ನವದೆಹಲಿ: ದೇಶದಲ್ಲಿ ಕೊರೊನಾ 2ನೇ ಅಲೆ ಜೋರಾಗಿ ಅಪ್ಪಳಿಸಿದ್ದು, ಒಂದೇ ದಿನ ದೇಶದಲ್ಲಿ ಒಟ್ಟು 62,714 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1.19 ಕೋಟಿ ದಾಟಿದೆ. ಐದು ತಿಂಗಳಲ್ಲಿ ಇದೇ ಮೊದಲನೇ ಬಾರಿಗೆ 62 ಸಾವಿರಕ್ಕೂ ಅಧಿಕ ಪ್ರಕರಣ ಕಾಣಿಸಿಕೊಂಡಿದೆ.
ಕಳೆದ 24 ಗಂಟೆಗಳಲ್ಲಿ 312 ಜನರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಈವರೆಗೆ ಸೋಂಕಿನಿಂದಾಗಿ ಸತ್ತವರ ಸಂಖ್ಯೆ 1,61,552ಕ್ಕೆ ಏರಿಕೆಯಾಗಿದೆ. ಸೋಂಕಿನ ಜತೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. 33,663 ಸಕ್ರಿಯ ಪ್ರಕರಣಗಳು ಶನಿವಾರ ಸೇರ್ಪಡೆಯಾಗಿದ್ದು, ಈಗಿರುವ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,86,310 ಇದೆ. ಈವರೆಗೆ 1.13 ಕೋಟಿ ಜನರು ಕರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂಡೊನೇಷ್ಯಾದ ಕ್ಯಾಥೊಲಿಕ್ ಚರ್ಚ್ನಲ್ಲಿ ಆತ್ಮಾಹುತಿ ದಾಳಿ..!
ಚಿನ್ನದ ನಾಡಲ್ಲಿ ಹುಲಿಯಾಗೆ ಅದ್ಧೂರಿ ಸ್ವಾಗತ
ಉತ್ತರ ಪ್ರದೇಶ : ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ : ಇಬ್ಬರು ಸಜೀವ ದಹನ..!