6 ತಿಂಗಳ ಗರ್ಭಿಣಿ ಎಂದರೂ ಬಿಡದ ಕ್ರೂರ – ಚಾಕು ತೋರಿಸಿ ಅತ್ಯಾಚಾರ

1 min read

6 ತಿಂಗಳ ಗರ್ಭಿಣಿ ಎಂದರೂ ಬಿಡದ ಕ್ರೂರ – ಚಾಕು ತೋರಿಸಿ ಅತ್ಯಾಚಾರ

ಉತ್ತರಪ್ರದೇಶ : ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಗರ್ಭಿಣಿಯಾಗಿದ್ದ ಮಹಿಳೆ ರೂಮಿನಲ್ಲಿ ಮಲಗಿದ್ದಾಗ , ಮಧ್ಯರಾತ್ರಿ ಏಕಾಏಕಿ ಆಕೆಯ ರೂಮಿಗೆ ನುಗ್ಗಿದ್ದ ಕಾಮುಕ ಚಾಕು ತೋರಿಸಿ ಅತ್ಯಾಚಾರವೆಸಗಿದ್ದಾನೆ. ಮಹಿಳೆ ತಾನು 6 ತಿಂಗಳ ಗರ್ಭಿಣಿ ಎಂದು ಗೋಗರೆದರೂ ಕೂಡ ಬಿಡದೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಉತ್ತರಪ್ರದೇಶದ ಮಹಾರಾಜ್ ಗಂಜ್ ನ ಪನಿಯಾರಾ ಗ್ರಾಮದಲ್ಲಿ ಇಂತಹದೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಮಧ್ಯರಾತ್ರಿ ಗೋಡೆ ಹಾರಿ ಬಂದ ಕಾಮುಕ ಈ ಕೃತ್ಯವೆಸಗಿದ್ದಾನೆ. ಇನ್ನೂ ಮಹಿಳೆ ನೋವಿನಿಂದ ಕಿರುಚಿಡಿದ್ದನ್ನ ಕೇಳಿಸಿಕೊಂಡು ಪಕ್ಕದ ರೂಮ್ ನಲ್ಲಿ ಮಲಗಿದ್ದ ಆಕೆಯ ಅತ್ತೆ ಓಡಿ ಬಂದು ಆರೋಪಿಯನ್ನ ಹಿಡಿದು ಜೋರಾಗಿ ಕಿರುಚಾಡತೊಡಗಿದ್ದಾರೆ. ಆದ್ರೆ ಜನ ಜಮಾವಣೆ ಆಗುವಷ್ಟರಲ್ಲೇ ಕಾಮುಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅಕ್ರಮ ಸಂಬಂಧ – ಪ್ರಿಯಕರನ ಜೊತೆ ಸೇರಿ ಮಾಜಿ ಯೋಧನನ್ನ ಕೊಂದ ಪತ್ನಿ..!

ಮಡಿಕೇರಿ : 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ – ಗರ್ಭಿಣಿಯಾದ ನಂತರ ಬೆಳಕಿಗೆ ಬಂದ ಪ್ರಕರಣ

ನೈಟ್ ಶಿಫ್ಟ್ ಮುಗಿಸಿ ಕ್ಯಾಬ್ ಹತ್ತಿದ್ದ ಯುವತಿ ಮೇಲೆ ಚಾಲಕ ಸೇರಿ ಐವರಿಂದ ಗ್ಯಾಂಗ್ ರೇಪ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd