ನೈಸ್ ರೋಡ್ ನಲ್ಲಿ ದ್ವಿಚಕ್ರ ಸವಾರರಿಗೆ ರಾತ್ರಿ ಸಂಚಾರಕ್ಕೆ ನಿಷೇಧ…

1 min read

ನೈಸ್ ರೋಡ್ ನಲ್ಲಿ ದ್ವಿಚಕ್ರ ಸವಾರರಿಗೆ ರಾತ್ರಿ ಸಂಚಾರಕ್ಕೆ ನಿಷೇಧ…

ಪ್ರಯಾಣಿಕರ ಸುರಕ್ಷತೆಯ ಕಾರಣದಿಂದಾಗಿ  ರಾತ್ರಿ ವೇಳೆ ದ್ವಿ ಚಕ್ರ ವಾಹನ ಸವಾರರಿಗೆ ನೈಸ್ ರಸ್ತೆಯಲ್ಲಿ ಸಂಚರಿಸಲು ನಿಷೇಧ ಹೇರಲಾಗಿದೆ.

ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ನೈಸ್ ರಸ್ತೆಯ ಡಳಿತ ಮಂಡಳಿಯು  ಪ್ರಯಾಣಿಸಕರ ಸುರಕ್ಷತೆಯ ದೃಷ್ಟಿಯಿಂದ 16.01.2022 ರಿಂದ  ಜಾರಿಯಾಗುವಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೂ ದ್ವಿಚಕ್ರ ಸವಾರರಿಗೆ  ನೈಸ್ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.

ನೈಸ್ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುವಾಗ ಆಗುವ ಅವಘಡಗಳನ್ನ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

nice road night ride saaksha

 

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು. ಐದೇ ದಿನಕ್ಕೆ ಇತಿಶ್ರೀ…

ಮಾಜಿ ಸಿಎಂ ಎಂ. ವೀರಪ್ಪ. ಮೊಯ್ಲಿಯವರಿಗೆ ಕೊರೊನಾ ಪಾಸಿಟಿವ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd