ADVERTISEMENT
Thursday, December 4, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Yuvarajkumar-ಸ್ಯಾಂಡಲ್‌ ವುಡಗೆ ಜೂ.ಪವರ್‌ಸ್ಟಾರ್

Yuvarajkumar-ಅಪ್ಪು ಇನ್ನಿಲ್ಲವೆಂಬ  ಆಘಾತದಿಂದ ಹೊರಬಾರದ ಅಭಿಮಾನಿಗಳು ಯುವರಾಜ್‌ಕುಮಾರ್‌ ಮೂಲಕ ಪುನೀತ್ ಕಾಣಲು ‌ಪ್ರಯತ್ನಿಸುತ್ತಿದ್ದಾರೆ.

Ranjeeta MY by Ranjeeta MY
October 31, 2022
in Cinema, Newsbeat, Uncategorized, ಮನರಂಜನೆ
Yuvarajkumar

Yuvarajkumar

Share on FacebookShare on TwitterShare on WhatsappShare on Telegram

Yuvarajkumar-ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ  ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇತ್ತಿಚಿಗೆ  ರಿಲೀಸ್ ಆಗಿದೆ. ಹೌದು  ‘ಗಂಧದ ಗುಡಿ’ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರದಲ್ಲೂ  ಸಿನಿಮಾ ಹೌಸ್‌ಫುಲ್ ಪ್ರದರ್ಶನವಾಗುತ್ತಿದ್ದೆ.

ಬೆಂಗಳೂರಿನ ಸಿದ್ದೇಶ್ ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಬದಲ್ಲಿ ಅಭಿಮಾನಿಗಳು ಸ್ಕ್ರೀನ್ ಮೇಲೆ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್‌ ಕುಮಾರ್‌ನಿಗೆ ಜೂ.ಪವರ್‌ಸ್ಟಾರ್ ಪಟ್ಟ ಕೊಟ್ಟು ಸಂಭ್ರಮಿಸಿದ್ದಾರೆ.

Related posts

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

December 4, 2025
ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

December 4, 2025

ಕೆಲವರು ‘ಗಂಧದ ಗುಡಿ’ ನೋಡಿ  ಭಾವುಕರಾದರೆ ಇನ್ನೂ ಕೆಲವರು ಪುನೀತ್ ರಾಜ್‌ಕುಮಾರ್‌ ಅವರನ್ನು ಕೊನೆಯದಾಗಿ ತೆರೆಮೇಲೆ ನೋಡಿ ಸಂಭ್ರಮಿಸುತ್ತಿದ್ದಾರೆ. ಈ ಹೋಸ ಪ್ರಯತ್ನಕ್ಕೆ ಅಪ್ಪು ಅಭಿಮಾನಿಗಳು  ಸಿನಿಮಾ ಮಂದಿರಲ್ಲಿ ಕುಣಿದು ಕುಪ್ಪಳಿಸುತ್ತಿರುವ ವಿಶೇಷವಾದ ವಿಡಿಯೋವೊಂದನ್ನು ಅಭಿಮಾನಿಗಳು ಸಿನಿಮಾದ ಕೊನೆಯಲ್ಲಿ ಬಿಡುಗಡೆ ಮಾಡಿದ್ದು. ‘ಯುವ ರಣಧೀರ ಕಂಠೀರವ’ ಸಿನಿಮಾದ ಟ್ರೈಲರ್ ಪ್ರದರ್ಶನ ಮಾಡಿ  ಟ್ರೈಲರ್ ಕೊನೆಯಲ್ಲಿ ಹೊಸ ಟೈಟಲ್ ನೀಡಲಾಗಿದೆ.

ಈ ಟ್ರೈಲರ್‌ ಅನ್ನು ಅಪ್ಪು ಅಭಿಮಾನಿ ಸೂರ್ಯ ಎಸ್‌ಎನ್ ಎಂಬುವವರು ಕ್ರಿಯೇಟ್ ಮಾಡಿದ್ದು . ಇದನ್ನು  ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗಿದೆ . ಇದರಲ್ಲಿ ಯುವರಾಜ್‌ಕುಮಾರ್‌ಗೆ ಅಭಿಮಾನಿಗಳು ಜೂನಿಯರ್ ಪವರ್‌ಸ್ಟಾರ್ ಆದಷ್ಟು ಬೇಗ ಬರುತ್ತಾರೆಂದು ಹೇಳಿ ಸಂಭ್ರಮಿಸಿದ್ದಾರೆ. ಅಲ್ಲದೆ, ಪವರ್‌ಸ್ಟಾರ್ ಪರಂಪರೆ ಮುಂದುವರೆಯುತ್ತೆ ಎಂದಿದ್ದಾರೆ.

ಪವರ್‌ಸ್ಟಾರ್ ಅಭಿಮಾನಿಗಳ ಬೇಡಿಕೆಯಿಂದ  ಅಪ್ಪು ನಟಿಸಬೇಕಿದ್ದ ಸಿನಿಮಾದಲ್ಲಿ ಯುವರಾಜ್‌ಕುಮಾರ್ ನಟಿಸಬೇಕು ಎಂದು  ಹಠ ಹಿಡಿದಿದ್ದರು. ಈ ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ನಿರ್ದೇಶಿಸುತ್ತಿದ್ದು  ಅಪ್ಪು ಜಾಗದಲ್ಲಿ  ಯುವರಾಜಕುಮಾರ  ನಟಿಸುತ್ತಿದ್ದಾರೆ.  ಯುವರಾಜ್‌ಕುಮಾರ್‌ರನ್ನು ತೆರೆಮೇಲೆ ಪರಿಚಯಿಸೋಕೆ ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ.  ಸ್ಯಾಂಡಲ್‌ವುಡ್ ನಲ್ಲಿ ಯುವ ಅವರ ಎಂಟ್ರಿ ಹೇಗಿರುತ್ತೆ ಅನ್ನೋದನ್ನು ಕಣ್ತುಂಬಿಕೊಳ್ಳಲು ಅಪ್ಪು ಫ್ಯಾನ್ಸ್ ಕಾದು ಕೂತಿದ್ದಾರೆ. ಆದರೆ, ಸದ್ಯಕ್ಕೆ ಏನೂ ಅಪ್‌ಡೇಟ್ ಇಲ್ಲ.

 

 

 

Tags: Yuvarajkumar
ShareTweetSendShare
Join us on:

Related Posts

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

by Shwetha
December 4, 2025
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಾದ ರಾಜಕೀಯ ಶಾಶ್ವತವಲ್ಲ, ಯಾರಪ್ಪನ ಆಸ್ತಿನೂ ಅಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ - ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ....

ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

by Shwetha
December 4, 2025
0

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ ತಗುಲಿದೆ. ಪ್ರಕರಣದ ತನಿಖೆ ಸಂದರ್ಭದಲ್ಲಿ ಪೊಲೀಸರು ದರ್ಶನ್ ಹಾಗೂ ಇತರೆ...

ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ವರ್ಕೌಟ್ ಆಗಿಲ್ಲ: ಮಂಗಳೂರಿನಲ್ಲಿ ಮತ್ತೆ ಭುಗಿಲೆದ್ದ ಸಿದ್ದು-ಡಿಕೆಶಿ ಶೀತಲ ಸಮರ

ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ವರ್ಕೌಟ್ ಆಗಿಲ್ಲ: ಮಂಗಳೂರಿನಲ್ಲಿ ಮತ್ತೆ ಭುಗಿಲೆದ್ದ ಸಿದ್ದು-ಡಿಕೆಶಿ ಶೀತಲ ಸಮರ

by Shwetha
December 4, 2025
0

ಮಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತೋರಿಸಲು ಹೈಕಮಾಂಡ್ ನಡೆಸಿದ ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್...

ರಾಜ್ಯದ ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿ : ಇ ಸ್ವತ್ತು ಪಡೆಯಲು ಈ 12 ದಾಖಲೆಗಳು ಕಡ್ಡಾಯ 15 ದಿನಗಳಲ್ಲೇ ಸಿಗಲಿದೆ ಖಾತಾ

ರಾಜ್ಯದ ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿ : ಇ ಸ್ವತ್ತು ಪಡೆಯಲು ಈ 12 ದಾಖಲೆಗಳು ಕಡ್ಡಾಯ 15 ದಿನಗಳಲ್ಲೇ ಸಿಗಲಿದೆ ಖಾತಾ

by Shwetha
December 4, 2025
0

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರು ತಮ್ಮ ಆಸ್ತಿಯ ಇ-ಖಾತಾ ಅಥವಾ...

ಮದುವೆಯಾದ ಮರುದಿನವೇ ಹೃದಯಾಘಾತದಿಂದ ನವ ವರ ಸಾವು – ಶಿವಮೊಗ್ಗದಲ್ಲಿ ದಾರುಣ ಘಟನೆ

ಮದುವೆಯಾದ ಮರುದಿನವೇ ಹೃದಯಾಘಾತದಿಂದ ನವ ವರ ಸಾವು – ಶಿವಮೊಗ್ಗದಲ್ಲಿ ದಾರುಣ ಘಟನೆ

by Shwetha
December 4, 2025
0

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆಯಾದ ಮರುದಿನವೇ ನವ ವರ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ದುರ್ದೈವಿ ರಮೇಶ್ (30)...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram