ADVERTISEMENT
Thursday, December 11, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅಪ್ಪು ನೆನೆದು ಭಾವುಕರಾದ ಶಿವಣ್ಣ

ಅಪ್ಪು ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ

Author2 by Author2
October 29, 2023
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ಅಪ್ಪು ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ನೆರವೇರಿತ್ತು. ಅಪ್ಪು ಸ್ಮಾರಕಕ್ಕೆ ಶಿವಣ್ಣ (Shiva Rajkumar) ದಂಪತಿ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಪುನೀತ್ ಕುರಿತು ಭಾವುಕರಾದಿದ್ದಾರೆ.

ಅಪ್ಪು (Appu) ಎಲ್ಲಿಯೂ ಹೋಗಿಲ್ಲ. ನಮ್ಮ ಜೊತೆ ಇದ್ದಾರೆ. ಅಪ್ಪು ಸಮಾಧಿಗೆ ಬಂದು ಪೂಜೆ ಮಾಡಿ ಅವರನ್ನು ಇಲ್ಲಿಂದ ದೂರ ಕಳಿಸಲು ತುಂಬಾ ನೋವಾಗುತ್ತದೆ. ಅಪ್ಪು ಯಾವಾಗಲೂ ನಮ್ಮ ಮನಸ್ಸಿನಲ್ಲಿ, ಯೋಚನೆಯಲ್ಲಿರುತ್ತಾರೆ. ಅವರ ಕುರಿತು ಮಾತು ಬಂದರೆ ತುಂಬಾ ಹರ್ಟ್ ಆಗುತ್ತದೆ. ಅಪ್ಪು ಕಣ್ಣು ನಮ್ಮನ್ನು ನೋಡುತ್ತಿರುವುದೇ ಸಮಾಧಾನ ಎಂದು ಹೇಳಿದ್ದಾರೆ.

Related posts

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

December 8, 2025
ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

December 6, 2025

ನಮ್ಮ ಅಪ್ಪನಿಗಿಂತ ಡಬಲ್ ಹೆಸರನ್ನು ಪುನೀತ್ ಸಂಪಾದಿಸಿದ್ದಾರೆ. ಅಭಿಮಾನಿಗಳಿಗೆ ಅಪ್ಪು ಮೇಲಿರುವ ಪ್ರೀತಿ, ವಿಶ್ವಾಸ ನೋಡಿದರೆ ಹೆಮ್ಮೆ ಆಗುತ್ತದೆ. ಅದನ್ನ ನಾವು ಉಳಿಸಿಕೊಂಡು ಹೋಗುತ್ತೇವೆ ಎಂದು ಶಿವರಾಜ್‌ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.

Tags: Shivanna gets emotional remembering Appu
ShareTweetSendShare
Join us on:

Related Posts

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

by Shwetha
December 8, 2025
0

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ಯುವ ನಟ ಝೈದ್ ಖಾನ್ ತಮ್ಮ ಎರಡನೇ ಸಿನಿಮಾ ಕಲ್ಟ್ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ. ಬನಾರಸ್ ಸಿನಿಮಾದ...

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

by Shwetha
December 6, 2025
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಸಿನಿರಸಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ...

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

by Shwetha
December 3, 2025
0

ಬೆಂಗಳೂರು: ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಆರ್ಭಟಕ್ಕೆ ಕನ್ನಡದ ಸಿನಿಮಾಗಳು ನಲುಗುತ್ತಿರುವ ವಿಚಾರ ಹೊಸದೇನಲ್ಲ. ಆದರೆ ಇದೀಗ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಮತ್ತು ಪರಭಾಷಾ...

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

by Shwetha
November 30, 2025
0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದೆ. ಆರು ದಶಕಗಳ ಸುದೀರ್ಘ ಅವಧಿಯಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಹಾಸ್ಯಪ್ರಜ್ಞೆ ಮತ್ತು ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದ...

ತುಂಬು ಕುಟುಂಬವನ್ನು ಅನಾಥವಾಗಿಸಿ ಬಾರದ ಲೋಕಕ್ಕೆ ತೆರಳಿದ ಬಾಲಿವುಡ್ ಹೀ ಮ್ಯಾನ್ ಧರ್ಮೇಂದ್ರ

ಬಾಲಿವುಡ್ ದಂತಕಥೆ ಧರ್ಮೇಂದ್ರಗೆ ಅಂತಿಮ ವಿದಾಯ

by Shwetha
November 25, 2025
0

ಬಾಲಿವುಡ್‌ನ ಅನನ್ಯ ನಟ, ಭಾರತೀಯ ಚಲನಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧರ್ಮೇಂದ್ರ (89) ಅವರ ನಿಧನವು ಸಿನಿಮಾ ಪ್ರೇಮಿಗಳಿಗೆ ಅಘಾತ ತಂದಿದೆ. ಹಲವು ದಶಕಗಳಿಂದ ಅಪಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram