20ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ : ಅಧಿವೇಶನಕ್ಕೆ ಕೇವಲ 60 ಶಾಸಕರು ಹಾಜರ್
ಬೆಂಗಳೂರು : ಕೊರೊನಾ ಆಂತಕದ ಮಧ್ಯೆ ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಹಲವಾರು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅಧಿವೇಶನ ಆರಂಭವಾಗಿದ್ದು, ವಿಧಾನಸೌಧ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗಿದೆ. ಇನ್ನು ಅಧಿವೇಶನಕ್ಕೂ ...
Read moreDetails










