ದೇಶದಲ್ಲಿ ಕೊರೊನಾ 2ನೇ ಅಲೆ – ಒಂದೇ ದಿನ 1.15 ಲಕ್ಷ ಕೇಸ್ ಗಳು ಪತ್ತೆ – ಬಲಿಯಾದವರೆಷ್ಟು..?
ನವದೆಹಲಿ : ದೇಶದಲ್ಲಿ ಕೊರೊನಾ 2ನೇ ಅಲೆ ಜೋರಾಗಿಯೇ ಅಪ್ಪಳಿಸಿದೆ. ಆದ್ರೆ ಒಂದೇ ದಿನ 1.15 ಲಕ್ಷ ಸೋಂಕಿತರ ಸಂಖ್ಯೆ ಪತ್ತೆಯಾಗಿದ್ದು, ದೇಶದ ಜನರನ್ನ ಆಘಾತಕ್ಕೀಡು ಮಾಡಿದೆ. ಹೌದು ಒಂದೇ ದಿನ ಪತ್ತೆಯಾದ ಕೇಸಸ್ ದೇಶದಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ. ಒಂದೇ ದಿನ 630 ಮಂದಿ ಬಲಿಯಾಗಿದ್ಧಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,28,01,785ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,66,177ಕ್ಕೆ ಏರಿಕೆಯಾಗಿದೆ. ಒಂದೇ ದಿನ 59,856 ಮಂದಿ ಡಿಸ್ಚಾರ್ಜ್ ಆಗಿದದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,43,473ಕ್ಕೆ ಜಿಗಿತ ಕಂಡಿದೆ.
ಇನ್ಮುಂದೆ ಆಧಾರ್ ಕಾರ್ಡ್ ಪಡೆಯುವುದು ತುಂಬಾನೆ ಸುಲಭ ಹೇಗಂತೀರಾ…!
ಬೆಂಗಳೂರಿಗರೇ ಎಚ್ಚರ : ನಗರದ ಈ ವಲಯದಲ್ಲಿ ಹೆಚ್ಚು ಸೋಂಕು..!