CWC 2023: ಏಕದಿನ ವಿಶ್ವಕಪ್‌ನ ಮಹತ್ವದ ದಾಖಲೆಯ ಮೇಲೆ ರೋಹಿತ್, ಡಿಕಾಕ್ ಕಣ್ಣು
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಅದ್ಭುತ ಆರಂಭ ಲಭಿಸಿದೆ. ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಹೊಸ ದಾಖಲೆಗಳ ಸೃಷ್ಠಿಯಾಗಿದ್ದು, ಹಲವು ಆಟಗಾರರು ಸಹ ...
Read more







