ಕಾರ್ಖಾನೆಗಳನ್ನು ತೆರೆಯಲು ಕೇಂದ್ರದಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ…
ನವದೆಹಲಿ : ಸದ್ಯ ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲ್ಲಿದ್ದೂ, ಒಂದಷ್ಟು ಸಡಿಲಿಕೆಯನ್ನ ನೀಡಲಾಗಿದೆ. ಅದರಂತೆ ಈಗಾಗಲೇ ಕೆಲವು ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಇದರಲ್ಲಿ ಕೈಗಾರಿಕೆಗಳೂ ಒಳಗೊಂಡಿವೆ. ...
Read moreDetailsನವದೆಹಲಿ : ಸದ್ಯ ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲ್ಲಿದ್ದೂ, ಒಂದಷ್ಟು ಸಡಿಲಿಕೆಯನ್ನ ನೀಡಲಾಗಿದೆ. ಅದರಂತೆ ಈಗಾಗಲೇ ಕೆಲವು ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಇದರಲ್ಲಿ ಕೈಗಾರಿಕೆಗಳೂ ಒಳಗೊಂಡಿವೆ. ...
Read moreDetailsಒಟ್ಟಾವ : ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಮೇಲೆ ಪೆಟ್ಟು ಬಿದ್ದಿದ್ದು, ಅದನ್ನ ಸರಿದೂಗಿಸುವ ನಿಟ್ಟಿನಲ್ಲಿ ಹಲವು ದೇಶಗಳು ಪ್ರಯತ್ನಿಸುತ್ತಿವೆ. ಇದರ ...
Read moreDetailsಬೆಳಗಾವಿ : ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ, ಸರ್ಕಾರ ವಿಧಿಸಿದ ಲಾಕ್ ಡೌನ್ ಕಾರಣದಿಂದ ಬಡವರು, ಕೂಲಿಕಾರ್ಮಿಕರು ಹೈರಾಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮಟ್ಟಿಗೆ, ಈ ಕಷ್ಟದ ಕಾಲದಲ್ಲಿ ...
Read moreDetailsಕಲಬುರಗಿ ಜಿಲ್ಲೆಯಲ್ಲಿ ಲಾಕ್‌ಡೌನ್ 3.0 ಸಡಿಲಿಕೆಗೊಳಿಸಿ ಎರಡನೇ ದಿನದಲ್ಲಿ ವಾಪಸ್ ಪಡೆದ ಜಿಲ್ಲಾಧಿಕಾರಿ. ಲಾಕ್‌ಡೌನ್ ಸಡಿಲಿಕೆಗೊಳಿಸಿ ಬಟ್ಟೆ-ಪಾತ್ರೆ ಅಂಗಡಿ, ಗೋಲ್ಡ್ ಶಾಪ್, ಸ್ಟೇಶನರಿ, ಎಲೆಕ್ಟ್ರಾನಿಕ್ ಸೇರಿದಂತೆ ವಿವಿಧ ...
Read moreDetailsಬೆಂಗಳೂರು : ಕೊರೊನಾ ಲಾಕ್ ಡೌನ್ ಎಲ್ಲರ ಬದುಕನ್ನು ಬದಲಿಸಿದೆ. ನಮ್ಮೆಲ್ಲಾ ಕೆಲಸಗಳೂ ಸ್ತಬ್ಧವಾಗುವಂತೆ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಚಿತ್ರರಂಗ ಸಂಪೂರ್ಣ ನಿಂತ ನೀರಂತಾಗಿದೆ. ಈ ಹಿನ್ನೆಲೆಯಲ್ಲಿ ...
Read moreDetailsಕೊರೊನಾ ಲಾಕ್ ಡೌನ್ ಹಿನ್ನಲೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವಿಚಿತ್ರ ಚಾಲೆಂಜ್ ಗಳು ಭಾರಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಪಿಲ್ಲೋ ಚಾಲೆಂಜ್, ಡಲಗೋನಾ ಕಾಫಿ ಚಾಲೆಂಜ್, ಶಾಪಿಂಗ್ ಚಾಲೆಂಜ್ ...
Read moreDetailsಬೆಂಗಳೂರು : ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಪರಿಣಾಮ ಅನೇಕ ವಲಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದೆ ಸಂಕಷ್ಟಕಕ್ಕೊಳಗಾಗಿರುವ ...
Read moreDetailsಕೆ.ಆರ್.ಪೇಟೆ : ಲಾಕ್ ಡೌನ್ ಹಿನ್ನೆಲೆ ಮದ್ಯ ಸಿಗದೆ ಕಂಗಾಲಾಗಿದ್ದ ತಾಯಿಯೊಬ್ಬಳು ಎಣ್ಣೆ ಸಿಗುತ್ತಿದ್ದಂತೆ ಫುಲ್ ಟೈಟಾಗಿ ಕುಡಿದ ಅಮಲಿನಲ್ಲಿ ಹೆತ್ತ ಮಗನನ್ನೆ ಹೊಡೆದು ತುಟಿ ಕಚ್ಚಿ ...
Read moreDetailsನವದೆಹಲಿ : ಇಂದಿನಿಂದ ದೇಶದಲ್ಲಿ ಲಾಕ್ ಡೌನ್ 3.0 ಜಾರಿಯಲ್ಲಿರಲಿದೆ. ಆದರೆ, ದೇಶಾದ್ಯಂತ ವಿವಿಧ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದ್ದು, ರೆಡ್ ಝೋನ್ ನಲ್ಲಿ ಲಾಕ್ ಡೌನ್ ...
Read moreDetailsಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ನಾಳೆಯಿಂದ ಲಾಕ್ ಡೌನ್ 3.0 ಜಾರಿಯಲ್ಲಿರಲಿದೆ. ಇದರಲ್ಲಿ ರೆಡ್ ಝೋನ್ ಹೊರೆತು ಪಡಿಸಿ ಉಳಿದ ಝೋನ್ ...
Read moreDetails© 2026 SaakshaTV - All Rights Reserved | Powered by Kalahamsa Infotech Pvt. ltd.