ನಮೋ ನಯಾ ಟೀಂ : 43 ನೂತನ ಸಚಿವರ ಪ್ರಮಾಣವಚನ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನಯಾ ಟೀಂ ರೆಡಿಯಾಗಿದ್ದು, ರಾಷ್ಟ್ರಪತಿ ಭವನದಲ್ಲಿ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಈವರೆಗೂ
ಕೇಂದ್ರ ಕ್ಯಾಬಿನೆಟ್ ಸಚಿವರಾಗಿ
ನಾರಾಯಣ ರಾಣೆ
ಜ್ಯೋತಿರಾಧಿತ್ಯ ಸಿಂಧ್ಯಾ
ಸರ್ಬಾನಂದ್ ಸೋನೋವಾಲ್
ಡಾ. ವೀರೇಂದ್ರ ಕುಮಾರ್
ರಾಮಚಂದ್ರ ಪ್ರಸಾದ್ ಸಿಂಗ್
ಅಶ್ವಿನಿ ವೈಷ್ಣವ್
ಪಶುಪತಿ ಕುಮಾರ್ ಪಾರಸ್
ಕಿರಣ್ ರಿಜಿಜು
ರಾಜ್ ಕುಮಾರ್ ಸಿಂಗ್
ಹರದೀಪ್ ಸಿಂಗ್ ಪುರಿ
ಮನ್ ಸುಖ್ ಮಾಂಡವಿಯ
ಭೂಪೇಂದರ್ ಯಾದವ್
ಪುರುಷೋತ್ತಮ ರೂಪಾಲ
ಜಿ. ಕಿಶನ್ ರೆಡ್ಡಿ
ಅನುರಾಗ್ ಸಿಂಗ್ ಠಾಕೂರ್
ರಾಜ್ಯಮಂತ್ರಿಗಳು
ಪಂಕಜ್ ಚೌಧರಿ
ಅನುಪ್ರಿಯಾ ಸಿಂಗ್ ಪಟೇಲ್
ಸತ್ಯಪಾಲ್ ಸಿಂಗ್ ಭಘೇಲ್
ರಾಜೀವ್ ಚಂದ್ರಶೇಖರ್
ಶೋಭಾ ಕರಂದ್ಲಾಜೆ
ಭಾನುಪ್ರತಾಪ್ ಸಿಂಗ್ ವರ್ಮಾ
ಎ ನಾರಾಯಣಸ್ವಾಮಿ
ಅಜಯ್ ಕುಮಾರ್
ದೇವುಸಿನ್ಹಾ ಚೌಹಾಣ್
ಪ್ರಮಾಣ ವಚನ ಸ್ವೀಕರಿಸಿದ್ದಾರೆ.