Hansika Motwani engaged
ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ನಿಶ್ಚಿತಾರ್ಥ! ಕಳೆದ ಕೆಲವು ದಿನಗಳಿಂದ, ನಟಿ ಮದುವೆಯ ಬಗ್ಗೆ ವದಂತಿಗಳು ಹರಿದಾಡುತ್ತಿವೆ ಇದಕ್ಕೆ ಪುಸ್ಟಿನೀಡುವಂತೆ ನವೆಂಬರ್ 2 ರಂದು, ಆಕೆಯ ಗೆಳೆಯ ಸೊಹೇಲ್ ಖತುರಿಯಾ ಪ್ಯಾರಿಸ್ನ ಐಫೆಲ್ ಟವರ್ನ ಮುಂದೆ ಪ್ರಪೋಸ್ ಮಾಡುತ್ತಿರುವ ಚಿತ್ರಗಳ ಸರಣಿಯನ್ನು Instagram ಹಂಚಿಕೊಂಡಿದಾರೆ. ವರದಿಗಳ ಪ್ರಕಾರ, ನಟಿ ಸೋಹೇಲ್ ಅವರೊಂದಿಗೆ ಡಿಸೆಂಬರ್ 4 ರಂದು ರಾಜಸ್ಥಾನದ ಬೆಲೆಬಾಳುವ ರೆಸಾರ್ಟ್ನಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ.
ಹನ್ಸಿಕಾ ಮೋಟ್ವಾನಿ ಮತ್ತು ಸೊಹೇಲ್ ಖತುರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ, ಅವರ ಅರಿಶಿಣ ಶಾಸ್ತ್ರ, ಸಂಗೀತ, ಮೆಹೆಂದಿ, ಮದುವೆ ಮತ್ತು ಪಾರ್ಟಿಯ ಹೀಗೆ ಮದುವೇಯ ವಿವರಗಳನ್ನು ಹೋರಬಿದ್ದಿವೆ
View this post on Instagram