ್ ಆಫ್ ಇಂಡಿಯಾ’..!! ಕುಂಭಲಗಢ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು?

ಈ ದೇಶದಲ್ಲಿ ಸಿಗುತ್ತೆ 7 KG ತೂಕದ ಹೂ… ಕರೆನ್ಸಿಯಲ್ಲಿದೆ ಗಣೇಶನ ಚಿತ್ರ…. ಇಂಡೋನೇಷ್ಯಾದ ಇಂಟರೆಸ್ಟಿಂಗ್ ಫ್ಯಾಕ್ಟ್ಸ್..! 

ವಿಶ್ವದ 10 ಅಪಾಯಕಾರಿ ದೇಶಗಳು – 10 MOST Dangerous countries –  ಇಲ್ಲಿ ಪ್ರವಾಸಿಗರ ಲೈಫ್ ಗೆ ಗ್ಯಾರಂಟಿ ಇಲ್ಲ…!

Tags: bohol islandchocolate hillsphiliphinetourtism
ShareTweetSendShare
Join us on:

Related Posts

crime murder

Andhra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು….

by Naveen Kumar B C
March 23, 2023
0

Andra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು…. ಇಬ್ಬರು ಅಣ್ಣ ತಮ್ಮಂದಿರುವ ಸೇರಿಕೊಂಡು ಸ್ವಂತ ತಂಗಿಯನ್ನೇ ಕೊಂದಿರುವ ಘಟನೆ ಆಂಧ್ರ ಪ್ರದೇಶದಲ್ಲಿ...

Ind vs Aus 3rd ODI

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ…  

by Naveen Kumar B C
March 23, 2023
0

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ… ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಮೂರನೇ...

Income Tax Return

Income Tax Return : ತೆರಿಗೆದಾರರಿಗೆ ತೆರಿಗೆ ಸಾರಾಂಶ ವಿಕ್ಷೀಸಲು  ಹೊಸ ITR ಮೊಬೈಲ್ ಅಪ್ಲಿಕೇಷನ್ ಬಿಡುಗಡೆ… 

by Naveen Kumar B C
March 23, 2023
0

Income Tax Return : ತೆರಿಗೆದಾರರಿಗೆ ತೆರಿಗೆ ಸಾರಾಂಶ ವಿಕ್ಷೀಸಲು  ಹೊಸ ITR ಮೊಬೈಲ್ ಅಪ್ಲಿಕೇಷನ್ ಬಿಡುಗಡೆ… ತೆರಿಗೆದಾರರ ಅನುಕೂಲಕ್ಕಾಗಿ, ಆದಾಯ ತೆರಿಗೆ ಇಲಾಖೆಯು ಬುಧವಾರ ಮೊಬೈಲ್...

swasthishree

Hassan : ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

by Namratha Rao
March 23, 2023
0

Hassan : ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶ್ರೀಗಳು ಇಂದು ಮುಂಜಾನೆ ದಿಡೀರ್ ಅರೋಗ್ಯ ಸಮಸ್ಯೆ ಕಂಡುಬಂದಿದೆ 1970 ರಲ್ಲಿ...

Bumrah-replacement-sunil-gavaskar-picks-siraj

ICC ODI Ranking : ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್

by Namratha Rao
March 23, 2023
0

ICC ODI Ranking : ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್ ಟೀಮ್ ಇಂಡಿಯಾದ ವೇಗಿ ಮೊಹ್ಮದ್ ಸಿರಾಜ್ ಐಸಿಸಿ ಏಕದಿನ ರಾಂಕಿಂಗ್ನ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

crime murder

Andhra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು….

March 23, 2023
Ind vs Aus 3rd ODI

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ…  

March 23, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram