ವಾಟ್ಸಪ್ ಕಾಲ್ ನಲ್ಲಿ ಕಡಿಮೆ ಡೇಟಾ ಬಳಸಲು ಹೀಗೆ ಮಾಡಿ….

1 min read

ವಾಟ್ಸಪ್ ಕಾಲ್ ನಲ್ಲಿ ಕಡಿಮೆ ಡೇಟಾ ಬಳಸಲು ಹೀಗೆ ಮಾಡಿ….

ಪ್ರಪಂಚದಾದ್ಯಂತ ಕೋಟ್ಯಾಂತರ ಜನ ವಾಟ್ಸಪ್ ಬಳಕೆದಾರರಿದ್ದಾರೆ. ವಿಶ್ವದಲ್ಲೆ ಹೆಚ್ಚು ಜನರು ಬಳಸುತ್ತಿರುವ ಮೆಸೆಜಿಂಗ್ ಆಪ್ ಗಳಲ್ಲಿ  WhatsApp,  ಸಹ ಒಂದು.  ವಾಟ್ಸಪ್ ನಲ್ಲಿ  ಆಡಿಯೋ ವೀಡಿಯೋ ಕಾಲ್ ಆಪ್ಶನ್ ಬಿಟ್ಟ ಮೇಲೆ ಇದರ ಬಳಕೆ ಮತ್ತಷ್ಟು ಹೆಚ್ಚಾಗಿದೆ.   WhatsApp  ಕಾಲ್ ಮಾಡಲು  720 KB ಸ್ಪೀಡ್ ನಲ್ಲಿ ಡಾಟವನ್ನ ಬಳಸಿಕೊಳ್ಳುತ್ತೆ.

ಸೀಮಿತ ಇಂಟರ್ ನೆಟ್  ವ್ಯವಸ್ಥೆ ಹೊಂದಿರುವರಿಗೆ ಬೇಗನೇ  ಡೇಟಾ ಖಾಲಿಯಾಗುತ್ತೆ. ಹಾಗಾಗಿ ಡೇಟಾ ಉಳಿಸಲು  ವಾಟ್ಸಪ್ ವಿಶೇಷ ಫೀಚರ್ ಒಂದನ್ನ ತಂದಿದೆ.

Android ಫೋನ್‌ಗಳಲ್ಲಿ WhatsApp ಕರೆಗಳ ಸಮಯದಲ್ಲಿ ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡುಲು ಹೀಗೆ ಮಾಡಿ.

ನಿಮ್ಮ WhatsApp ಅಪ್ಲಿಕೇಶನ್ ತೆರೆಯಿರಿ

ಸ್ಕ್ರೀನ್ ಮೇಲಿನ ಬಲಭಾಗದಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ

ನಂತರ ಮೆನುವಿನಿಂದ ‘ಸೆಟ್ಟಿಂಗ್‌ಗಳು’ ಆಯ್ಕೆಯನ್ನು ಮಾಡಿ

‘ಸ್ಟೋರೇಜ್ ಮತ್ತು ಡೇಟಾ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಅಲ್ಲಿಂದ ‘ಯೂಸ್ ಲೆಸ್ ಡಾಟ ಫಾರ್ ಕಾಲ್ಸ್ ಆಯ್ಕೆಯನ್ನು ಆರಿಸಿ

ಐಫೋನ್‌ಗಳಲ್ಲಿ WhatsApp  ಕರೆಗಳ ಸಮಯದಲ್ಲಿ ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ  ಮಾಡಲು

ನಿಮ್ಮ iPhone ನಲ್ಲಿ ನಿಮ್ಮ WhatsApp ಅಪ್ಲಿಕೇಶನ್ ತೆರೆಯಿರಿ

ನಂತರ ಪರದೆಯ ಕೆಳಗಿನ ಬಲ ಮೂಲೆಯಿಂದ ‘ಸೆಟ್ಟಿಂಗ್‌ಗಳು’  ಮೇಲೆ ಕ್ಲಿಕ್ ಮಾಡಿ

ಮೆನುವಿನಿಂದ ‘ಸ್ಟೋರೇಜ್ ಮತ್ತು ಡೇಟಾ’ ಆಯ್ಕ ಕ್ಲಿಕ್ ಮಾಡಿ

ನೆಟ್‌ವರ್ಕ್ ವಿಭಾಗದಿಂದ, ಯೂಸ್ ಲೆಸ್ ಡಾಟ ಫಾರ್ ಕಾಲ್ಸ್  ಆಯ್ಕೆಯನ್ನು  ಮಾಡಿ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd