ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದಲ್ಲಿನ ಪಾತ್ರಕ್ಕಾಗಿ ಬರೋಬ್ಬರಿ 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಟ, ನಿರ್ದೇಶಕ ರಣದೀಪ್ ಹೂಡಾ ಈ ರೀತಿ ತೂಕ ಇಳಿಸಿಕೊಂಡು ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಸಾವರ್ಕರ್ ಪಾತ್ರವನ್ನು ಮಾಡುತ್ತಿದ್ದು, ಜೈಲು ಸನ್ನಿವೇಶಗಳನ್ನು ಶೂಟ್ ಮಾಡುವುದಕ್ಕಾಗಿ ಈ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾರೆ.