ಚಿನ್ನ ಖರೀದಿ ಮಾಡುವವರಿಗೆ ಶಾಕಿಂಗ್ ನ್ಯೂಸ್ : ಸತತ 8ನೇ ವಹಿವಾಟಿನಲ್ಲಿ ಬಂಗಾರದ ಬೆಲೆ ಏರಿಕೆ..!
ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಚಿನ್ನ ಖರೀದಾರಾರು ಕಂಗಾಲಾಗುವಂತಾಗಿದೆ. ಇದೀಗ ಮತ್ತೆ ಸತತ 8 ನೇ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಎಂಸಿಎಕ್ಸ್ ನ ಆರಂಭಿಕ ವಹಿವಾಟಿನಲ್ಲಿ ...
Read more