ADVERTISEMENT
Saturday, March 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಐಪಿಎಲ್ 2021 | ಗ್ರೆಟೆಸ್ಟ್ ವರ್ಸಸ್ ಲೆಟೆಸ್ಟ್ : DC vs CSK Preview

admin by admin
April 10, 2021
in IPL 2021, ಐಪಿಎಲ್ 2021
IPL 2021
Share on FacebookShare on TwitterShare on WhatsappShare on Telegram

ಐಪಿಎಲ್ 2021 | ಗ್ರೆಟೆಸ್ಟ್ ವರ್ಸಸ್ ಲೆಟೆಸ್ಟ್ ;

ಐಪಿಎಲ್ ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷದ ಹೀನಾಯ ಪ್ರದರ್ಶನವನ್ನ ಮರೆತು ಒಳ್ಳೆ ಸ್ಟಾರ್ಟ್ ಗೆ ಚೆನ್ನೈ ಎದುರು ನೋಡುತ್ತಿದ್ದರೇ, ಕಳೆದ ವರ್ಷದ ಸಾಲಿಡ್ ಪ್ರದರ್ಶನವನ್ನೇ ಈ ಬಾರಿ ಕೂಡ ಮುಂದುವರಿಸಲು ಡೆಲ್ಲಿ ತಂಡ ಕಾಯುತ್ತಿದೆ.

Related posts

T20 ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ!

T20 ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ!

April 2, 2023
IPL

ಐಪಿಎಲ್ ಮೆಗಾ ಆಕ್ಷನ್ ಗೆ ಹೊಸ ರೂಲ್ಸ್

November 1, 2021

ಹೆಡ್ ಟು ಹೆಡ್ ರೆಕಾರ್ಡ್

ಐಪಿಎಲ್ ನಲ್ಲಿ ಈವರೆಗೂ ಈ ಎರಡು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 15ಪಂದ್ಯಗಳನ್ನ ಚೆನ್ನೈತಂಡ ಗೆದ್ದುಕೊಂಡಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಡೆಲ್ಲಿ ದರ್ಬಾರ್ ನಡೆಸಿದೆ.

ಪಿಚ್ ಹೇಗಿದೆ..?

ಈ ಮ್ಯಾಚ್ ಮುಂಬೈ ವಾಂಖೇಡೆ ಸ್ಟೇಡಿಯಂ ನಡೆಯಲಿದ್ದು, ಫಾಸ್ಟ್ ಅಂಡ್ ಬೌನ್ಸ್ ಎರಡು ಇರುತ್ತೆ. ಒಳ್ಳೆ ಹೈ ಸ್ಕೋರಿಂಗ್ ಮ್ಯಾಚ್ ಆಗಲಿದೆ. ಇಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ತೆಗೆದುಕೊಳ್ಳುವ ಚಾನ್ಸ್ ಇದೆ.

IPL 2021
ಸ್ಟೆಂಥ್ ಅಂಡ್ ವೀಕ್ನೆಸ್

ಸಿಎಸ್ ಕೆ ಟೀಂ ಬಗ್ಗೆ ಮಾತನಾಡೋದಾದ್ರೆ ಚೆನ್ನೈಗೆ ಎಂಎಸ್ ಡಿ ಬಿಗ್ ಪ್ಲಸ್ ಪಾಯಿಂಟ್. ಇದು ಬಿಟ್ಟರೇ ಟೀಂನಲ್ಲಿ ಜಡೇಜ, ಮೊಯಿಲ್ ಅಲಿ, ಬ್ರಾವೋ, ಕ್ರಿಷ್ಣಪ್ಪ ಗೌತಮ್, ಸ್ಯಾಮ್ ಕರನ್ ನಂತಹ ಬೆಸ್ಟ್ ಆಲ್ ರೌಂಡರ್ ಗಳಿದ್ದಾರೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ ಟೀಂ ಈ ಬಾರಿ ಸಮತೋಲನವಾಗಿದೆ ಅಂತ ಗೊತ್ತಾಗುತ್ತಿದೆ.

ಇನ್ನ ವಿಕ್ನೇಸ್ ಬಗ್ಗೆ ಮಾತನಾಡೋದಾದ್ರೆ, ಧೋನಿ, ರೈನಾ, ಜಡೇಜಾ, ಉತ್ತಪ್ಪ ಗೆ ಮ್ಯಾಚ್ ಪ್ರಾಕ್ಟಿಸ್ ಇಲ್ಲದೇ ಇರೋದು ಎಲ್ಲೊ ಒಂದು ಸೆಟ್ ಬ್ಯಾಕ್ ಆಗಬಹುದು.

ಡೆಲ್ಲಿಯ ಸ್ಟ್ರೆಂಥ್ ವಿಕ್ನೇಸ್ ನೋಡೊದಾದ್ರೆ, ಈ ಮೊದಲ ಮ್ಯಾಚ್ ಗೆ ರಬಾಡ, ನೋಕಿಯೋ ಅಲಭ್ಯವಾಗಿರುವುದು ಸೆಟ್ ಬ್ಯಾಕ್ ಆಗುತ್ತೆ. ಇನ್ನ ಆಲ್ ರೌಂಡರ್ ಅಕ್ಷರ್ ಪಟೆಲ್ ಗೆ ಕೊರೊನಾ ಬಂದಿದ್ದು, ಅವರಿನ್ನೂ ಕ್ವರಂಟೈನ್ ನಲ್ಲಿರುವುದು ತಂಡಕ್ಕೆ ಹಿನ್ನೆಡೆ ಆಗಲಿದೆ. ಈ ಮೂವರು ತಂಡದ ಕೀ ಬೌಲರ್ ಗಳಾಗಿದ್ದು, ಈ ಪಂದ್ಯಕ್ಕೆ ಅಲಭ್ಯವಾಗಿರುವುದು ಮತ್ತು ಬ್ಯಾಟಿಂಗ್ ನಲ್ಲಿ ಶ್ರೇಯಸ್ ಐಯ್ಯರ್ ಮಿಸ್ ಆಗಿರುವುದು ತಂಡದ ಮೇಲೆ ಪರಿಣಾಮ ಬೀರಲಿದೆ.

ಸ್ಟೆಂಥ್ : ಪೃಥ್ವಿ ಶಾ, ಪಂತ್, ಬೊಂಬಾಟ್ ಫಾರ್ಮ್ ನಲ್ಲಿರುವುದು.

ಸಂಭವ್ಯ ಪಟ್ಟಿ

ಚೆನ್ನೈ : ಡುಪ್ಲಸಿಸ್, ಉತ್ತಪ್ಪ, ರಾಯುಡು, ರೈನಾ ಧೋನಿ, ಮೊಯಿನ್ ಅಲಿ, ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ತಾಹಿರ್

ಡೆಲ್ಲಿ : ಧವನ್, ಫೃಥ್ವಿ ಶಾ, ಸ್ಮಿತ್, ಪಂತ್, ಹೆಟ್ಮೇರ್, ಸ್ಟಾಯಿನಿಸ್, ಕ್ರಿಸ್ ವೋಕ್ಸ್, ಅಶ್ವಿನ್, ಉಮೇಶ್ ಯಾದವ್, ಅಮಿತ್ ಮಿರ್ಶಾ, ಇಶಾಂತ್ ಶರ್ಮಾ,

ವಿನ್ನಿಂಗ್ ಚಾನ್ಸನ್

ಆನ್ ಪೇಪರ್ ಟೀಮನ್ನ ನೋಡಿ ಹೇಳೋದಾದ್ರೆ ಎಲ್ಲೋ ಒಂದು ಕಡೆ ಡೆಲ್ಲಿ ಗೆಲ್ಲೋ ಚಾನ್ಸ್ ಇದೆ. ಡೆಲ್ಲಿ 55% ಚೆನ್ನೆ 45%.

Tags: cskdcIPLRCB
ShareTweetSendShare
Join us on:

Related Posts

T20 ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ!

T20 ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ!

by Author2
April 2, 2023
0

ಐಪಿಎಲ್ ಪಂದ್ಯಗಳು ರಾಜ್ಯ ರಾಜಧಾನಿಯಲ್ಲಿ ನಡೆಯುವ ದಿನದಂದು ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಅನುಕೂಲವಾಗಲಿ ಎಂಬ ಉದ್ಧೇಶದಿಂದ ನಮ್ಮ ಮೆಟ್ರೋ ಸೇವೆಯನ್ನು ತಡರಾತ್ರಿಯವರೆಗೂ ವಿಸ್ತರಿಸಲಾಗಿದೆ. ಲೀಗ್ ಹಂತದ 5...

IPL

ಐಪಿಎಲ್ ಮೆಗಾ ಆಕ್ಷನ್ ಗೆ ಹೊಸ ರೂಲ್ಸ್

by Mahesh M Dhandu
November 1, 2021
0

IPL ಮೆಗಾ ಆಕ್ಷನ್ಗೆ ಮುಂಚೆ ರೂಲ್ ಫಿಕ್ಸ್, ಫ್ರಾಂಚೈಸಿಗಳಿಗೆ 90 ಕೋಟಿ ಬಜೆಟ್ IPL ಮೆಗಾ ಆಕ್ಷನ್ಗೆ ಫ್ರಾಂಚೈಸಿಗಳಿ ಸಜ್ಜಾಗುತ್ತಿದೆ. ಅಹಮದಾಬಾದ್ ಮತ್ತು ಲಖ್ನೋ ಫ್ರಾಂಚೈಸಿಗಳು ಹೊಸದಾಗಿ...

ಯುಎಇ ಐಪಿಎಲ್ ಟೂರ್ನಿಯಿಂದ ಹೊರ ನಡೆದ ಈ ಐವರು ಕ್ರಿಕೆಟಿರು…!

ಐಪಿಎಲ್ ತಂಡ ಖರೀದಿಗೆ ಭಾರಿ ಪೈಪೋಟಿ

by Mahesh M Dhandu
October 22, 2021
0

ಐಪಿಎಲ್ ತಂಡ ಖರೀದಿಗೆ ಭಾರಿ ಪೈಪೋಟಿ 14 ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬಿಸಿಸಿಐ 15ನೇ ಆವೃತ್ತಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿಕೊಳ್ಳುತ್ತಿದೆ. ಈಗಾಗಲೇ...

IPL

IPL | ಒಂದು ತಂಡಕ್ಕೆ 4 ಆಟಗಾರರು.. ಆರ್ ಟಿಎಂ ಇಲ್ಲ.. ಬಿಸಿಸಿಐ ಹೊಸ ರೂಲ್ಸ್

by Mahesh M Dhandu
October 22, 2021
0

ಒಂದು ತಂಡಕ್ಕೆ ನಾಲ್ಕು ಆಟಗಾರರು.. ಆರ್ ಟಿಎಂ ಇಲ್ಲ.. ಬಿಸಿಸಿಐ ಹೊಸ ರೂಲ್ಸ್ BCCI saaksha tv 14ನೇ ಆವೃತ್ತಿಯ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 15 ನೇ...

Ranveer Singh saaksha tv

ಐಪಿಎಲ್ 2021 | ಹೊಸ ತಂಡ ಖರೀದಿಸಲಿದ್ದಾರಂತೆ ದೀಪಿಕಾ-ರಣವೀರ್

by Mahesh M Dhandu
October 22, 2021
0

ಐಪಿಎಲ್ 2021 | ಹೊಸ ತಂಡ ಖರೀದಿಸಲಿದ್ದಾರಂತೆ ದೀಪಿಕಾ-ರಣವೀರ್ 14 ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬಿಸಿಸಿಐ 15ನೇ ಆವೃತ್ತಿಗೆ ಬ್ಲೂ ಪ್ರಿಂಟ್ ರೆಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram