ವಾಹನ ಸವಾರರಿಗೆ ಗಾಯದ ಮೇಲೆ ಬರೆ : ಮತ್ತೆ ಪೆಟ್ರೋಲ್, ಡೀಸಲೆ ಬೆಲೆ ಏರಿಕೆ
ಬೆಂಗಳೂರು : ದಿನೇ ದಿನೇ ಪೆಟ್ರೋಲ್ ಡೀಸೆಲ್ ದರದಲ್ಲಿ ಏರಿಕೆಯಾಗ್ತಲೇ ಇರುವುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಇದೀಗ ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದ್ದು, ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಸುಮಾರು 89 ರೂ. ತಲುಪಿದೆ.
ಇನ್ನೂ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.30 ರೂ. ಇದೆ. ಮುಂಬೈನಲ್ಲಿ 92.86 ರೂ. ಜೈಪುರದಲ್ಲಿ 93.49 ರೂ. ಬೆಂಗಳೂರಿನಲ್ಲಿ 89.21 ರೂ. ಹೈದರಾಬಾದ್ ನಲ್ಲಿ 89.77 ರೂ. ತಿರುವನಂತಪುರದಲ್ಲಿ 87.58 ರೂ. ಚೆನ್ನೈನಲ್ಲಿ 88.82 ರೂ. ತಲುಪಿದೆ.
ಇನ್ನು ಡೀಸೆಲ್ ಬೆಲೆಯಲ್ಲೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 81.10 ರೂ. ದೆಹಲಿಯಲ್ಲಿ ಲೀಟರ್ ಡೀಸೆಲ್ ಬೆಲೆ 76.48 ರೂ. ಇದ್ದರೆ, ಚೆನ್ನೈನಲ್ಲಿ 81.71 ರೂ. ಮುಂಬೈನಲ್ಲಿ 83.30 ರೂ. ಇದೆ.
ಉತ್ತರ ಕರ್ನಾಟಕದ ನಿರ್ಲಕ್ಷ್ಯ, ತಾತ್ಸಾರಕ್ಕೆ ಧಿಕ್ಕಾರ; ಭಿತ್ತಿಪತ್ರದ ಹಿಡಿದು `ಕೈ’ ಶಾಸಕರ ಆಕ್ರೋಶ..!
ಲಾಲಾ ಲಜಪತ ರಾಯ್ ಜನ್ಮ ದಿನಾಚರಣೆ – ಪಂಜಾಬ್ ಸಿಂಹದ ಬಗ್ಗೆ ಹೆಚ್ಚು ತಿಳಿದಿಲ್ಲದ ಸಂಗತಿಗಳು
ಭಾರತ ವಾಯುನೆಲೆಗೆ ಬಂದು ಲ್ಯಾಂಡ್ ಆದ 3 ರಫೇಲ್ ಯುದ್ಧ ವಿಮಾನಗಳು..!
ಭಾರತೀಯ ಷೇರುಪೇಟೆಯಲ್ಲಿ ಮತ್ತಷ್ಟು ಕುಸಿತ: ಸೆನ್ಸೆಕ್ಸ್ ನಲ್ಲಿ 500 ಪಾಯಿಂಟ್ಸ್ ಇಳಿಕೆ
Video : ಎಲ್ಲಿ ನೋಡಿದ್ರೂ ಮೀನು… ಮೀನು… ಬಿಟ್ಟಿ ಮೀನುಗಳಿಗೆ ಮುಗಿದ್ದ ಜನರು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel