ಕಾಯಿ ಕಡುಬು

1 min read
Saakshatv cooking recipe how to prepare kayi kadubu

ಕಾಯಿ ಕಡುಬು

ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ – 1.5 ಕಪ್
ಬೆಲ್ಲ – 3/4 ಕಪ್
ಕಾಯಿತುರಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ‌- 2 ಚಮಚ
Saakshatv cooking recipe how to prepare kayi kadubu
ಮಾಡುವ ವಿಧಾನ
ಮೊದಲು ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು 2 ಗಂಟೆ ಗಳ ಕಾಲ ನೆನೆಸಿಡಿ. ನಂತರ ಉಪ್ಪು ಅಗತ್ಯವಿರುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿ. ಬಳಿಕ ಬೆಲ್ಲ ಮತ್ತು ಕಾಯಿತುರಿಯನ್ನು ಚೆನ್ನಾಗಿ ಬೆರೆಸಿ ಪಕ್ಕದಲ್ಲಿಡಿ. ನಂತರ ನುಣ್ಣಗೆ ರುಬ್ಬಿ ದ ಹಿಟ್ಟನ್ನು ಬಾಣಲೆಗೆ ಹಾಕಿ ಇದಕ್ಕೆ ಎಣ್ಣೆ 2 ಚಮಚ ಹಾಕಿ ನೀರಿನಂಶ ಇಂಗುವವರೆಗೆ ಕಾಯಿಸಿ. ನಂತರ ಅದರಿಂದ ಉಂಡೆಗಳನ್ನು ಮಾಡಿ ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಸವರಿ ಒತ್ತಿ .ಕರ್ಜಿ ಕಾಯಿ ಮಣೆಯಲ್ಲಿ ಇಟ್ಟು ಅದಕ್ಕೆ ಬೆಲ್ಲ ಮತ್ತು ಕಾಯಿತುರಿ ಮಿಶ್ರಣ ಸೇರಿಸಿ ಒತ್ತಿ . ನಂತರ ಹಬೆಯಲ್ಲಿ ಬೇಯಿಸಿಕೊಳ್ಳಿ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#Saakshatv #cookingrecipe #kayikadubu

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd