‘ನಯಾಗರಾ’ ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

1 min read

‘ನಯಾಗರಾ’ ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

ಉತ್ತರ ಅಮೆರಿಕಾ ಖಂಡದಲ್ಲಿ ಸ್ಥಿತವಾಗಿರುವ ಸುಂದರ ರಾಷ್ಟ್ರ ಕೆನಡಾ ಬಗ್ಗೆ ತಿಳಿದುಕೊಳ್ಳಬೇಕಾರುವ ಸಾಕಷ್ಟು ವಿಚಾರಗಳಿವೆ.

ಒಟ್ಟಾರೆ ಜನಸಂಖ್ಯೆ 3 ಕೋಟಿ 70 ಲಕ್ಷ. ಇನ್ನೂ ವಿಸ್ತೀರ್ಣದ ವಿಚಾರಕ್ಕೆ ಬಂದ್ರೆ ಇಡೀ ವಿಶ್ವದಲ್ಲಿ ರಷ್ಯಾ ಬಿಟ್ರೆ 2ನೇ ಸ್ಥಾನದಲ್ಲಿದೆ ಕೆನಡಾ – 9.98 ಮಿಲಿಯನ್ ಕಿಲೋಮೀಟರ್ ಚದರ ಕಿ.ಮಿ

ಒಟ್ಟಾರೆ ಜನಸಂಖ್ಯೆಯಲ್ಲಿ 82 % ರಷ್ಟು ಜನ ನಗರ ಹಾಗೂ ಉಳಿದವರು ಗ್ರಾಮಗಳಲ್ಲಿ ನೆಲೆಸಿದ್ದಾರೆ.

ರಾಜಧಾನಿ – ಒಟ್ಟಾವಾ – ವಿಶ್ವದ ವಿಶಾಲ ನಗರಗಳ ಪೈಕಿ ಒಟ್ಟಾವಾ 8ನೇ ಸ್ಥಾನದಲ್ಲಿದೆ.

ಕೆನಡಾದ ಹೆಸರನ್ನ ಕನತಾ ಶಬ್ಧದಿಂದ ತೆಗೆದುಕೊಳ್ಳಲಾಗಿದೆ. ಹಳ್ಳಿ ಎಂದು ಇದರ ಅರ್ಥ.

ಹಿಂದೆ ಕೆನಡಾ ಸಾಕಷ್ಟು ದೇಶಗಳ ಅಧೀಕನಕ್ಕೆ ಒಳಗಾಗಿತ್ತು. ಕಡೆಯದಾಗಿ 1 ಜುಲೈ 1867 ರಲ್ಲಿ ಬ್ರಟಿಷ್ ಸರ್ಕಾರ ಬ್ರಿಟಿಷ್ ನಾರ್ತ್ ಅಮೆರಿಕಾ ಕಾಯ್ದೆ ಜಾರಿಗೊಳಿಸಿದ ನಂತರ ಕೆನಡಾದ ರಚನೆಯಾಯ್ತು.

ಕೆನಡಾದಲ್ಲಿ 2 ಅಧಿಕೃತ ಭಾಷೆಗಳಿವೆ – ಇಂಗ್ಲಿಷ್ ,ಫ್ರೆಂಚ್. ಅಷ್ಟೇ ಅಲ್ಲದೇ ಇಲ್ಲಿ ಪಂಜಾಬಿ ಹಾಗೂ ಚೈನೀಸ್ ಕೂಡ ಜನ ಮಾತನಾಡುತ್ತಾರೆ.

ಈ ದೇಶದಲ್ಲಿ ಭಾರತದ ಅದ್ರಲ್ಲೂ ಪಂಜಾಬಿ ಸಮುದಾಯದ ಬಹುತೇಕ ಮಂದಿ ನೆಲೆಸಿದ್ದಾರೆ.

ವಿದ್ಯಾಭ್ಯಾಸದಲ್ಲಿ ವಿಶ್ವದ ಅತಿ ಬಬಲಶಾಲಿ ರಾಷ್ಟ್ರವೂ ಕೂಡ ಕೆನಡಾವಾಗಿದೆ. ಇಲ್ಲಿನ ಲಿಟ್ರೆಸಿ ರೇಟ್ 100 %. ಇಲ್ಲಿನ ಪ್ರತಿಯೊಬ್ಬರು ಕಡಿಮೆಯಂದ್ರು ಕಾಲೇಜಿನ ಶಿಕ್ಷಣ ಮುಗಿಸಿರುತ್ತಾರೆ.

ಇಲ್ಲಿನ ಜನಪ್ರಿಯ ಕ್ರೀಡೆ ಐಸ್ ಹಾಕಿ – ಆದ್ರೆ ಈ ದೇಶದ ರಾಷ್ಟ್ರೀಯ ಆಟ ಲಾಕ್ರೋಸ್

ಕೆನಡಾದಲ್ಲಿ ಸುಮಾರು 4 ತಿಂಗಳ ಕಾಲ ಸ್ಫೋ ಫಾಲ್ / ಹಿಮ ಪಾತವಾಗುತ್ತೆ. ಅಲ್ಲದೇ ಇಲ್ಲಿನ ಮಿನಿಮನ್ ಟೆಂಪರೇಚರ್ -81.4 ಡೆಗ್ರಿ. ಹೀಗಾಗಿ ಕೆನಡಾವನ್ನು ಇಡೀ ವಿಶ್ವದಲ್ಲಿ ಅತ್ಯಂತ ಚಳಿಯಿಂದ ದೇಶ ಎನ್ನಲಾಗುತ್ತದೆ.

ಇಲ್ಲಿನ ಜಿಡಿಪಿ – 1.8444 ಟ್ರಿಲಿಯನ್ ಡಾಲರ್ – ಕೆನಡಾ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದಾಗಿದೆ. ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ದೇಶವಾಗಿದೆ.

ಕೆನಡಾ ಶಕ್ತಿಯುತ GDP ರೇಟ್ ವಿಚಾರದಲ್ಲಿ ವಿಶ್ವದ 11ನೇ ದೇಶವಾಗಿದೆ.

ದೇಶದ ಕರೆನ್ಸಿ – ಕೆನೆಡಿಯನ್ ಡಾಲರ್ – 1 ಕೆನೆಡಿಯನ್ ಡಾಲರ್ ಬಾರತದ ಸುಮಾರು 57 ರೂಪಾಯಿಗಳಿಗೆ ಸಮ

ವಿಶ್ವದ ಅತಿ ಉದ್ದವಾದ ರಸ್ತೆ ಇರೋದು ಕೂಡ ಕೆನಡಾದಲ್ಲಿಯೇ – ( ದ ಯೋಂಗೆಸ್ಟ್ ಸ್ಟ್ರೀಟ್ )

ಪ್ರವಾಸಿ ತಾಣಗಳು

ನಯಾಗರ ಫಾಲ್ಸ್ – ವರ್ಲ್ಡ್ ಫೇಮಸ್ ನಯಾಗರಾ ಫಾಲ್ಸ್ ಅನ್ನ ಹನಿಮೂನ್ ಕ್ಯಾಪಿಟಲ್ ಆಫ್ ದ ವರ್ಲ್ಡ್ ಅಂತಲೂ ಸಹ ಕರೆಯಲಾಗುತ್ತದೆ.
ಟೋರಂಟೋ , ಕ್ಯೂಬೇಕ್ ಸಿಟಿ , ಮಾಂಟ್ರಿಯಲ್ , ಬಾನಫ್ ರಾಷ್ಟ್ರೀಯ ಉದ್ಯಾನವನ , ವಿಸ್ಲರ್ ಹೀಗೆ ಇನ್ನೂ ಅನೇಕ ಆಕರ್ಷಣೀಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಬಹುದು.

ಮರುಭೂಮಿಯಲ್ಲಿ ಸಿಲುಕಿರುವಂತಹ ಕನಸು ಬಿದ್ರೆ ಅದರ ಅರ್ಥವೇನು..?

ಈ ದೇಶದಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು… ಡಿವೋರ್ಸ್ ಪಡೆಯುವಂತಿಲ್ಲ..! ಜ್ವಾಲಾಮುಖಿ ದೇಶ ಫಿಲಿಫೈನ್ಸ್ ಬಗೆಗಿನ INTERESTING FACTS..!  

ಕಾಡಿನೊಳಗೆ ಸಿಲುಕಿರುವ ಕನಸು ಬಿದ್ರೆ ಅದರ ಅರ್ಥವೇನು ಗೊತ್ತಾ..?

ಕಾಂಗರೋಗಳ ನಾಡು… ಹಚ್ಚ ಹಸಿರಿಂದ ಕಂಗೊಳಿಸುವ ಸುಂದರ ದೇಶ.. ಆಸ್ಟ್ರೇಲಿಯಾ ಬಗ್ಗೆ INTERSTING FACTS

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd