ADVERTISEMENT
Sunday, December 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Rashmika Mandanna : ನಟಿ ರಶ್ಮಿಕಾ ಬ್ಯಾನ್ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ….

ಪ್ರೆಸ್ ಮೀಟ್‌ವೊಂದರಲ್ಲಿ  ರಶ್ಮಿಕಾ ಬ್ಯಾನ್  ಬಗ್ಗೆ  ಶಿವರಾಜ್ ಕುಮಾರ್ ಅವರನ್ನ ಕೇಳಿದಾಗ ನನಗೆ ಈ ಬಗ್ಗೆ ಗೊತ್ತಿಲ್ಲ. ಅವರ ಸಿನಿಮಾ ಚೆನ್ನಾಗಿ ಹೋಗುತ್ತೀದೆಯಾ ಅದನ್ನ ಅಷ್ಟೇ ನೋಡುತ್ತೇನೆ. ಕಾಂಟ್ರವರ್ಸಿಗಳ ಕಡೆ ನಾನು ಗಮನ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Naveen Kumar B C by Naveen Kumar B C
December 15, 2022
in Newsbeat, Cinema, ಮನರಂಜನೆ
Rashmika shivarajkumar
Share on FacebookShare on TwitterShare on WhatsappShare on Telegram

Rashmika Mandanna : ನಟಿ ರಶ್ಮಿಕಾ ಬ್ಯಾನ್ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ….

ಸಿನಿಮಾರಂಗದಲ್ಲಿ ಸದ್ಯಕ್ಕೆ ಟಾಲಿವುಡ್ ನಟಿ ಅಂತಲೇ ನೆಟ್ಟಿಗರು ಬಿಂಬಿಸುತ್ತಿರುವ ರಶ್ಮಿಕಾ ಮಂದಣ್ಣ ,ಮೋಸ್ಟ್ ಸಕ್ಸಸ್ ಫುಲ್ , ಬೇಡಿಕೆಯಲ್ಲಿರುವ , ಬೃಹತ್ ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.

ಕರ್ನಾಟಕದವರೇ ಆದ್ರೂ ಕನ್ನಡದ ಮೇಲಿನ ಅವರ ತಾತ್ಸಾರ ಅವರನ್ನ ಜನ  ಟ್ರೋಲ್ ಮಾಡುವಂತೆ  ಮಾಡುತ್ತಿದೆ.

ಯಾರಾದ್ರೂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ, ಸ್ವಭಾಷಿಕರಿಂದಲೇ ಟೀಕೆಗೆ ಗುರಿಯಾಗ್ತಾರಂದ್ರೆ ಅದು ರಶ್ಮಿಕಾ ಮಂದಣ್ಣ ಅಂತ ಹಿಂದೂ ಮುಂದೂ ಯೋಚನೆ  ಮಾಡ್ದೇ ಹೇಳಬಹುದು… ಅದು ಚಷ್ಮಾ ಸುಂದರಿ ರಶ್ಮಿಕಾ ಅಂತ.!!

ಟ್ರೋಲ್ ಗಳಿಗಷ್ಟೇ ಸೀಮಿತವಾಗ್ದೇ ಇದೀಗ ರಶ್ಮಿಕಾ ಬ್ಯಾನ್ ಆಗ್ಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ.  ವಿವಾದಗಳಲ್ಲಿ ಸಿಲುಕಿ ಒದ್ದಾಡ್ತಿರುವ ರಶ್ಮಿಕಾ ಮಂದಣ್ಣಗೆ ಇದು ಒಂದ್ ರೀತಿ ತಾನೇ ತಂದುಕೊಂಡ ಭಾಗ್ಯ ಅಂದ್ರೆ ತಪ್ಪಾಗಲ್ಲ..

ಪ್ರೆಸ್ ಮೀಟ್‌ವೊಂದರಲ್ಲಿ  ರಶ್ಮಿಕಾ ಬ್ಯಾನ್  ಬಗ್ಗೆ  ಶಿವರಾಜ್ ಕುಮಾರ್ ಅವರನ್ನ ಕೇಳಿದಾಗ ನನಗೆ ಈ ಬಗ್ಗೆ ಗೊತ್ತಿಲ್ಲ. ಅವರ ಸಿನಿಮಾ ಚೆನ್ನಾಗಿ ಹೋಗುತ್ತೀದೆಯಾ ಅದನ್ನ ಅಷ್ಟೇ ನೋಡುತ್ತೇನೆ. ಕಾಂಟ್ರವರ್ಸಿಗಳ ಕಡೆ ನಾನು ಗಮನ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Related posts

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ  ಟೀಕೆ

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ ಟೀಕೆ

December 7, 2025
ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

December 7, 2025

Rashmika Mandanna : Shivraj Kumar’s reaction to actress Rashmika’s ban….

Tags: rashmika mandannashivraj kumar
ShareTweetSendShare
Join us on:

Related Posts

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ  ಟೀಕೆ

‘INDIA ಮೈತ್ರಿಕೂಟ ಈಗ ಲೈಫ್‌ ಸಪೋರ್ಟ್‌ನಲ್ಲಿದೆ’ — ಒಮರ್ ಅಬ್ದುಲ್ಲಾ ಟೀಕೆ

by Shwetha
December 7, 2025
0

ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಅವರು INDIA ಮೈತ್ರಿಕೂಟದ ಪ್ರಸ್ತುತ ಸ್ಥಿತಿಯನ್ನು ಗಂಭೀರವಾಗಿ ಟೀಕಿಸಿದ್ದಾರೆ. HT ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಒಳರಾಜಕೀಯ, ಪರಸ್ಪರ...

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

ವಿಮಾನ ಟಿಕೆಟ್ ದರಗಳಿಗೆ ಕೇಂದ್ರದಿಂದ ಗರಿಷ್ಠ ಮಿತಿ: ದುಬಾರಿ ದರಗಳ ಹೆಚ್ಚಳಕ್ಕೆ ಬ್ರೇಕ್!

by Shwetha
December 7, 2025
0

IndiGo ಬಿಕ್ಕಟ್ಟಿನ ಪರಿಣಾಮವಾಗಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಆಕಸ್ಮಿಕವಾಗಿ ಟಿಕೆಟ್ ದರಗಳು ಆಕಾಶಕ್ಕೆ ಏರಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತುರ್ತು ಕ್ರಮ...

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುವೆ: ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆದ ಹೆಚ್ ಡಿ ಕುಮಾರಸ್ವಾಮಿ

ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುವೆ: ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆದ ಹೆಚ್ ಡಿ ಕುಮಾರಸ್ವಾಮಿ

by Shwetha
December 7, 2025
0

ಮಂಡ್ಯ: ಇತ್ತೀಚೆಗೆ ಧರ್ಮಗುರುಗಳು ಮತ್ತು ರಾಜಕೀಯದ ನಂಟಿನ ಕುರಿತು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಮಹಾಸಂಸ್ಥಾನ...

ಟ್ರಂಪ್‌ಗೆ ನೋಬೆಲ್ ಸಿಗಲೇಬೇಕು! ಭಾರತ ಮತ್ತು ರಷ್ಯಾ ಮೈತ್ರಿ ಗಟ್ಟಿಯಾಗಲು ಅಮೆರಿಕ ಅಧ್ಯಕ್ಷರ ಅಚಾತುರ್ಯವೇ ಕಾರಣ: ಪೆಂಟಗನ್ ಮಾಜಿ ಅಧಿಕಾರಿ ವ್ಯಂಗ್ಯ

ಟ್ರಂಪ್‌ಗೆ ನೋಬೆಲ್ ಸಿಗಲೇಬೇಕು! ಭಾರತ ಮತ್ತು ರಷ್ಯಾ ಮೈತ್ರಿ ಗಟ್ಟಿಯಾಗಲು ಅಮೆರಿಕ ಅಧ್ಯಕ್ಷರ ಅಚಾತುರ್ಯವೇ ಕಾರಣ: ಪೆಂಟಗನ್ ಮಾಜಿ ಅಧಿಕಾರಿ ವ್ಯಂಗ್ಯ

by Shwetha
December 7, 2025
0

ವಾಷಿಂಗ್ಟನ್:ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಗಳ ಕುರಿತು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರಿಗೆ ಖಂಡಿತವಾಗಿಯೂ ನೊಬೆಲ್...

ರಕ್ಷಕರೇ ಭಕ್ಷಕರಾದರೆ ಮುಲಾಜಿಲ್ಲ: ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಪೊಲೀಸರಿಗೆ ಡಿಜಿಪಿ ಖಡಕ್ ಎಚ್ಚರಿಕೆ

ರಕ್ಷಕರೇ ಭಕ್ಷಕರಾದರೆ ಮುಲಾಜಿಲ್ಲ: ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಪೊಲೀಸರಿಗೆ ಡಿಜಿಪಿ ಖಡಕ್ ಎಚ್ಚರಿಕೆ

by Shwetha
December 7, 2025
0

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕಳ್ಳತನ, ದರೋಡೆ ಮತ್ತು ವಂಚನೆಯಂತಹ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿದೆ. ಬೇಲಿಯೇ ಎದ್ದು...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram